Gajavadana Paaliso Laaliso Lyrics:
ರಾಗ : ಹಂಸಧ್ವನಿ ಆದಿತಾಳ
ಗಜವದನಾ ಪಾಲಿಸೋ ಲಾಲಿಸೋ
ಗಜವದನ ಪಾಲಿಸೋ | |
ಭಕ್ತಿಯೊಳ್ ಭಜಿಪೆನೊ ರಕ್ತಾಂಭರಧರ
ಮುಕ್ತಿ ಪಥವ ತೋರೋ ಶಕ್ತಿ ಸ್ವರೂಪನೆ ||
ಈಸು ದಿನಕೆ ನಿನ್ನಯ ದಾಸರ ಸಲಹುವ
ಈಶಾ ಪಾಲಿಸೊ ವಿದ್ಯದಾಯಕ ಸುತನ |
ಪೊಡವಿಯೊಳ ನಿನ್ನ ಬಿಡುವರು ಯಾರೋ
ಕಡು ಹರುಶ್ದ್ ಕ್ಜಾಯೊ ವಿಜಯ ವಿಥಲರಾಯ | |
*****
ಶ್ರೀ ವಿಜಯದಾಸರು
Gajavadana Paaliso Laaliso Lyrics in English:
Gajavadana Paaliso Laaliso Lyrics in Kannada