Chandikashtakam Lyrics in Kannada | ಚಂಡಿಕಾಷ್ಟಕಮ್
ಚಂಡಿಕಾಷ್ಟಕಮ್ Lyrics in Kannada: ಸಹಸ್ರಚನ್ದ್ರನಿತ್ದಕಾತಿಕಾನ್ತ-ಚನ್ದ್ರಿಕಾಚಯೈ- ದಿಶೋಽಭಿಪೂರಯದ್ ವಿದೂರಯದ್ ದುರಾಗ್ರಹಂ ಕಲೇಃ । ಕೃತಾಮಲಾಽವಲಾಕಲೇವರಂ ವರಂ ಭಜಾಮಹೇ ಮಹೇಶಮಾನಸಾಶ್ರಯನ್ವಹೋ ಮಹೋ ಮಹೋದಯಮ್ ॥ 1॥ ವಿಶಾಲ-ಶೈಲಕನ್ದರಾನ್ತರಾಲ-ವಾಸಶಾಲಿನೀಂ ತ್ರಿಲೋಕಪಾಲಿನೀಂ ಕಪಾಲಿನೀ ಮನೋರಮಾಮಿಮಾಮ್ । ಉಮಾಮುಪಾಸಿತಾಂ ಸುರೈರೂಪಾಸ್ಮಹೇ ಮಹೇಶ್ವರೀಂ ಪರಾಂ ಗಣೇಶ್ವರಪ್ರಸೂ ನಗೇಶ್ವರಸ್ಯ ನನ್ದಿನೀಮ್ ॥ 2॥ ಅಯೇ ಮಹೇಶಿ! ತೇ ಮಹೇನ್ದ್ರಮುಖ್ಯನಿರ್ಜರಾಃ ಸಮೇ ಸಮಾನಯನ್ತಿ ಮೂರ್ದ್ಧರಾಗತ ಪರಾಗಮಂಘ್ರಿಜಮ್ । ಮಹಾವಿರಾಗಿಶಂಕರಾಽನುರಾಗಿಣೀಂ ನುರಾಗಿಣೀ ಸ್ಮರಾಮಿ ಚೇತಸಾಽತಸೀಮುಮಾಮವಾಸಸಂ ನುತಾಮ್ ॥ 3॥ ಭಜೇಽಮರಾಂಗನಾಕರೋಚ್ಛಲತ್ಸುಚಾಮ ರೋಚ್ಚಲನ್ ನಿಚೋಲ-ಲೋಲಕುನ್ತಲಾಂ ಸ್ವಲೋಕ-ಶೋಕ-ನಾಶಿನೀಮ್ । ಅದಭ್ರ-ಸಮ್ಭೃತಾತಿಸಮ್ಭ್ರಮ-ಪ್ರಭೂತ-ವಿಭ್ರಮ- ಪ್ರವೃತ-ತಾಂಡವ-ಪ್ರಕಾಂಡ-ಪಂಡಿತೀಕೃತೇಶ್ವರಾಮ್ […]