Shivapanchakshara Stotram Lyrics in Kannada | Kannada Shlokas
ಶಿವಪಞ್ಚಾಕ್ಷರ ಸ್ತೋತ್ರಮ್ Lyrics in Kannada : ಶಿವಾಯ ನಮಃ || ಶಿವಪಞ್ಚಾಕ್ಷರ ಸ್ತೋತ್ರಮ್ ನಾಗೇನ್ದ್ರಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ | ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ ನಕಾರಾಯ ನಮಃ ಶಿವಾಯ ||*೧|| ಮನ್ದಾಕಿನೀಸಲಿಲಚನ್ದನಚರ್ಚಿತಾಯ ನನ್ದೀಶ್ವರಪ್ರಮಥನಾಥಮಹೇಶ್ವರಾಯ | ಮನ್ದಾರ ಮುಖ್ಯಬಹುಪುಷ್ಪಸುಪೂಜಿತಾಯ ತಸ್ಮೈ ಮಕಾರಾಯ ನಮಃ ಶಿವಾಯ ||೨|| ಶಿವಾಯ ಗೌರೀವದನಾಬ್ಜವೃನ್ದ ಸೂರ್ಯಾಯ ದಕ್ಷಾಧ್ವರ ನಾಶಕಾಯ | ಶ್ರೀನೀಲಕಣ್ಠಾಯ ವೃಷಧ್ವಜಾಯ ತಸ್ಮೈ ಶಿಕಾರಾಯ ನಮಃ ಶಿವಾಯ ||೩|| ವಸಿಷ್ಠಕುಂಭೋದ್ಭವಗೌತಮಾರ್ಯಮುನೀನ್ದ್ರದೇವಾರ್ಚಿತಶೇಖರಾಯ | ಚದ್ರಾರ್ಕ ವೈಶ್ವಾನರಲೋಚನಾಯ ತಸ್ಮೈ ವಕಾರಾಯ ನಮಃ ಶಿವಾಯ […]