Sri Durga Ashtottara Shatanamavali 1 in Kannada:
॥ ಶ್ರೀ ದುರ್ಗಾಷ್ಟೋತ್ತರಶತನಾಮಾವಳಿಃ ೯॥
ಓಂ ಸತ್ಯೈ ನಮಃ |
ಓಂ ಸಾಧ್ವ್ಯೈ ನಮಃ |
ಓಂ ಭವಪ್ರೀತಾಯೈ ನಮಃ |
ಓಂ ಭವಾನ್ಯೈ ನಮಃ |
ಓಂ ಭವಮೋಚನ್ಯೈ ನಮಃ |
ಓಂ ಆರ್ಯಾಯೈ ನಮಃ |
ಓಂ ದುರ್ಗಾಯೈ ನಮಃ |
ಓಂ ಜಯಾಯೈ ನಮಃ |
ಓಂ ಆದ್ಯಾಯೈ ನಮಃ | ೯ |
ಓಂ ತ್ರಿನೇತ್ರಾಯೈ ನಮಃ |
ಓಂ ಶೂಲಧಾರಿಣ್ಯೈ ನಮಃ |
ಓಂ ಪಿನಾಕಧಾರಿಣ್ಯೈ ನಮಃ |
ಓಂ ಚಿತ್ರಾಯೈ ನಮಃ |
ಓಂ ಚಂದ್ರಘಂಟಾಯೈ ನಮಃ |
ಓಂ ಮಹಾತಪಾಯೈ ನಮಃ |
ಓಂ ಮನಸೇ ನಮಃ |
ಓಂ ಬುದ್ಧ್ಯೈ ನಮಃ |
ಓಂ ಅಹಂಕಾರಾಯೈ ನಮಃ | ೧೮ |
ಓಂ ಚಿತ್ತರೂಪಾಯೈ ನಮಃ |
ಓಂ ಚಿತಾಯೈ ನಮಃ |
ಓಂ ಚಿತ್ಯೈ ನಮಃ |
ಓಂ ಸರ್ವಮಂತ್ರಮಯ್ಯೈ ನಮಃ |
ಓಂ ಸತ್ತಾಯೈ ನಮಃ |
ಓಂ ಸತ್ಯಾನಂದಸ್ವರೂಪಿಣ್ಯೈ ನಮಃ |
ಓಂ ಅನಂತಾಯೈ ನಮಃ |
ಓಂ ಭಾವಿನ್ಯೈ ನಮಃ |
ಓಂ ಭಾವ್ಯಾಯೈ ನಮಃ | ೨೭ |
ಓಂ ಭವ್ಯಾಯೈ ನಮಃ |
ಓಂ ಅಭವ್ಯಾಯೈ ನಮಃ |
ಓಂ ಸದಾಗತ್ಯೈ ನಮಃ |
ಓಂ ಶಾಂಭವ್ಯೈ ನಮಃ |
ಓಂ ದೇವಮಾತ್ರೇ ನಮಃ |
ಓಂ ಚಿಂತಾಯೈ ನಮಃ |
ಓಂ ರತ್ನಪ್ರಿಯಾಯೈ ನಮಃ |
ಓಂ ಸರ್ವವಿದ್ಯಾಯೈ ನಮಃ |
ಓಂ ದಕ್ಷಕನ್ಯಾಯೈ ನಮಃ | ೩೬ |
ಓಂ ದಕ್ಷಯಜ್ಞವಿನಾಶಿನ್ಯೈ ನಮಃ |
ಓಂ ಅಪರ್ಣಾಯೈ ನಮಃ |
ಓಂ ಅನೇಕವರ್ಣಾಯೈ ನಮಃ |
ಓಂ ಪಾಟಲಾಯೈ ನಮಃ |
ಓಂ ಪಾಟಲಾವತ್ಯೈ ನಮಃ |
ಓಂ ಪಟ್ಟಾಂಬರಪರೀಧಾನಾಯೈ ನಮಃ |
ಓಂ ಕಲಮಂಜೀರರಂಜಿನ್ಯೈ ನಮಃ |
ಓಂ ಅಮೇಯವಿಕ್ರಮಾಯೈ ನಮಃ |
ಓಂ ಕ್ರೂರಾಯೈ ನಮಃ | ೪೫ |
ಓಂ ಸುಂದರ್ಯೈ ನಮಃ |
ಓಂ ಸುರಸುಂದರ್ಯೈ ನಮಃ |
ಓಂ ವನದುರ್ಗಾಯೈ ನಮಃ |
ಓಂ ಮಾತಂಗ್ಯೈ ನಮಃ |
ಓಂ ಮತಂಗಮುನಿಪೂಜಿತಾಯೈ ನಮಃ |
ಓಂ ಬ್ರಾಹ್ಮ್ಯೈ ನಮಃ |
ಓಂ ಮಾಹೇಶ್ವರ್ಯೈ ನಮಃ |
ಓಂ ಐಂದ್ರ್ಯೈ ನಮಃ |
ಓಂ ಕೌಮಾರ್ಯೈ ನಮಃ | ೫೪ |
ಓಂ ವೈಷ್ಣವ್ಯೈ ನಮಃ |
ಓಂ ಚಾಮುಂಡಾಯೈ ನಮಃ |
ಓಂ ವಾರಾಹ್ಯೈ ನಮಃ |
ಓಂ ಲಕ್ಷ್ಮ್ಯೈ ನಮಃ |
ಓಂ ಪುರುಷಾಕೃತ್ಯೈ ನಮಃ |
ಓಂ ವಿಮಲಾಯೈ ನಮಃ |
ಓಂ ಉತ್ಕರ್ಷಿಣ್ಯೈ ನಮಃ |
ಓಂ ಜ್ಞಾನಾಯೈ ನಮಃ |
ಓಂ ಕ್ರಿಯಾಯೈ ನಮಃ | ೬೩ |
ಓಂ ನಿತ್ಯಾಯೈ ನಮಃ |
ಓಂ ಬುದ್ಧಿದಾಯೈ ನಮಃ |
ಓಂ ಬಹುಳಾಯೈ ನಮಃ |
ಓಂ ಬಹುಳಪ್ರೇಮಾಯೈ ನಮಃ |
ಓಂ ಸರ್ವವಾಹನವಾಹನ್ಯೈ ನಮಃ |
ಓಂ ನಿಶುಂಭಶುಂಭಹನನ್ಯೈ ನಮಃ |
ಓಂ ಮಹಿಷಾಸುರಮರ್ದಿನ್ಯೈ ನಮಃ |
ಓಂ ಮಧುಕೈಟಭಹಂತ್ರ್ಯೈ ನಮಃ |
ಓಂ ಚಂಡಮುಂಡವಿನಾಶಿನ್ಯೈ ನಮಃ | ೭೨ |
ಓಂ ಸರ್ವಾಸುರವಿನಾಶಾಯೈ ನಮಃ |
ಓಂ ಸರ್ವದಾನವಘಾತಿನ್ಯೈ ನಮಃ |
ಓಂ ಸರ್ವಶಾಸ್ತ್ರಮಯ್ಯೈ ನಮಃ |
ಓಂ ಸತ್ಯಾಯೈ ನಮಃ |
ಓಂ ಸರ್ವಸ್ತ್ರಧಾರಿಣ್ಯೈ ನಮಃ |
ಓಂ ಅನೇಕಶಸ್ತ್ರಹಸ್ತಾಯೈ ನಮಃ |
ಓಂ ಅನೇಕಾಸ್ತ್ರಧಾರಿಣ್ಯೈ ನಮಃ |
ಓಂ ಕುಮಾರ್ಯೈ ನಮಃ |
ಓಂ ಏಕಕನ್ಯಾಯೈ ನಮಃ | ೮೧ |
ಓಂ ಕೈಶೋರ್ಯೈ ನಮಃ |
ಓಂ ಯುವತ್ಯೈ ನಮಃ |
ಓಂ ಯತ್ಯೈ ನಮಃ |
ಓಂ ಅಪ್ರೌಢಾಯೈ ನಮಃ |
ಓಂ ಪ್ರೌಢಾಯೈ ನಮಃ |
ಓಂ ವೃದ್ಧಮಾತ್ರೇ ನಮಃ |
ಓಂ ಬಲಪ್ರದಾಯೈ ನಮಃ |
ಓಂ ಮಹೋದರ್ಯೈ ನಮಃ |
ಓಂ ಮುಕ್ತಕೇಶ್ಯೈ ನಮಃ | ೯೦ |
ಓಂ ಘೋರರೂಪಾಯೈ ನಮಃ |
ಓಂ ಮಹಾಬಲಾಯೈ ನಮಃ |
ಓಂ ಅಗ್ನಿಜ್ವಾಲಾಯೈ ನಮಃ |
ಓಂ ರೌದ್ರಮುಖ್ಯೈ ನಮಃ |
ಓಂ ಕಾಲರಾತ್ರ್ಯೈ ನಮಃ |
ಓಂ ತಪಸ್ವಿನ್ಯೈ ನಮಃ |
ಓಂ ನಾರಾಯಣ್ಯೈ ನಮಃ |
ಓಂ ಭದ್ರಕಾಳ್ಯೈ ನಮಃ |
ಓಂ ವಿಷ್ಣುಮಾಯಾಯೈ ನಮಃ | ೯೯ |
ಓಂ ಜಲೋದರ್ಯೈ ನಮಃ |
ಓಂ ಶಿವದೂತ್ಯೈ ನಮಃ |
ಓಂ ಕರಾಲ್ಯೈ ನಮಃ |
ಓಂ ಅನಂತಾಯೈ ನಮಃ |
ಓಂ ಪರಮೇಶ್ವರ್ಯೈ ನಮಃ |
ಓಂ ಕಾತ್ಯಾಯನ್ಯೈ ನಮಃ |
ಓಂ ಸಾವಿತ್ರ್ಯೈ ನಮಃ |
ಓಂ ಪ್ರತ್ಯಕ್ಷಾಯೈ ನಮಃ |
ಓಂ ಬ್ರಹ್ಮವಾದಿನ್ಯೈ ನಮಃ | ೧೦೮ |
Also Read:
Sri Durga Ashtottara Shatanamavali 1 Lyrics in English | Hindi |Kannada | Telugu | Tamil