Templesinindiainfo

Best Spiritual Website

Sri Dakshinamurthy Stotram 2 Lyrics in Kannada

Sri Dakshinamurti Stotram 2 in Kannada:

॥ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ ॥
ಉಪಾಸಕಾನಾಂ ಯದುಪಾಸನೀಯಮುಪಾತ್ತವಾಸಂ ವಟಶಾಖಿಮೂಲೇ |
ತದ್ಧಾಮ ದಾಕ್ಷಿಣ್ಯಜುಷಾ ಸ್ವಮೂರ್ತ್ಯಾ ಜಾಗರ್ತು ಚಿತ್ತೇ ಮಮ ಬೋಧರೂಪಮ್ || ೧ ||

ಅದ್ರಾಕ್ಷಮಕ್ಷೀಣದಯಾನಿಧಾನಮಾಚಾರ್ಯಮಾದ್ಯಂ ವಟಮೂಲಭಾಗೇ |
ಮೌನೇನ ಮಂದಸ್ಮಿತಭೂಷಿತೇನ ಮಹರ್ಷಿಲೋಕಸ್ಯ ತಮೋ ನುದಂತಮ್ || ೨ ||

ವಿದ್ರಾವಿತಾಶೇಷತಮೋಗಣೇನ ಮುದ್ರಾವಿಶೇಷೇಣ ಮುಹುರ್ಮುನೀನಾಮ್ |
ನಿರಸ್ಯ ಮಾಯಾಂ ದಯಯಾ ವಿಧತ್ತೇ ದೇವೋ ಮಹಾಂಸ್ತತ್ತ್ವಮಸೀತಿ ಬೋಧಮ್ || ೩ ||

ಅಪಾರಕಾರುಣ್ಯಸುಧಾತರಂಗೈರಪಾಂಗಪಾತೈರವಲೋಕಯಂತಮ್ |
ಕಠೋರಸಂಸಾರನಿದಾಘತಪ್ತಾನ್ಮುನೀನಹಂ ನೌಮಿ ಗುರುಂ ಗುರೂಣಾಮ್ || ೪ ||

ಮಮಾದ್ಯದೇವೋ ವಟಮೂಲವಾಸೀ ಕೃಪಾವಿಶೇಷಾತ್ಕೃತಸನ್ನಿಧಾನಃ |
ಓಂಕಾರರೂಪಾಮುಪದಿಶ್ಯ ವಿದ್ಯಾಮಾವಿದ್ಯಕಧ್ವಾಂತಮಪಾಕರೋತು || ೫ ||

ಕಲಾಭಿರಿಂದೋರಿವ ಕಲ್ಪಿತಾಂಗಂ ಮುಕ್ತಾಕಲಾಪೈರಿವ ಬದ್ಧಮೂರ್ತಿಮ್ |
ಆಲೋಕಯೇ ದೇಶಿಕಮಪ್ರಮೇಯಮನಾದ್ಯವಿದ್ಯಾತಿಮಿರಪ್ರಭಾತಮ್ || ೬ ||

ಸ್ವದಕ್ಷಜಾನುಸ್ಥಿತವಾಮಪಾದಂ ಪಾದೋದರಾಲಂಕೃತಯೋಗಪಟ್ಟಮ್ |
ಅಪಸ್ಮೃತೇರಾಹಿತಪಾದಮಂಗೇ ಪ್ರಣೌಮಿ ದೇವಂ ಪ್ರಣಿಧಾನವಂತಮ್ || ೭ ||

ತತ್ತ್ವಾರ್ಥಮಂತೇವಸತಾಮೃಷೀಣಾಂ ಯುವಾಪಿ ಯಃ ಸನ್ನುಪದೇಷ್ಟುಮೀಷ್ಟೇ |
ಪ್ರಣೌಮಿ ತಂ ಪ್ರಾಕ್ತನಪುಣ್ಯಜಾಲೈರಾಚಾರ್ಯಮಾಶ್ಚರ್ಯಗುಣಾಧಿವಾಸಮ್ || ೮ ||

ಏಕೇನ ಮುದ್ರಾಂ ಪರಶುಂ ಕರೇಣ ಕರೇಣ ಚಾನ್ಯೇನ ಮೃಗಂ ದಧಾನಃ |
ಸ್ವಜಾನುವಿನ್ಯಸ್ತಕರಃ ಪುರಸ್ತಾದಾಚಾರ್ಯಚೂಡಾಮಣಿರಾವಿರಸ್ತು || ೯ ||

ಆಲೇಪವಂತಂ ಮದನಾಂಗಭೂತ್ಯಾ ಶಾರ್ದೂಲಕೃತ್ತ್ಯಾ ಪರಿಧಾನವಂತಮ್ |
ಆಲೋಕಯೇ ಕಂಚನ ದೇಶಿಕೇಂದ್ರಮಜ್ಞಾನವಾರಾಕರಬಾಡಬಾಗ್ನಿಮ್ || ೧೦ ||

ಚಾರುಸ್ಥಿತಂ ಸೋಮಕಲಾವತಂಸಂ ವೀಣಾಧರಂ ವ್ಯಕ್ತಜಟಾಕಲಾಪಮ್ |
ಉಪಾಸತೇ ಕೇಚನ ಯೋಗಿನಸ್ತ್ವಾಮುಪಾತ್ತನಾದಾನುಭವಪ್ರಮೋದಮ್ || ೧೧ ||

ಉಪಾಸತೇ ಯಂ ಮುನಯಃ ಶುಕಾದ್ಯಾ ನಿರಾಶಿಷೋ ನಿರ್ಮಮತಾಧಿವಾಸಾಃ |
ತಂ ದಕ್ಷಿಣಾಮೂರ್ತಿತನುಂ ಮಹೇಶಮುಪಾಸ್ಮಹೇ ಮೋಹಮಹಾರ್ತಿಶಾಂತ್ಯೈ || ೧೨ ||

ಕಾಂತ್ಯಾ ನಿಂದಿತಕುಂದಕಂದಲವಪುರ್ನ್ಯಗ್ರೋಧಮೂಲೇ ವಸ-
ನ್ಕಾರುಣ್ಯಾಮೃತವಾರಿಭಿರ್ಮುನಿಜನಂ ಸಂಭಾವಯನ್ವೀಕ್ಷಿತೈಃ |
ಮೋಹಧ್ವಾಂತವಿಭೇದನಂ ವಿರಚಯನ್ಬೋಧೇನ ತತ್ತಾದೃಶಾ
ದೇವಸ್ತತ್ತ್ವಮಸೀತಿ ಬೋಧಯತು ಮಾಂ ಮುದ್ರಾವತಾ ಪಾಣಿನಾ || ೧೩ ||

ಅಗೌರಗಾತ್ರೈರಲಲಾಟನೇತ್ರೈರಶಾಂತವೇಷೈರಭುಜಂಗಭೂಷೈಃ |
ಅಬೋಧಮುದ್ರೈರನಪಾಸ್ತನಿದ್ರೈರಪೂರ್ಣಕಾಮೈರಮರೈರಲಂ ನಃ || ೧೪ ||

ದೈವತಾನಿ ಕತಿ ಸಂತಿ ಚಾವನೌ ನೈವ ತಾನಿ ಮನಸೋ ಮತಾನಿ ಮೇ |
ದೀಕ್ಷಿತಂ ಜಡಧಿಯಾಮನುಗ್ರಹೇ ದಕ್ಷಿಣಾಭಿಮುಖಮೇವ ದೈವತಮ್ || ೧೫ ||

ಮುದಿತಾಯ ಮುಗ್ಧಶಶಿನಾವತಂಸಿನೇ ಭಸಿತಾವಲೇಪರಮಣೀಯಮೂರ್ತಯೇ |
ಜಗದಿಂದ್ರಜಾಲರಚನಾಪಟೀಯಸೇ ಮಹಸೇ ನಮೋಽಸ್ತು ವಟಮೂಲವಾಸಿನೇ || ೧೬ ||

ವ್ಯಾಲಂಬಿನೀಭಿಃ ಪರಿತೋ ಜಟಾಭಿಃ ಕಲಾವಶೇಷೇಣ ಕಲಾಧರೇಣ |
ಪಶ್ಯಲ್ಲಲಾಟೇನ ಮುಖೇಂದುನಾ ಚ ಪ್ರಕಾಶಸೇ ಚೇತಸಿ ನಿರ್ಮಲಾನಾಮ್ || ೧೭ ||

ಉಪಾಸಕಾನಾಂ ತ್ವಮುಮಾಸಹಾಯಃ ಪೂರ್ಣೇಂದುಭಾವಂ ಪ್ರಕಟೀಕರೋಷಿ |
ಯದದ್ಯ ತೇ ದರ್ಶನಮಾತ್ರತೋ ಮೇ ದ್ರವತ್ಯಹೋ ಮಾನಸಚಂದ್ರಕಾಂತಃ || ೧೮ ||

ಯಸ್ತೇ ಪ್ರಸನ್ನಾಮನುಸಂದಧಾನೋ ಮೂರ್ತಿಂ ಮುದಾ ಮುಗ್ಧಶಶಾಂಕಮೌಳೇಃ |
ಐಶ್ವರ್ಯಮಾಯುರ್ಲಭತೇ ಚ ವಿದ್ಯಾಮಂತೇ ಚ ವೇದಾಂತಮಹಾರಹಸ್ಯಮ್ || ೧೯ ||

Also Read:

Sri Dakshinamurthy Stotram 2 in Sanskrit | English |  Kannada | Telugu | Tamil

Sri Dakshinamurthy Stotram 2 Lyrics in Kannada

Leave a Reply

Your email address will not be published. Required fields are marked *

Scroll to top