Ayyappa Ashtottara Shatanama Stotram in Kannada:
॥ ಶ್ರೀಧರ್ಮಶಾಸ್ತುಃ ಅಷ್ಟೋತ್ತರಶತನಾಮಸ್ತೋತ್ರಮ್ ॥
ಶ್ರೀ ಪೂರ್ಣಾಪುಷ್ಕಲಾಮ್ಬಾಸಮೇತ ಶ್ರೀ ಹರಿಹರಪುತ್ರಸ್ವಾಮಿನೇ ನಮಃ ॥
ಧ್ಯಾನಮ್ ॥
ಕಲ್ಹಾರೋಜ್ವಲ ನೀಲಕುನ್ತಲಭರಂ ಕಾಲಾಂಬುದ ಶ್ಯಾಮಲಂ
ಕರ್ಪೂರಾಕಲಿತಾಭಿರಾಮ ವಪುಷಂ ಕಾನ್ತೇನ್ದುಬಿಮ್ಬಾನನಂ ।
ಶ್ರೀ ದಂಡಾಂಕುಶ-ಪಾಶ-ಶೂಲ ವಿಲಸತ್ಪಾಣಿಂ ಮದಾನ್ತ-
ದ್ವಿಪಾರೂಢಂ ಶತ್ರುವಿಮರ್ದನಂ ಹೃದಿ ಮಹಾ ಶಾಸ್ತಾರಂ ಆದ್ಯಂ ಭಜೇ ॥
ಮಹಾಶಾಸ್ತಾ ಮಹಾದೇವೋ ಮಹಾದೇವಸುತೋಽವ್ಯಯಃ ।
ಲೋಕಕರ್ತಾ ಲೋಕಭರ್ತಾ ಲೋಕಹರ್ತಾಪರಾತ್ಪರಃ ॥ 1 ॥
ತ್ರಿಲೋಕರಕ್ಷಕೋ ಧನ್ವೀ ತಪಸ್ವೀ ಭೂತಸೈನಿಕಃ ।
ಮನ್ತ್ರವೇದೀ ಮಹಾವೇದೀ ಮಾರುತೋ ಜಗದೀಶ್ವರಃ ॥ 2 ॥
ಲೋಕಾಧ್ಯಕ್ಷೋಽಗ್ರಣೀಃ ಶ್ರೀಮಾನಪ್ರಮೇಯಪರಾಕ್ರಮಃ ।
ಸಿಮ್ಹಾರೂಢೋ ಗಜಾರೂಢೋ ಹಯಾರೂಢೋ ಮಹೇಶ್ವರಃ ॥ 3 ॥
ನಾನಾಶಸ್ತ್ರಧರೋಽನರ್ಘೋ ನಾನಾವಿದ್ಯಾವಿಶಾರದಃ ।
ನಾನಾರೂಪಧರೋ ವೀರೋ ನಾನಾಪ್ರಾಣಿನಿಷೇವಿತಃ ॥ 4 ॥
ಭೂತೇಶೋ ಭೂತಿತೋ ಭೃತ್ಯೋ ಭುಜಂಗಾಭರಣೋಜ್ವಲಃ ।
ಇಕ್ಷುಧನ್ವೀ ಪುಷ್ಪಬಾಣೋ ಮಹಾರೂಪೋ ಮಹಾಪ್ರಭುಃ ॥ 5 ॥
ಮಾಯಾದೇವೀಸುತೋ ಮಾನ್ಯೋ ಮಹನೀಯೋ ಮಹಾಗುಣಃ ।
ಮಹಾಶೈವೋ ಮಹಾರುದ್ರೋ ವೈಷ್ಣವೋ ವಿಷ್ಣುಪೂಜಕಃ ॥ 6 ॥
ವಿಘ್ನೇಶೋ ವೀರಭದ್ರೇಶೋ ಭೈರವೋ ಷಣ್ಮುಖಪ್ರಿಯಃ ।
ಮೇರುಶೃಂಗಸಮಾಸೀನೋ ಮುನಿಸಂಘನಿಷೇವಿತಃ ॥ 7 ॥
ವೇದೋ ಭದ್ರೋ ಜಗನ್ನಾಥೋ ಗಣನಾಥೋ ಗಣೇಶ್ವರಃ ।
ಮಹಾಯೋಗೀ ಮಹಾಮಾಯೀ ಮಹಾಜ್ಞಾನೀ ಮಹಾಸ್ಥಿರಃ ॥ 8 ॥
ವೇದಶಾಸ್ತಾ ಭೂತಶಾಸ್ತಾ ಭೀಮಹಾಸಪರಾಕ್ರಮಃ ।
ನಾಗಹಾರೋ ನಾಗಕೇಶೋ ವ್ಯೋಮಕೇಶಃ ಸನಾತನಃ ॥ 9 ॥
ಸಗುಣೋ ನಿರ್ಗುಣೋ ನಿತ್ಯೋ ನಿತ್ಯತೃಪ್ತೋ ನಿರಾಶ್ರಯಃ ।
ಲೋಕಾಶ್ರಯೋ ಗಣಾಧೀಶಶ್ಚತುಷಷ್ಟಿಕಲಾಮಯಃ ॥ 10 ॥
ಋಗ್ಯಜುಃಸಾಮಥರ್ವಾತ್ಮಾ ಮಲ್ಲಕಾಸುರಭಂಜನಃ ।
ತ್ರಿಮೂರ್ತಿ ದೈತ್ಯಮಥನಃ ಪ್ರಕೃತಿಃ ಪುರುಷೋತ್ತಮಃ ॥ 11 ॥
ಕಾಲಜ್ಞಾನೀ ಮಹಾಜ್ಞಾನೀ ಕಾಮದಃ ಕಮಲೇಕ್ಷಣಃ ।
ಕಲ್ಪವೃಕ್ಷೋ ಮಹಾವೃಕ್ಷೋ ವಿದ್ಯಾವೃಕ್ಷೋ ವಿಭೂತಿದಃ ॥ 12 ॥
ಸಂಸಾರತಾಪವಿಚ್ಛೇತ್ತಾ ಪಶುಲೋಕಭಯಂಕರಃ ।
ರೋಗಹನ್ತಾ ಪ್ರಾಣದಾತಾ ಪರಗರ್ವವಿಭಂಜನಃ ॥ 13 ॥
ಸರ್ವಶಾಸ್ತ್ರಾರ್ಥ ತತ್ವಜ್ಞೋ ನೀತಿಮಾನ್ ಪಾಪಭಂಜನಃ ।
ಪುಷ್ಕಲಾಪೂರ್ಣಾಸಂಯುಕ್ತಃ ಪರಮಾತ್ಮಾ ಸತಾಂಗತಿಃ ॥ 14 ॥
ಅನನ್ತಾದಿತ್ಯಸಂಕಾಶಃ ಸುಬ್ರಹ್ಮಣ್ಯಾನುಜೋ ಬಲೀ ।
ಭಕ್ತಾನುಕಂಪೀ ದೇವೇಶೋ ಭಗವಾನ್ ಭಕ್ತವತ್ಸಲಃ ॥
ಇತಿ ಶ್ರೀ ಧರ್ಮಶಾಸ್ತುಃ ಅಷ್ಟೋತ್ತರಶತನಾಮಸ್ತೋತ್ರಂ ಸಮ್ಪೂರ್ಣಂ ॥
Also Read:
Ayyappa Slokam – Sri Dharmasastha Ashtottara Shatanama Stotram in Hindi | English | Bengali | Gujarati | Punjabi | Kannada | Malayalam | Oriya | Telugu | Tamil