Shri Dakshinamurti Ashtakam Lyrics in Kannada | ಶ್ರೀದಕ್ಷಿಣಾಮೂರ್ತ್ಯಷ್ಟಕಂ
ಶ್ರೀದಕ್ಷಿಣಾಮೂರ್ತ್ಯಷ್ಟಕಂ Lyrics in Kannada: ಅಗಣಿತಗುಣಗಣಮಪ್ರಮೇಮಾದ್ಯಂ ಸಕಲಜಗತ್ಸ್ಥಿತಿಸಮ್ಯಮಾದಿಹೇತುಮ್ । ಉಪರತಮನೋಯೋಗಿಹೃನ್ಮನ್ದಿರಮ್ತಂ ಸತತಮಹಂ ದಕ್ಷಿಣಾಮೂರ್ತಿಮೀಡೇ ॥ 1॥ ನಿರವಧಿಸುಖಮಿಷ್ಟದಾತಾರಮೀಡ್ಯಂ ನತಜನಮನಸ್ತಾಪಭೇದೈಕದಕ್ಷಮ್ । ಭವವಿಪಿನದವಾಗ್ನಿನಾಮಧೇಯಂ ಸತತಮಹಂ ದಕ್ಷಿಣಾಮೂರ್ತಿಮೀಡೇ ॥ 2॥ ತ್ರಿಭುವನಗುರುಮಾಗಮೈಕಪ್ರಮಾಣಂ ತ್ರಿಜಗತ್ಕಾರಣಸೂತ್ರಯೋಗಮಾಯಮ್ । ರವಿಶತಭಾಸ್ವರಮೀಹಿತಪ್ರಧಾನಂ ಸತತಮಹಂ ದಕ್ಷಿಣಾಮೂರ್ತಿಮೀಡೇ ॥ 3॥ ಅವಿರತಭವಭಾವನಾದಿದೂರಂ ಪದಪದ್ಮದ್ವಯಭಾವಿನಾಮದೂರಮ್ । ಭವಜಲಧಿಸುತಾರಣಮಂಘ್ರಿಪೋತಂ ಸತತಮಹಂ ದಕ್ಷಿಣಾಮೂರ್ತಿಮೀಡೇ ॥ 4॥ ಕೃತನಿಲಯಮನಿಶಂ ವಟಾಕಮೂಲೇ ನಿಗಮಶಿಖಾವ್ರಾತಬೋಧಿತೈಕರೂಪಮ್ । ಧೃತಮುದ್ರಾಂಗುಳಿಗಮ್ಯಚಾರುರೂಪಂ ಸತತಮಹಂ ದಕ್ಷಿಣಾಮೂರ್ತಿಮೀಡೇ ॥ 5॥ ದ್ರುಹಿಣಸುತಪೂಜಿತಾಂಘ್ರಿಪದ್ಮಂ ಪದಪದ್ಮಾನತಮೋಕ್ಷದಾನದಕ್ಷಮ್ । ಕೃತಗುರುಕುಲವಾಸಯೋಗಿಮಿತ್ರಂ ಸತತಮಹಂ ದಕ್ಷಿಣಾಮೂರ್ತಿಮೀಡೇ ॥ 6॥ ಯತಿವರಹೃದಯೇ ಸದಾ […]