Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views :
Home / Hindu Mantras / Ashtaka / Bhavana Ashtakam Lyrics in Kannada | ಭಾವನಾಷ್ಟಕಮ್

Bhavana Ashtakam Lyrics in Kannada | ಭಾವನಾಷ್ಟಕಮ್

41 Views

ಭಾವನಾಷ್ಟಕಮ್ Lyrics in Kannada:

ಅಂಗನಾಮಂಗನಾಮನ್ತರೇ ವಿಗ್ರಹಂ
ಕುಂಡಲೋದ್ಭಾಸಿತಂ ದಿವ್ಯಕರ್ಣದ್ವಯಮ್ ।
ಬಿಭೃತಂ ಸುಸ್ಥಿತಂ ಯೋಗಪೀಠೋತ್ತಮೇ
ಸನ್ತತಂ ಭಾವಯೇ ಶ್ರೀಪತೀಶಾತ್ಮಜಮ್ ॥ 1 ॥

ಮೋಹನೀಯಾನನಂ ಶೃಂಗಪರ್ವಸ್ಥಿತಂ
ಕಾನನೇಷು ಪ್ರಿಯಾವಾಸಮತ್ಯದ್ಭುತಮ್ ।
ದೀನಸಂರಕ್ಷಣಕಂ ವಾಸವೇನಾರ್ಚಿತಂ
ಸನ್ತತಂ ಭಾವಯೇ ಶ್ರೀಪತೀಶಾತ್ಮಜಮ್ ॥ 2 ॥

ಕೋಮಳಮ್ ಕುನ್ತಳಂ ಸ್ನಿಗ್ಧಮತ್ಯದ್ಭುತಂ
ಬಿಭೃತಂ ಮೋಹನಂ ನೀಲವರ್ಣಾಂಚಿತಮ್ ।
ಕಾಮದಂ ನಿರ್ಮಲಂ ಭೂತವೃನ್ದಾವೃತಂ
ಸನ್ತತಂ ಭಾವಯೇ ಶ್ರೀಪತೀಶಾತ್ಮಜಮ್ ॥ 3 ॥

ಅಂಬರಂ ದಿವ್ಯನೀಲದ್ಯುತಿಂ ಶೋಭನಂ
ಅಂಬುವರ್ಣೋಪಮಂ ಗಾತ್ರಶೋಭಾಕರಮ್ ।
ಬಿಮ್ಬಮತ್ಯದ್ಭುತಾಕಾರಜಂ ಬಿಭೃತಂ
ಸನ್ತತಂ ಭಾವಯೇ ಶ್ರೀಪತೀಶಾತ್ಮಜಮ್ ॥ 4 ॥

ವಾಹನಂ ತುಂಗಮಶ್ವೋತ್ತಮಂ ಸುನ್ದರಂ
ಸೈನ್ಧವಂ ಸಂಶ್ರಿತಂ ವಿಶ್ವವಶ್ಯಾಕೃತಿಮ್ ।
ಬಾನ್ಧವಂ ಬನ್ಧುಹೀನಾಶ್ರಿತಂ ಮೋಹನಂ
ಸನ್ತತಂ ಭಾವಯೇ ಶ್ರೀಪತೀಶಾತ್ಮಜಮ್ ॥ 5 ॥

ಭಾಸಿತಂ ವಕ್ಷಸಾ ಹಾರಮುಕ್ತಾಂಚಿತಂ
ದೇವದೇವಾರ್ಚಿತಂ ಕೇರಳೇಸುಸ್ಥಿತಮ್ ।
ಭೂಸುರೈರ್ವನ್ದಿತಂ ದಿವ್ಯಪೀಠಸ್ಥಿತಂ
ಸನ್ತತಂ ಭಾವಯೇ ಶ್ರೀಪತೀಶಾತ್ಮಜಮ್ ॥ 6 ॥

ಪಾವನಂ ಪಂಕಜಂ ದಿವ್ಯಪಾದದ್ವಯಂ
ಬಿಭೃತಂ ಭಕ್ತಸಂಘ ಪ್ರಶೋಭ್ಯಂಘ್ರಿಕಮ್ ।
ಕಾಮದಂ ಮೋಕ್ಷದಂ ತಾರಕಂ ಸಾದರಂ
ಸನ್ತತಂ ಭಾವಯೇ ಶ್ರೀಪತೀಶಾತ್ಮಜಮ್ ॥ 7 ॥

ವಿಗ್ರಹಂ ಮಂಗಳಂ ಸರ್ವಕಾಮಾರ್ಥದಂ
ಅಗ್ರಿಮೈರ್ವನ್ದಿತಂ ದೀನರಕ್ಷಾತ್ಮಕಮ್ ।
ಭೂಷಣೈರ್ಮಂಡಿತಂ ಮಾಲಯಾರಾಜಿತಂ
ಸನ್ತತಂ ಭಾವಯೇ ಶ್ರೀಪತೀಶಾತ್ಮಜಮ್ ॥ 8 ॥

ಇತಿ ಭಾವನಾಷ್ಟಕಂ ಸಮ್ಪೂರ್ಣಮ್ ॥

  • Facebook
  • Twitter
  • Google+
  • Pinterest
 
Note: We will give astrological reading / solution for those who are longing for children and do not give predictions for Job, etc.

Leave a Comment

Your email address will not be published. Required fields are marked *