Sri Ganapathi Thalam in Kannada:
॥ ಶ್ರೀ ಗಣಪತಿ ತಾಳಂ ॥
ವಿಕಟೋತ್ಕಟಸುಂದರದಂತಿಮುಖಂ
ಭುಜಗೇಂದ್ರಸುಸರ್ಪಗದಾಭರಣಂ |
ಗಜನೀಲಗಜೇಂದ್ರ ಗಣಾಧಿಪತಿಂ
ಪ್ರಣತೋಽಸ್ಮಿ ವಿನಾಯಕ ಹಸ್ತಿಮುಖಂ || 1 ||
ಸುರ ಸುರ ಗಣಪತಿ ಸುಂದರಕೇಶಂ
ಋಷಿ ಋಷಿ ಗಣಪತಿ ಯಜ್ಞಸಮಾನಂ |
ಭವ ಭವ ಗಣಪತಿ ಪದ್ಮಶರೀರಂ
ಜಯ ಜಯ ಗಣಪತಿ ದಿವ್ಯನಮಸ್ತೇ || 2 ||
ಗಜಮುಖವಕ್ತ್ರಂ ಗಿರಿಜಾಪುತ್ರಂ
ಗಣಗುಣಮಿತ್ರಂ ಗಣಪತಿಮೀಶಪ್ರಿಯಂ || 3 ||
ಕರಧೃತಪರಶುಂ ಕಂಕಣಪಾಣಿಂ
ಕಬಲಿತಪದ್ಮರುಚಿಂ |
ಸುರಪತಿವಂದ್ಯಂ ಸುಂದರನೃತ್ತಂ [** ಸುಂದರವಕ್ತ್ರಂ **]
ಸುರಚಿತಮಣಿಮಕುಟಂ || 4 ||
ಪ್ರಣಮತದೇಹಂ ಪ್ರಕಟಿತತಾಳಂ
ಷಡ್ಗಿರಿ ತಾಳಮಿದಂ |
ತತ್ತತ್ ಷಡ್ಗಿರಿ ತಾಳಮಿದಂ
ತತ್ತತ್ ಷಡ್ಗಿರಿ ತಾಳಮಿದಂ || 5 ||
ಲಂಬೋದರವರ-ಕುಂಜಾಸುರಕೃತ-ಕುಂಕುಮವರ್ಣಧರಂ |
ಶ್ವೇತಸಶೃಂಗಂ-ಮೋದಕಹಸ್ತಂ-ಪ್ರೀತಿಸಪನಸಫಲಂ || 6 ||
ನಯನತ್ರಯವರ-ನಾಗವಿಭೂಷಿತ-ನಾನಾಗಣಪತಿ ತಂ ತತ್ತಕ್
ನಯನತ್ರಯವರ-ನಾಗವಿಭೂಷಿತ-ನಾನಾಗಣಪತಿ ತಂ ತತ್ತಕ್
ನಾನಾಗಣಪತಿ ತಂ ತತ್ತಕ್
ನಾನಾಗಣಪತಿ ತಂ || 7 ||
ಧವಲಿತಜಲಧರಧವಲಿತಚಂದ್ರಂ
ಫಣಿಮಣಿಕಿರಣವಿಭೂಷಿತಖಡ್ಗಂ |
ತನುತನುವಿಷಹರಶೂಲಕಪಾಲಂ
ಹರಹರಶಿವಶಿವಗಣಪತಿಮಭಯಂ || 8 ||
ಕಟತಟವಿಗಲಿತಮದಜಲಜಲಧಿತ-
ಗಣಪತಿವಾದ್ಯಮಿದಂ
ಕಟತಟವಿಗಲಿತಮದಜಲಜಲಧಿತ-
ಗಣಪತಿವಾದ್ಯಮಿದಂ
ತತ್ತಕ್ ಗಣಪತಿವಾದ್ಯಮಿದಂ
ತತ್ತಕ್ ಗಣಪತಿವಾದ್ಯಮಿದಂ || 9 ||
ತಕ್ಕ ಧಿಂ ನಂ ತರಿಕು ತರಿಜನಕು ಕುಕುತದ್ದಿ
ಕುಕುತಕಿಟ ಡಿಂಡಿಂಗು ಡಿಗುಣ ಕುಕುತದ್ದಿ
ತತ್ತ ಝಂ ಝಂ ತರಿತ
ತ ಝಂ ಝಂ ತರಿತ
ತಕತ ಝಂ ಝಂ ತರಿತ
ತ ಝಂ ಝಂ ತರಿತ
ತರಿ ತನತ ತನಝಣುತ ಝಣುಧಿಮಿತ
ಕಿಟತಕ ತರಿಕಿಟತೋಂ
ತಕಿಟ ಕಿಟತಕ ತರಿಕಿಟತೋಂ
ತಕಿಟ ಕಿಟತಕ ತರಿಕಿಟತೋಂ ತಾಂ || 10 ||
ತಕತಕಿಟ-ತಕತಕಿಟ-ತಕತಕಿಟ-ತತ್ತೋಂ
ಶಶಿಕಲಿತ-ಶಶಿಕಲಿತ-ಮೌಳಿನಂ ಶೂಲಿನಂ |
ತಕತಕಿಟ-ತಕತಕಿಟ-ತಕತಕಿಟ-ತತ್ತೋಂ
ವಿಮಲಶುಭಕಮಲಜಲಪಾದುಕಂ ಪಾಣಿನಂ |
ಧಿತ್ತಕಿಟ-ಧಿತ್ತಕಿಟ-ಧಿತ್ತಕಿಟ-ತತ್ತೋಂ
ಪ್ರಮಥಗಣಗುಣಖಚಿತಶೋಭನಂ ಶೋಭಿತಂ |
ಧಿತ್ತಕಿಟ-ಧಿತ್ತಕಿಟ-ಧಿತ್ತಕಿಟ-ತತ್ತೋಂ
ಮೃಥುಲಭುಜ-ಸರಸಿಜವಿಶಾನಕಂ ಪೋಷಣಂ | [** ಸರಸಿಜಭಿಪಾನಕಂ **]
ತಕತಕಿಟ-ತಕತಕಿಟ-ತಕತಕಿಟ-ತತ್ತೋಂ
ಪನಸಫಲ-ಕದಲಿಫಲ-ಮೋದನಂ ಮೋದಕಂ |
ಧಿತ್ತಕಿಟ-ಧಿತ್ತಕಿಟ-ಧಿತ್ತಕಿಟ-ತತ್ತೋಂ
ಪ್ರಮಥಗುರುಶಿವತನಯ ಗಣಪತಿ ತಾಳನಂ |
ಗಣಪತಿ ತಾಳನಂ
ಗಣಪತಿ ತಾಳನಂ || 11 ||
Also Read:
Sri Ganapathi Thalam Lyrics in English | Hindi | Kannada | Telugu | Tamil