108 - Shatanamavali Dasa Mahavidya Durga Devi Stotram

108 Names of Matangi Lyrics in Kannada

Sri Matangi Ashtottara Shatanamavali in Kannada:

॥ ಶ್ರೀ ಮಾತಂಗೀ ಅಷ್ಟೋತ್ತರಶತನಾಮಾವಳಿಃ ॥
ಓಂ ಮಹಾಮತ್ತಮಾತಂಗಿನ್ಯೈ ನಮಃ |
ಓಂ ಸಿದ್ಧಿರೂಪಾಯೈ ನಮಃ |
ಓಂ ಯೋಗಿನ್ಯೈ ನಮಃ |
ಓಂ ಭದ್ರಕಾಳ್ಯೈ ನಮಃ |
ಓಂ ರಮಾಯೈ ನಮಃ |
ಓಂ ಭವಾನ್ಯೈ ನಮಃ |
ಓಂ ಭಯಪ್ರೀತಿದಾಯೈ ನಮಃ |
ಓಂ ಭೂತಿಯುಕ್ತಾಯೈ ನಮಃ |
ಓಂ ಭವಾರಾಧಿತಾಯೈ ನಮಃ | ೯ |

ಓಂ ಭೂತಿಸಂಪತ್ಕರ್ಯೈ ನಮಃ |
ಓಂ ಜನಾಧೀಶಮಾತ್ರೇ ನಮಃ |
ಓಂ ಧನಾಗಾರದೃಷ್ಟ್ಯೈ ನಮಃ |
ಓಂ ಧನೇಶಾರ್ಚಿತಾಯೈ ನಮಃ |
ಓಂ ಧೀರವಾಸ್ಯೈ ನಮಃ |
ಓಂ ವರಾಂಗ್ಯೈ ನಮಃ |
ಓಂ ಪ್ರಕೃಷ್ಟಾಯೈ ನಮಃ |
ಓಂ ಪ್ರಭಾರೂಪಿಣ್ಯೈ ನಮಃ |
ಓಂ ಕಾಮರೂಪಾಯೈ ನಮಃ | ೧೮ |

ಓಂ ಪ್ರಹೃಷ್ಟಾಯೈ ನಮಃ |
ಓಂ ಮಹಾಕೀರ್ತಿದಾಯೈ ನಮಃ |
ಓಂ ಕರ್ಣನಾಲ್ಯೈ ನಮಃ |
ಓಂ ಕಾರಾಳ್ಯೈ ನಮಃ |
ಓಂ ಭಗಾಯೈ ನಮಃ |
ಓಂ ಘೋರರೂಪಾಯೈ ನಮಃ |
ಓಂ ಭಗಾಂಗ್ಯೈ ನಮಃ |
ಓಂ ಭಗಾಖ್ಯಾಯೈ ನಮಃ |
ಓಂ ಭಗಪ್ರೀತಿದಾಯೈ ನಮಃ | ೨೭ |

ಓಂ ಭೀಮರೂಪಾಭವಾನ್ಯೈ ನಮಃ |
ಓಂ ಮಹಾಕೌಶಿಕ್ಯೈ ನಮಃ |
ಓಂ ಕೋಶಪೂರ್ಣಾಯೈ ನಮಃ |
ಓಂ ಕಿಶೋರ್ಯೈ ನಮಃ |
ಓಂ ಕಿಶೋರಪ್ರಿಯಾನಂದಈಹಾಯೈ ನಮಃ |
ಓಂ ಮಹಾಕಾರಣಾಯೈ ನಮಃ |
ಓಂ ಅಕಾರಣಾಯೈ ನಮಃ |
ಓಂ ಕರ್ಮಶೀಲಾಯೈ ನಮಃ |
ಓಂ ಕಪಾಲ್ಯೈ ನಮಃ | ೩೬ |

ಓಂ ಪ್ರಸಿದ್ಧಾಯೈ ನಮಃ |
ಓಂ ಮಹಾಸಿದ್ಧಖಂಡಾಯೈ ನಮಃ |
ಓಂ ಮಕಾರಪ್ರಿಯಾಯೈ ನಮಃ |
ಓಂ ಮಾನರೂಪಾಯೈ ನಮಃ |
ಓಂ ಮಹೇಶ್ಯೈ ನಮಃ |
ಓಂ ಮಹೋಲ್ಲಾಸಿನ್ಯೈ ನಮಃ |
ಓಂ ಲಾಸ್ಯಲೀಲಾಲಯಾಂಗ್ಯೈ ನಮಃ |
ಓಂ ಕ್ಷಮಾಯೈ ನಮಃ |
ಓಂ ಕ್ಷೇಮಶೀಲಾಯೈ ನಮಃ | ೪೫ |

ಓಂ ಕ್ಷಪಾಕಾರಿಣ್ಯೈ ನಮಃ |
ಓಂ ಅಕ್ಷಯಪ್ರೀತಿದಾಯೈ ನಮಃ |
ಓಂ ಭೂತಿಯುಕ್ತಾಭವಾನ್ಯೈ ನಮಃ |
ಓಂ ಭವಾರಾಧಿತಾಯೈ ನಮಃ |
ಓಂ ಭೂತಿಸತ್ಯಾತ್ಮಿಕಾಯೈ ನಮಃ |
ಓಂ ಪ್ರಭೋದ್ಭಾಸಿತಾಯೈ ನಮಃ |
ಓಂ ಭಾನುಭಾಸ್ವತ್ಕರಾಯೈ ನಮಃ |
ಓಂ ಧರಾಧೀಶಮಾತ್ರೇ ನಮಃ |
ಓಂ ಧನಾಗಾರದೃಷ್ಟ್ಯೈ ನಮಃ | ೫೪ |

ಓಂ ಧನೇಶಾರ್ಚಿತಾಯೈ ನಮಃ |
ಓಂ ಧೀವರಾಯೈ ನಮಃ |
ಓಂ ಧೀವರಾಂಗ್ಯೈ ನಮಃ |
ಓಂ ಪ್ರಕೃಷ್ಟಾಯೈ ನಮಃ |
ಓಂ ಪ್ರಭಾರೂಪಿಣ್ಯೈ ನಮಃ |
ಓಂ ಪ್ರಾಣರೂಪ್ಯಾಯೈ ನಮಃ |
ಓಂ ಪ್ರಕೃಷ್ಟಸ್ವರೂಪಾಯ ನಮಃ |
ಓಂ ಸ್ವರೂಪಪ್ರಿಯಾಯ ನಮಃ |
ಓಂ ಚಲತ್ಕುಂಡಲಾಯೈ ನಮಃ | ೬೩ |

ಓಂ ಕಾಮಿನೀಕಾಂತಯುಕ್ತಾಯೈ ನಮಃ |
ಓಂ ಕಪಾಲಾಯೈ ನಮಃ |
ಓಂ ಅಚಲಾಯೈ ನಮಃ |
ಓಂ ಕಾಲಕೋದ್ಧಾರಿಣ್ಯೈ ನಮಃ |
ಓಂ ಕದಂಬಪ್ರಿಯಾಯೈ ನಮಃ |
ಓಂ ಕೋಟರ್ಯೈ ನಮಃ |
ಓಂ ಕೋಟದೇಹಾಯೈ ನಮಃ |
ಓಂ ಕ್ರಮಾಯೈ ನಮಃ |
ಓಂ ಕೀರ್ತಿದಾಯೈ ನಮಃ | ೭೨ |

ಓಂ ಕರ್ಣರೂಪಾಯೈ ನಮಃ |
ಓಂ ಲಕ್ಷ್ಮ್ಯೈ ನಮಃ |
ಓಂ ಕ್ಷಮಾಂಗ್ಯೈ ನಮಃ |
ಓಂ ಕ್ಷಯಪ್ರೇಮರೂಪಾಯೈ ನಮಃ |
ಓಂ ಕ್ಷಪಾಯೈ ನಮಃ |
ಓಂ ಕ್ಷಯಾಕ್ಷಾಯೈ ನಮಃ |
ಓಂ ಕ್ಷಯಾಖ್ಯಾಯೈ ನಮಃ |
ಓಂ ಕ್ಷಯಪ್ರಾಂತರಾಯೈ ನಮಃ |
ಓಂ ಕ್ಷವತ್ಕಾಮಿನ್ಯೈ ನಮಃ | ೮೧ |

ಓಂ ಕ್ಷಾರಿಣ್ಯೈ ನಮಃ |
ಓಂ ಕ್ಷೀರಪೂಷಾಯೈ ನಮಃ |
ಓಂ ಶಿವಾಂಗ್ಯೈ ನಮಃ |
ಓಂ ಶಾಕಂಭರ್ಯೈ ನಮಃ |
ಓಂ ಶಾಕದೇಹಾಯೈ ನಮಃ |
ಓಂ ಮಹಾಶಾಕಯಜ್ಞಾಯೈ ನಮಃ |
ಓಂ ಫಲಪ್ರಾಶಕಾಯೈ ನಮಃ |
ಓಂ ಶಕಾಹ್ವಾಯೈ ನಮಃ |
ಓಂ ಅಶಕಾಹ್ವಾಯೈ ನಮಃ | ೯೦ |

ಓಂ ಶಕಾಖ್ಯಾಯೈ ನಮಃ |
ಓಂ ಶಕಾಯೈ ನಮಃ |
ಓಂ ಶಕಾಕ್ಷಾಂತರೋಷಾಯೈ ನಮಃ |
ಓಂ ಸುರೋಷಾಯೈ ನಮಃ |
ಓಂ ಸುರೇಖಾಯೈ ನಮಃ |
ಓಂ ಮಹಾಶೇಷಯಜ್ಞೋಪವೀತಪ್ರಿಯಾಯೈ ನಮಃ |
ಓಂ ಜಯಂತ್ಯೈ ನಮಃ |
ಓಂ ಜಯಾಯೈ ನಮಃ |
ಓಂ ಜಾಗ್ರತ್ಯೈ ನಮಃ | ೯೯ |

ಓಂ ಯೋಗ್ಯರೂಪಾಯೈ ನಮಃ |
ಓಂ ಜಯಾಂಗಾಯೈ ನಮಃ |
ಓಂ ಜಪಧ್ಯಾನಸಂತುಷ್ಟಸಂಜ್ಞಾಯೈ ನಮಃ |
ಓಂ ಜಯಪ್ರಾಣರೂಪಾಯೈ ನಮಃ |
ಓಂ ಜಯಸ್ವರ್ಣದೇಹಾಯೈ ನಮಃ |
ಓಂ ಜಯಜ್ವಾಲಿನ್ಯೈ ನಮಃ |
ಓಂ ಯಾಮಿನ್ಯೈ ನಮಃ |
ಓಂ ಯಾಮ್ಯರೂಪಾಯೈ ನಮಃ |
ಓಂ ಜಗನ್ಮಾತೃರೂಪಾಯೈ ನಮಃ | ೧೦೮ |

ಓಂ ಜಗದ್ರಕ್ಷಣಾಯೈ ನಮಃ |
ಓಂ ಸ್ವಧಾವೌಷಡಂತಾಯೈ ನಮಃ |
ಓಂ ವಿಲಂಬಾವಿಲಂಬಾಯೈ ನಮಃ |
ಓಂ ಷಡಂಗಾಯೈ ನಮಃ |
ಓಂ ಮಹಾಲಂಬರೂಪಾಯೈ ನಮಃ |
ಓಂ ಅಸಿಹಸ್ತಾಯೈ ನಮಃ |
ಓಂ ಪದಾಹಾರಿಣ್ಯೈ ನಮಃ |
ಓಂ ಹಾರಿಣ್ಯೈ ನಮಃ |
ಓಂ ಮಹಾಮಂಗಳಾಯೈ ನಮಃ | ೧೧೭ |

ಓಂ ಮಂಗಳಪ್ರೇಮಕೀರ್ತ್ಯೈ ನಮಃ |
ಓಂ ನಿಶುಂಭಕ್ಷಿದಾಯೈ ನಮಃ |
ಓಂ ಶುಂಭದರ್ಪಾಪಹಾಯೈ ನಮಃ |
ಓಂ ಆನಂದಬೀಜಾದಿಮುಕ್ತಿಸ್ವರೂಪಾಯೈ ನಮಃ |
ಓಂ ಚಂಡಮುಂಡಾಪದಾಯೈ ನಮಃ |
ಓಂ ಮುಖ್ಯಚಂಡಾಯೈ ನಮಃ |
ಓಂ ಪ್ರಚಂಡಾಽಪ್ರಚಂಡಾಯೈ ನಮಃ |
ಓಂ ಮಹಾಚಂಡವೇಗಾಯೈ ನಮಃ |
ಓಂ ಚಲಚ್ಚಾಮರಾಯೈ ನಮಃ |
ಓಂ ಚಾಮರಾಚಂದ್ರಕೀರ್ತ್ಯೈ ನಮಃ |
ಓಂ ಸುಚಾಮೀಕರಾಯೈ ನಮಃ |
ಓಂ ಚಿತ್ರಭೂಷೋಜ್ಜ್ವಲಾಂಗ್ಯೈ ನಮಃ |
ಓಂ ಸುಸಂಗೀತಗೀತಾಯೈ ನಮಃ | ೧೩೦ |

Also Read:

Sri Matangi Ashtottarshat Naamavali Lyrics in Hindi | English |  Kannada | Telugu | Tamil