preloader
Fri. Feb 27th, 2026

Ashtottara Shatanam means hundred and eight(Shatanam ) names (nama), and Ashtottara Shatanamavali Stotra is a hymn eulogizing the Lord by recounting one hundred of His names. As the various sects of Hindu-tradition (Shaivism, Shaktism and Vaishnavism) grew and spread, it must have become extremely popular to write hymns of a hundred names for the primary Deity of worship. The Tulsi Sahasranama Stotra. 108 names of Tulsi Ma, which are collectively known as Ashtottara Shatanamavali of Tulsi Ma.

Ashtottara Shatanamavali of Goddess Tulasi in Kannada:

॥ ಶ್ರೀತುಲಸೀ ಅಷ್ಟೋತ್ತರಶತನಾಮಾವಲೀ ॥
ಓಂ ಶ್ರೀ ತುಲಸ್ಯೈ ನಮಃ ।
ಓಂ ನನ್ದಿನ್ಯೈ ನಮಃ ।
ಓಂ ದೇವ್ಯೈ ನಮಃ ।
ಓಂ ಶಿಖಿನ್ಯೈ ನಮಃ ।
ಓಂ ಧಾರಿಣ್ಯೈ ನಮಃ ।
ಓಂ ಧಾತ್ರ್ಯೈ ನಮಃ ।
ಓಂ ಸಾವಿತ್ರ್ಯೈ ನಮಃ ।
ಓಂ ಸತ್ಯಸನ್ಧಾಯೈ ನಮಃ ।
ಓಂ ಕಾಲಹಾರಿಣ್ಯೈ ನಮಃ ।
ಓಂ ಗೌರ್ಯೈ ನಮಃ । ॥ 10 ॥

ಓಂ ದೇವಗೀತಾಯೈ ನಮಃ ।
ಓಂ ದ್ರವೀಯಸ್ಯೈ ನಮಃ ।
ಓಂ ಪದ್ಮಿನ್ಯೈ ನಮಃ ।
ಓಂ ಸೀತಾಯೈ ನಮಃ ।
ಓಂ ರುಕ್ಮಿಣ್ಯೈ ನಮಃ ।
ಓಂ ಪ್ರಿಯಭೂಷಣಾಯೈ ನಮಃ ।
ಓಂ ಶ್ರೇಯಸ್ಯೈ ನಮಃ ।
ಓಂ ಶ್ರೀಮತ್ಯೈ ನಮಃ ।
ಓಂ ಮಾನ್ಯಾಯೈ ನಮಃ ।
ಓಂ ಗೌರ್ಯೈ ನಮಃ । ॥ 20 ॥

ಓಂ ಗೌತಮಾರ್ಚಿತಾಯೈ ನಮಃ ।
ಓಂ ತ್ರೇತಾಯೈ ನಮಃ ।
ಓಂ ತ್ರಿಪಥಗಾಯೈ ನಮಃ ।
ಓಂ ತ್ರಿಪಾದಾಯೈ ನಮಃ ।
ಓಂ ತ್ರೈಮೂರ್ತ್ಯೈ ನಮಃ ।
ಓಂ ಜಗತ್ರಯಾಯೈ ನಮಃ ।
ಓಂ ತ್ರಾಸಿನ್ಯೈ ನಮಃ ।
ಓಂ ಗಾತ್ರಾಯೈ ನಮಃ ।
ಓಂ ಗಾತ್ರಿಯಾಯೈ ನಮಃ ।
ಓಂ ಗರ್ಭವಾರಿಣ್ಯೈ ನಮಃ । ॥ 30 ॥

ಓಂ ಶೋಭನಾಯೈ ನಮಃ ।
ಓಂ ಸಮಾಯೈ ನಮಃ ।
ಓಂ ದ್ವಿರದಾಯೈ ನಮಃ ।
ಓಂ ಆರಾದ್ಯೈ ನಮಃ ।
ಓಂ ಯಜ್ಞವಿದ್ಯಾಯೈ ನಮಃ ।
ಓಂ ಮಹಾವಿದ್ಯಾಯೈ ನಮಃ ।
ಓಂ ಗುಹ್ಯವಿದ್ಯಾಯೈ ನಮಃ ।
ಓಂ ಕಾಮಾಕ್ಷ್ಯೈ ನಮಃ ।
ಓಂ ಕುಲಾಯೈ ನಮಃ ।
ಓಂ ಶ್ರೀಯೈ ನಮಃ । ॥ 40 ॥

ಓಂ ಭೂಮ್ಯೈ ನಮಃ ।
ಓಂ ಭವಿತ್ರ್ಯೈ ನಮಃ ।
ಓಂ ಸಾವಿತ್ರ್ಯೈ ನಮಃ ।
ಓಂ ಸರವೇದವಿದಾಮ್ವರಾಯೈ ನಮಃ ।
ಓಂ ಶಂಖಿನ್ಯೈ ನಮಃ ।
ಓಂ ಚಕ್ರಿಣ್ಯೈ ನಮಃ ।
ಓಂ ಚಾರಿಣ್ಯೈ ನಮಃ ।
ಓಂ ಚಪಲೇಕ್ಷಣಾಯೈ ನಮಃ ।
ಓಂ ಪೀತಾಮ್ಬರಾಯೈ ನಮಃ ।
ಓಂ ಪ್ರೋತ ಸೋಮಾಯೈ ನಮಃ । ॥ 50 ॥

ಓಂ ಸೌರಸಾಯೈ ನಮಃ ।
ಓಂ ಅಕ್ಷಿಣ್ಯೈ ನಮಃ ।
ಓಂ ಅಮ್ಬಾಯೈ ನಮಃ ।
ಓಂ ಸರಸ್ವತ್ಯೈ ನಮಃ ।
ಓಂ ಸಂಶ್ರಯಾಯೈ ನಮಃ ।
ಓಂ ಸರ್ವ ದೇವತ್ಯೈ ನಮಃ ।
ಓಂ ವಿಶ್ವಾಶ್ರಯಾಯೈ ನಮಃ ।
ಓಂ ಸುಗನ್ಧಿನ್ಯೈ ನಮಃ ।
ಓಂ ಸುವಾಸನಾಯೈ ನಮಃ ।
ಓಂ ವರದಾಯೈ ನಮಃ । ॥ 60 ॥

ಓಂ ಸುಶ್ರೋಣ್ಯೈ ನಮಃ ।
ಓಂ ಚನ್ದ್ರಭಾಗಾಯೈ ನಮಃ ।
ಓಂ ಯಮುನಾಪ್ರಿಯಾಯೈ ನಮಃ ।
ಓಂ ಕಾವೇರ್ಯೈ ನಮಃ ।
ಓಂ ಮಣಿಕರ್ಣಿಕಾಯೈ ನಮಃ ।
ಓಂ ಅರ್ಚಿನ್ಯೈ ನಮಃ ।
ಓಂ ಸ್ಥಾಯಿನ್ಯೈ ನಮಃ ।
ಓಂ ದಾನಪ್ರದಾಯೈ ನಮಃ ।
ಓಂ ಧನವತ್ಯೈ ನಮಃ ।
ಓಂ ಸೋಚ್ಯಮಾನಸಾಯೈ ನಮಃ । ॥ 70 ॥

ಓಂ ಶುಚಿನ್ಯೈ ನಮಃ ।
ಓಂ ಶ್ರೇಯಸ್ಯೈ ನಮಃ ।
ಓಂ ಪ್ರೀತಿಚಿನ್ತೇಕ್ಷಣ್ಯೈ ನಮಃ ।
ಓಂ ವಿಭೂತ್ಯೈ ನಮಃ ।
ಓಂ ಆಕೃತ್ಯೈ ನಮಃ ।
ಓಂ ಆವಿರ್ಭೂತ್ಯೈ ನಮಃ ।
ಓಂ ಪ್ರಭಾವಿನ್ಯೈ ನಮಃ ।
ಓಂ ಗನ್ಧಿನ್ಯೈ ನಮಃ ।
ಓಂ ಸ್ವರ್ಗಿನ್ಯೈ ನಮಃ ।
ಓಂ ಗದಾಯೈ ನಮಃ । ॥ 80 ॥

ಓಂ ವೇದ್ಯಾಯೈ ನಮಃ ।
ಓಂ ಪ್ರಭಾಯೈ ನಮಃ ।
ಓಂ ಸಾರಸ್ಯೈ ನಮಃ ।
ಓಂ ಸರಸಿವಾಸಾಯೈ ನಮಃ ।
ಓಂ ಸರಸ್ವತ್ಯೈ ನಮಃ ।
ಓಂ ಶರಾವತ್ಯೈ ನಮಃ ।
ಓಂ ರಸಿನ್ಯೈ ನಮಃ ।
ಓಂ ಕಾಳಿನ್ಯೈ ನಮಃ ।
ಓಂ ಶ್ರೇಯೋವತ್ಯೈ ನಮಃ ।
ಓಂ ಯಾಮಾಯೈ ನಮಃ । ॥ 90 ॥

ಓಂ ಬ್ರಹ್ಮಪ್ರಿಯಾಯೈ ನಮಃ ।
ಓಂ ಶ್ಯಾಮಸುನ್ದರಾಯೈ ನಮಃ ।
ಓಂ ರತ್ನರೂಪಿಣ್ಯೈ ನಮಃ ।
ಓಂ ಶಮನಿಧಿನ್ಯೈ ನಮಃ ।
ಓಂ ಶತಾನನ್ದಾಯೈ ನಮಃ ।
ಓಂ ಶತದ್ಯುತಯೇ ನಮಃ ।
ಓಂ ಶಿತಿಕಂಠಾಯೈ ನಮಃ ।
ಓಂ ಪ್ರಯಾಯೈ ನಮಃ ।
ಓಂ ಧಾತ್ರ್ಯೈ ನಮಃ ।
ಓಂ ಶ್ರೀ ವೃನ್ದಾವನ್ಯೈ ನಮಃ । ॥ 100 ॥

ಓಂ ಕೃಷ್ಣಾಯೈ ನಮಃ ।
ಓಂ ಭಕ್ತವತ್ಸಲಾಯೈ ನಮಃ ।
ಓಂ ಗೋಪಿಕಾಕ್ರೀಡಾಯೈ ನಮಃ ।
ಓಂ ಹರಾಯೈ ನಮಃ ।
ಓಂ ಅಮೃತರೂಪಿಣ್ಯೈ ನಮಃ ।
ಓಂ ಭೂಮ್ಯೈ ನಮಃ ।
ಓಂ ಶ್ರೀ ಕೃಷ್ಣಕಾನ್ತಾಯೈ ನಮಃ ।
ಓಂ ಶ್ರೀ ತುಲಸ್ಯೈ ನಮಃ ॥ 108 ॥

Also Read 108 Names of Tulasi Devi:

108 Names Of Tulasi Devi in Tamil | Tulsi Maa Names in Hindi | English | Bengali | Gujarati | Punjabi | Kannada | Malayalam | Oriya | Telugu | Tamil

Leave a Reply

Your email address will not be published. Required fields are marked *