Ashtaka

Prapatti Ashtakam Eight Verses of Surrender Lyrics in Kannada | ಪ್ರಪತ್ತ್ಯಷ್ಟಕಮ್

ಪ್ರಪತ್ತ್ಯಷ್ಟಕಮ್ Lyrics in Kannada:

ಆವರ್ತಪುರ್ಯಾಂ ಜನಿತಂ ಪ್ರಪದ್ಯೇ ಪಾಂಡ್ಯೇಶದೇಶೇ ವಿಹೃತಂ ಪ್ರಪದ್ಯೇ ।
ಶೋಣಾಚಲಪ್ರಸ್ಥಚರಂ ಪ್ರಪದ್ಯೇ ಭಿಕ್ಷುಂ ತಪಃಕ್ಲೇಶಸಹಂ ಪ್ರಪದ್ಯೇ ॥ 1॥

ಆಬ್ರಹ್ಮಕೀಟಾನ್ತಸಮಂ ಪ್ರಪದ್ಯೇ ಜಿತಾರಿಷಡ್ವರ್ಗಮಹಂ ಪ್ರಪದ್ಯೇ ।
ಸರ್ವಜ್ಞತಾಸಾರಭೃತಂ ಪ್ರಪದ್ಯೇ ನಿಸ್ಸೀಮಕಾರುಣ್ಯನಿಧಿಂ ಪ್ರಪದ್ಯೇ ॥ 2॥

ಅಸ್ಮಾತ್ಪ್ರಪಂಚಾದಧಿಕಂ ಪ್ರಪದ್ಯೇ ವಿಶ್ವಾಧಿಕೋಕ್ತೇರ್ವಿಷಯಂ ಪ್ರಪದ್ಯೇ ।
ಕಾಲಗ್ರಹಗ್ರಾಹಭಯಾಪನುತ್ಯೈ ಕೃತಾನ್ತಶಿಕ್ಷಾಕೃತಿನಂ ಪ್ರಪದ್ಯೇ ॥ 3॥

ವಿನೇತುಮಾರ್ತಿಂ ವಿಷಯಾಧ್ವಜನ್ಯಾಂ ವಿಜ್ಞಾನಮೂರ್ತಿಂ ದಧತಂ ಪ್ರಪದ್ಯೇ ।
ಕನ್ದರ್ಪದರ್ಪಜ್ವರವಾರಣಾಯ ಕಾಮಾರಿಲೀಲಾವತಾರಂ ಪ್ರಪದ್ಯೇ ॥ 4॥

ಆಜನ್ಮವರ್ಣಿವ್ರತಿನಂ ಪ್ರಪದ್ಯೇ ಕುಂಡೀಭೃತಂ ದಂಡಧರಂ ಪ್ರಪದ್ಯೇ ।
ಬ್ರಹ್ಮಾಸನಧ್ಯಾನರತಂ ಪ್ರಪದ್ಯೇ ಬ್ರಹ್ಮಾತ್ಮಭೂಯಂ ಯತಿನಂ ಪ್ರಪದ್ಯೇ ॥ 5॥

ಹರಂ ಪ್ರಪದ್ಯೇ ವಿಜರಂ ಪ್ರಪದ್ಯೇ ಸ್ವತನ್ತ್ರತಾಯಾಃ ಸದನಂ ಪ್ರಪದ್ಯೇ ।
ಅಮೇಯಸಾಮರ್ಥ್ಯವಹಂ ಪ್ರಪದ್ಯೇ ವಿಶುದ್ಧವಿಜ್ಞಾನಿವರಂ ಪ್ರಪದ್ಯೇ ॥ 6॥

ದೌರ್ಭಾಗ್ಯ ತಾಪತ್ರಯ ಕರ್ಮ ಮೋಹ ಸನ್ತಾಪಹನ್ತಾರಮಹಂ ಪ್ರಪದ್ಯೇ ।
ಯಥಾರ್ಥಸಂಕಲ್ಪಮಪೇತಪಾಪಮವಾಪ್ತ ಕಾಮಂ ವಿಶುಚಂ ಪ್ರಪದ್ಯೇ ॥ 7॥

ಮನಃ ಪ್ರಸಾದಂ ಭಜತಾಂ ದದಾನಂ ಮುಗ್ಧಸ್ಮಿತೋಲ್ಲಾಸಿಮುಖಂ ಪ್ರಪದ್ಯೇ ।
ವ್ಯಥಾಮಶೇಷಾಂ ವ್ಯಪನೀಯ ಮೋದಪ್ರದೇನ ನಾಮ್ನಾ ರಮಣಂ ಪ್ರಪದ್ಯೇ ॥ 8॥

ಶಿವಂ ಪ್ರಪದ್ಯೇ ಶಿವದಂ ಪ್ರಪದ್ಯೇ ಗುರುಂ ಪ್ರಪದ್ಯೇ ಗುಣಿನಂ ಪ್ರಪದ್ಯೇ ।
ಮದೀಯಹೃತ್ಪದ್ಮಜುಷಂ ಪ್ರಪದ್ಯೇ ಶರಣ್ಯಮೀಶಂ ಶರಣಂ ಪ್ರಪದ್ಯೇ ॥ 9॥

ಪ್ರಪತ್ತಿಂ ರಮಣಸ್ಯೈತಾಂ ತನ್ವತಾಂ ತತ್ತ್ವದರ್ಶಿನಃ
ತತ್ಕ್ರತುನ್ಯಾಯರಸಿಕಾಃ ತತ್ತಾದೃಶಫಲಾಪ್ತಯೇ ॥ 10॥

॥ ಇತಿ ಶ್ರೀಜಗದೀಶ ಶಾಸ್ತ್ರೀ ವಿರಚಿತಂ ಪ್ರಪತ್ತ್ಯಷ್ಟಕಮ್ ಸಮ್ಪೂರ್ಣಮ್ ॥

Add Comment

Click here to post a comment