Templesinindiainfo

Best Spiritual Website

Gosthesvarastakam in Kannada

Hymn to Kottai Ishvara Lyrics in Kannada | ಗೋಷ್ಠೇಶ್ವರಾಷ್ಟಕಮ್

ಗೋಷ್ಠೇಶ್ವರಾಷ್ಟಕಮ್ Lyrics in Kannada: ಸತ್ಯಜ್ಞಾನಮನನ್ತಮದ್ವಯಸುಖಾಕಾರಂ ಗುಹಾನ್ತಃಸ್ಥಿತ- ಶ್ರೀಚಿದ್ವ್ಯೋಮ್ನಿ ಚಿದರ್ಕರೂಪಮಮಲಂ ಯದ್ ಬ್ರಹ್ಮ ತತ್ತ್ವಂ ಪರಮ್ । ನಿರ್ಬೀಜಸ್ಥಲಮಧ್ಯಭಾಗವಿಲಸದ್ಗೋಷ್ಠೋತ್ಥವಲ್ಮೀಕ- ಸಮ್ಭೂತಂ ಸತ್ ಪುರತೋ ವಿಭಾತ್ಯಹಹ ತದ್ಗೋಷ್ಠೇಶಲಿಂಗಾತ್ಮನಾ ॥ 1॥ ಸರ್ವಜ್ಞತ್ವನಿದಾನಭೂತಕರುಣಾಮೂರ್ತಿಸ್ವರೂಪಾಮಲಾ ಚಿಚ್ಛಕ್ತಿರ್ಜಡಶಕ್ತಿಕೈತವವಶಾತ್ ಕಾಂಚೀನದೀತ್ವಂ ಗತಾ । ವಲ್ಮೀಕಾಶ್ರಯಗೋಷ್ಠನಾಯಕಪರಬ್ರಹ್ಮೈಕ್ಯಕರ್ತ್ರೀ ಮುಹುಃ ನೃಣಾಂ ಸ್ನಾನಕೃತಾಂ ವಿಭಾತಿ ಸತತಂ ಶ್ರೀಪಿಪ್ಪಿಲಾರಣ್ಯಗಾ ॥ 2॥ ಶ್ರೀಮದ್ರಾಜತಶೈಲಶೃಂಗವಿಲಸಚ್ಛ್ರೀಮದ್ಗುಹಾಯಾಂ ಮಹೀ- ವಾರ್ವಹ್ನ್ಯಾಶುಗಖಾತ್ಮಿಕೀ ವಿಜಯತೇ ಯಾ ಪಂಚಲಿಂಗಾಕೃತಿಃ । ಸೈವಾಶಕ್ತಜನೇಷು ಭೂರಿಕೃಪಯಾ ಶ್ರೀಪಿಪ್ಪಿಲಾರಣ್ಯಗೇ ವಲ್ಮೀಕೇ ಕಿಲ ಗೋಷ್ಠನಾಯಕಮಹಾಲಿಂಗಾತ್ಮನಾ ಭಾಸತೇ ॥ 3॥ ಯತ್ರಾದ್ಯಾಪ್ಯಣಿಮಾದಿಸಿದ್ಧಿನಿಪುಣಾಃ ಸಿದ್ಧೇಶ್ವರಾಣಾಂ ಗಣಾಃ ತತ್ತದ್ದಿವ್ಯಗುಹಾಸು […]

Scroll to top