Templesinindiainfo

Best Spiritual Website

Shri Krishnashtakam 5 in Kannada

Shri Krishnashtakam 5 Lyrics in Kannada | ಶ್ರೀಕೃಷ್ಣಾಷ್ಟಕಮ್ 5

ಶ್ರೀಕೃಷ್ಣಾಷ್ಟಕಮ್ 5 Lyrics in Kannada: (ಶ್ರೀ ವಾದಿರಾಜ ತೀರ್ಥ ಕೃತಮ್) ॥ ಅಥ ಶ್ರೀ ಕೃಷ್ಣಾಷ್ಟಕಮ್ ॥ ಮಧ್ವಮಾನಸಪದ್ಮಭಾನುಸಮಮ್ ಸ್ಮರ ಪ್ರತಿಸಂಸ್ಮರಮ್ ಸ್ನಿಗ್ಧನಿರ್ಮಲಶೀತಕಾನ್ತಿಲಸನ್ಮುಖಮ್ ಕರುಣೋನ್ಮುಖಮ್ । ಹೃದಯಕಮ್ಬುಸಮಾನಕನ್ಧರಮಕ್ಷಯಮ್ ದುರಿತಕ್ಷಯಮ್ ಸ್ನಿಗ್ಧಸಂಸ್ತುತ ರೌಪ್ಯಪೀಠಕೃತಾಲಯಮ್ ಹರಿಮಾಲಯಮ್ ॥ 1॥ ಅಂಗದಾದಿಸುಶೋಭಿಪಾಣಿಯುಗೇನ ಸಮ್ಕ್ಷುಭಿತೈನಸಮ್ ತುಂಗಮಾಲ್ಯಮಣೀನ್ದ್ರಹಾರಸರೋರಸಮ್ ಖಲನೀರಸಮ್ । ಮಂಗಲಪ್ರದಮನ್ಥದಾಮವಿರಾಜಿತಮ್ ಭಜತಾಜಿತಮ್ ತಮ್ ಗೃಣೇವರರೌಪ್ಯಪೀಠಕೃತಾಲಯಮ್ ಹರಿಮಾಲಯಮ್ ॥ 2॥ ಪೀನರಮ್ಯತನೂದರಮ್ ಭಜ ಹೇ ಮನಃ ಶುಭ ಹೇ ಮನಃ ಸ್ವಾನುಭಾವನಿದರ್ಶನಾಯ ದಿಶನ್ತಮಾರ್ಥಿಶು ಶನ್ತಮಮ್ । ಆನತೋಸ್ಮಿ ನಿಜಾರ್ಜುನಪ್ರಿಯಸಾಧಕಮ್ ಖಲಬಾಧಕಮ್ ಹೀನತೋಜ್ಝಿತರೌಪ್ಯಪೀಠಕೃತಾಲಯಮ್ ಹರಿಮಾಲಯಮ್ […]

Scroll to top