Subramanya Stotram

Sri Subrahmanya Dandakam Lyrics in Kannada

Sri Subrahmanya Dandakam Kannada Lyrics:

ಶ್ರೀ ಸುಬ್ರಹ್ಮಣ್ಯ ದಂಡಕಂ
ಜಯ ವಜ್ರಿಸುತಾಕಾಂತ ಜಯ ಶಂಕರನಂದನ |
ಜಯ ಮಾರಶತಾಕಾರ ಜಯ ವಲ್ಲೀಮನೋಹರ ||

ಜಯ ಭುಜಬಲನಿರ್ಜಿತಾನೇಕ ವಿದ್ಯಾಂಡಭೀಕಾರಿಸಂಗ್ರಾಮ ಕೃತ್ತರಕಾವಾಪ್ತ ಗೀರ್ವಾಣಭೀಡ್ವಾಂತ ಮಾರ್ತಾಂಡ ಷಡ್ವಕ್ತ್ರ ಗೌರೀಶ ಫಾಲಾಕ್ಷಿ ಸಂಜಾತ ತೇಜಃ ಸಮುದ್ಭೂತ ದೇವಾಪಗಾ ಪದ್ಮಷಂಡೋಥಿತ ಸ್ವಾಕೃತೇ, ಸೂರ್ಯಕೋಟಿದ್ಯುತೇ, ಭೂಸುರಾಣಾಂಗತೇ, ಶರವಣಭವ, ಕೃತ್ಯಕಾಸ್ತನ್ಯಪಾನಾಪ್ತಷಡ್ವಕ್ತ್ರಪದ್ಮಾದ್ರಿಜಾತಾ ಕರಾಂಭೋಜ ಸಂಲಾಲನಾತುಷ್ಟ ಕಾಳೀಸಮುತ್ಪನ್ನ ವೀರಾಗ್ರ್ಯಸಂಸೇವಿತಾನೇಕಬಾಲೋಚಿತ ಕ್ರೀಡಿತಾಕೀರ್ಣವಾರಾಶಿಭೂಭೃದ್ವನೀಸಂಹತೇ, ದೇವಸೇನಾರತೇ ದೇವತಾನಾಂ ಪತೇ, ಸುರವರನುತ ದರ್ಶಿತಾತ್ಮೀಯ ದಿವ್ಯಸ್ವರೂಪಾಮರಸ್ತೋಮಸಂಪೂಜ್ಯ ಕಾರಾಗೃಹಾವಾಪ್ತಕಜ್ಜಾತಸ್ತುತಾಶ್ಚರ್ಯಮಾಹಾತ್ಮ್ಯ ಶಕ್ತ್ಯಗ್ರಸಂಭಿನ್ನ ಶೈಲೇಂದ್ರ ದೈತೇಯ ಸಂಹಾರ ಸಂತೋಷಿತಾಮಾರ್ತ್ಯ ಸಂಕ್ಲುಪ್ತ ದಿವ್ಯಾಭಿಷೇಕೋನ್ನತೇ, ತೋಷಿತಶ್ರೀಪತೇ, ಸುಮಶರಸಮದೇವರಾಜಾತ್ಮ ಭೂದೇವಸೇನಾಕರಗ್ರಾಹ ಸಂಪ್ರಾಪ್ತ ಸಮ್ಮೋದವಲ್ಲೀ ಮನೋಹಾರಿ ಲೀಲಾವಿಶೇಷೇಂದ್ರಕೋದಂಡಭಾಸ್ವತ್ಕಲಾಪೋಚ್ಯ ಬರ್ಹೀಂದ್ರ ವಾಹಾಧಿರೂಢಾತಿದೀನಂ ಕೃಪಾದೃಷ್ಟಿಪಾತೇನ ಮಾಂ ರಕ್ಷ
ತುಭ್ಯಂ ನಮೋ ದೇವ ತುಭ್ಯಂ ನಮಃ ||

ಇತಿ ಶ್ರೀ ಸುಬ್ರಹ್ಮಣ್ಯ ದಂಡಕಮ್ ||

Also Read:

Sri Subrahmanya Dandakam lyrics in Sanskrit | English | Telugu | Tamil | Kannada

Add Comment

Click here to post a comment