Shri Balalila Ashtakam Lyrics in Kannada | ಶ್ರೀಬಾಲಲೀಲಾಷ್ಟಕಮ್
ಶ್ರೀಬಾಲಲೀಲಾಷ್ಟಕಮ್ Lyrics in Kannada: (ಭಕ್ತಸುಖದಮಂಜರೀ ಗ್ರನ್ಥಾತ್) ಭಜ ವಿಠ್ಠಲಬಾಲಂ ಗೋಕುಲಪಾಲಂ ರಸಿಕರಸಾಲಂ ದೇಹಧರಮ್ । ಭಜ ರುಕ್ಯಿಣಿಗೋದಂ ಪರಮವಿನೋದಂ ಪ್ರಕಟಪ್ರಮೋದಂ ಮೋಹಕರಮ್ ॥ 1॥ ಭಜ ಸುನ್ದರವಕ್ತ್ರಂ ಬಾಲಚರಿತ್ರಂ ಪರಮಪವಿತ್ರಂ ಮನಹಾರಿ । ಭಜ ಜಯರಸರೂಪಂ ಗೋಕುಲಭೂಪಂ ಪರಮಾನೂಪಂ ಸುಖಕಾರಿ ॥ 2॥ ಜಯ ಮಂಗಲ ಮಂಗಲ ಸಹಜ ಸುಮಂಗಲ ದುರಿತಅಮಂಗಲ ಜನತ್ರಾತಾ । ಜಯ ಆನನ್ದಕಾರಕ ಬಹುಸುಖದಾಯಕ ಈಕ್ಷಣಸಾಯಕರಸದಾತಾ ॥ 3॥ ಭಜ ಕಂಡಾಭರಣಂ ಪರಮಸುವರಣಂ ಅಂಗದಧರಣಂ ರುಚಿಕರ್ತಾ । ಭಜ ಲೀಲಾಕರಣಂ ಬಹುರಸಭರಣಂ […]