preloader
Fri. Mar 13th, 2026

Sri Subrahmanya Gadyam Kannada Lyrics:

ಶ್ರೀ ಸುಬ್ರಹ್ಮಣ್ಯ ಗದ್ಯಂ
ಪುರಹರನಂದನ, ರಿಪುಕುಲಭಂಜನ, ದಿನಕರಕೋಟಿರೂಪ, ಪರಿಹೃತಲೋಕತಾಪ, ಶಿಖೀಂದ್ರವಾಹನ, ಮಹೇಂದ್ರಪಾಲನ, ವಿಧೃತಸಕಲಭುವನಮೂಲ, ವಿಧುತನಿಖಿಲದನುಜತೂಲ, ತಾಪಸಸಮಾರಾಧಿತ, ಪಾಪಜವಿಕಾರಾಜಿತ, ತಾರುಣ್ಯವಿಜಿತಮಾರಾಕಾರ, ಕಾರುಣ್ಯಸಲಿಲಪೂರಾಧಾರ, ಮಯೂರವರವಾಹನ, ಮಹೇಂದ್ರಗಿರಿಕೇತನ, ಭಕ್ತಿಪರಗಮ್ಯ, ಶಕ್ತಿಕರರಮ್ಯ, ಪರಿಪಾಲಿತನಾಕ, ಪುರಶಾಸನಪಾಕ, ನಿಖಿಲಲೋಕನಾಯಕ, ಗಿರಿವಿದಾರಿಸಾಯಕ, ಮಹಾದೇವಭಾಗಧೇಯ, ಮಹಾಪುಣ್ಯನಾಮಧೇಯ, ವಿನತಶೋಕವಾರಣ, ವಿವಿಧಲೋಕಕಾರಣ, ಸುರವೈರಿಕಾಲ, ಪುರವೈರಿಬಾಲ, ಭವಬಂಧವಿಮೋಚನ, ದಳದಂಬುವಿಲೋಚನ, ಕರುಣಾಮೃತರಸಸಾಗರ, ತರುಣಾಮೃತಕರಶೇಖರ, ವಲ್ಲೀಮಾನಹಾರಿವೇಷ, ಮಲ್ಲೀಮಾಲಭಾರಿಕೇಶ, ಪರಿಪಾಲಿತವಿಬುಧಲೋಕ, ಪರಿಕಾಲಿತವಿನತಶೋಕ, ಮುಖವಿಜಿತಚಂದ್ರ, ನಿಖಿಲಗುಣಮಂದಿರ, ಭಾನುಕೋಟಿಸದೃಶರೂಪ, ಭಾನುಕೋಪಭಯದಚಾಪ, ಪಿತೃಮನೋಹಾರಿಮಂದಹಾಸ, ರಿಪುಶಿರೋದಾರಿಚಂದ್ರಹಾಸ, ಶ್ರುತಿಕಲಿತಮಣಿಕುಂಡಲ, ರುಚಿವಿಜಿತರವಿಮಂಡಲ, ಭುಜವರವಿಜಿತಸಾಲ, ಭಜನಪರಮನುಜಪಾಲ, ನವವೀರಸಂಸೇವಿತ, ರಣಧೀರಸಂಭಾವಿತ, ಮನೋಹಾರಿಶೀಲ, ಮಹೇಂದ್ರಾರಿಕೀಲ, ಕುಸುಮವಿಶದಹಾಸ, ಕುಲಶಿಖರಿನಿವಾಸ, ವಿಜಿತಕರಣಮುನಿಸೇವಿತ, ವಿಗತಮರಣಜನಿಭಾಷಿತ, ಸ್ಕಂದಪುರನಿವಾಸ, ನಂದನಕೃತವಿಲಾಸ, ಕಮಲಾಸನವಿನತ, ಚತುರಾಗಮವಿನುತ, ಕಲಿಮಲವಿಹೀನಕೃತಸೇವನ, ಸರಸಿಜನಿಕಾಶಶುಭಲೋಚನ, ಅಹಾರ್ಯವರಧೀರ, ಅನಾರ್ಯನರದೂರ, ವಿದಳಿತರೋಗಜಾಲ, ವಿರಚಿತಭೋಗಮೂಲ, ಭೋಗೀಂದ್ರಭಾಸಿತ, ಯೋಗೀಂದ್ರಭಾವಿತ, ಪಾಕಶಾಸನಪರಿಪೂಜಿತ, ನಾಕವಾಸಿನಿಕರಸೇವಿತ, ವಿದ್ರುತವಿದ್ಯಾಧರ, ವಿದ್ರುಮಹೃದ್ಯಾಧರ, ದಲಿತದನುಜವೇತಂಡ, ವಿಬುಧವರದಕೋದಂಡ, ಪರಿಪಾಲಿತಭೂಸುರ, ಮಣಿಭೂಷಣಭಾಸುರ, ಅತಿರಮ್ಯಸ್ವಭಾವ, ಶ್ರುತಿಗಮ್ಯಪ್ರಭಾವ, ಲೀಲಾವಿಶೇಷತೋಷಿತ ಶಂಕರ, ಹೇಲಾವಿಶೇಷಕಲಿತಸಂಗರ, ಸುಮಸಮರದನ, ಶಶಧರವದನ, ಸುಬ್ರಹ್ಮಣ್ಯ ವಿಜಯೀ ಭವ, ವಿಜಯೀ ಭವ ।

ಇತಿ ಶ್ರೀಸುಬ್ರಹ್ಮಣ್ಯಗದ್ಯಮ್ ॥

Also Read:

Sri Subrahmanya Gadyam lyrics in Sanskrit | English | Telugu | Tamil | Kannada

Leave a Reply

Your email address will not be published. Required fields are marked *