Templesinindiainfo

Best Spiritual Website

Kamalakucha Choochuka Stotram Kannada Lyrics

Below are the Lyrics and the meaning of the Kannada lyrics of Kamalakucha Choochuka Kunkumatho Stotram. This famous hymn is dedicated to Sri Venkateswara Stotram sung in all Sri Balaji temples.

Kamalakucha Choochuka Stotram in Kannada:

ಕಮಲಾಕುಚ ಚೂಚುಕ ಕುಂಕಮತೋ
ನಿಯತಾರುಣಿ ತಾತುಲ ನೀಲತನೋ |
ಕಮಲಾಯತ ಲೋಚನ ಲೋಕಪತೇ
ವಿಜಯೀಭವ ವೇಂಕಟ ಶೈಲಪತೇ || 1 ||

ಸಚತುರ್ಮುಖ ಷಣ್ಮುಖ ಪಂಚಮುಖೇ
ಪ್ರಮುಖಾ ಖಿಲದೈವತ ಮೌಳಿಮಣೇ |
ಶರಣಾಗತ ವತ್ಸಲ ಸಾರನಿಧೇ
ಪರಿಪಾಲಯ ಮಾಂ ವೃಷ ಶೈಲಪತೇ || 2 ||

ಅತಿವೇಲತಯಾ ತವ ದುರ್ವಿಷಹೈ
ರನು ವೇಲಕೃತೈ ರಪರಾಧಶತೈಃ |
ಭರಿತಂ ತ್ವರಿತಂ ವೃಷ ಶೈಲಪತೇ
ಪರಯಾ ಕೃಪಯಾ ಪರಿಪಾಹಿ ಹರೇ || 4 ||

ಅಧಿ ವೇಂಕಟ ಶೈಲ ಮುದಾರಮತೇ-
ರ್ಜನತಾಭಿ ಮತಾಧಿಕ ದಾನರತಾತ್ |
ಪರದೇವತಯಾ ಗದಿತಾನಿಗಮೈಃ
ಕಮಲಾದಯಿತಾನ್ನ ಪರಂಕಲಯೇ || 5 ||

ಕಲ ವೇಣುರ ವಾವಶ ಗೋಪವಧೂ
ಶತ ಕೋಟಿ ವೃತಾತ್ಸ್ಮರ ಕೋಟಿ ಸಮಾತ್ |
ಪ್ರತಿ ಪಲ್ಲವಿಕಾಭಿ ಮತಾತ್-ಸುಖದಾತ್
ವಸುದೇವ ಸುತಾನ್ನ ಪರಂಕಲಯೇ || 6 ||

ಅಭಿರಾಮ ಗುಣಾಕರ ದಾಶರಧೇ
ಜಗದೇಕ ಧನುರ್ಥರ ಧೀರಮತೇ |
ರಘುನಾಯಕ ರಾಮ ರಮೇಶ ವಿಭೋ
ವರದೋ ಭವ ದೇವ ದಯಾ ಜಲಧೇ || 7 ||

ಅವನೀ ತನಯಾ ಕಮನೀಯ ಕರಂ
ರಜನೀಕರ ಚಾರು ಮುಖಾಂಬುರುಹಮ್ |
ರಜನೀಚರ ರಾಜತ ಮೋಮಿ ಹಿರಂ
ಮಹನೀಯ ಮಹಂ ರಘುರಾಮಮಯೇ || 8 ||

ಸುಮುಖಂ ಸುಹೃದಂ ಸುಲಭಂ ಸುಖದಂ
ಸ್ವನುಜಂ ಚ ಸುಕಾಯಮ ಮೋಘಶರಮ್ |
ಅಪಹಾಯ ರಘೂದ್ವಯ ಮನ್ಯಮಹಂ
ನ ಕಥಂಚನ ಕಂಚನ ಜಾತುಭಜೇ || 9 ||

ವಿನಾ ವೇಂಕಟೇಶಂ ನ ನಾಥೋ ನ ನಾಥಃ
ಸದಾ ವೇಂಕಟೇಶಂ ಸ್ಮರಾಮಿ ಸ್ಮರಾಮಿ |
ಹರೇ ವೇಂಕಟೇಶ ಪ್ರಸೀದ ಪ್ರಸೀದ
ಪ್ರಿಯಂ ವೇಂಕಟೆಶ ಪ್ರಯಚ್ಛ ಪ್ರಯಚ್ಛ || 10 ||

ಅಹಂ ದೂರದಸ್ತೇ ಪದಾಂ ಭೋಜಯುಗ್ಮ
ಪ್ರಣಾಮೇಚ್ಛಯಾ ಗತ್ಯ ಸೇವಾಂ ಕರೋಮಿ |
ಸಕೃತ್ಸೇವಯಾ ನಿತ್ಯ ಸೇವಾಫಲಂ ತ್ವಂ
ಪ್ರಯಚ್ಛ ಪಯಚ್ಛ ಪ್ರಭೋ ವೇಂಕಟೇಶ || 11 ||

ಅಙ್ಞಾನಿನಾ ಮಯಾ ದೋಷಾ ನ ಶೇಷಾನ್ವಿಹಿತಾನ್ ಹರೇ |
ಕ್ಷಮಸ್ವ ತ್ವಂ ಕ್ಷಮಸ್ವ ತ್ವಂ ಶೇಷಶೈಲ ಶಿಖಾಮಣೇ ||

Click Here for Meaning in English

Also Read :

Tirumala Balaji Sloka | kamala-kucha-chuchuka-kunkumato Stotram Lyrics and meaning in Kannada | Sri Venkateswara Slokam Lyrics in Hindi | English | Bengali | Gujarati | Kannada | Malayalam | Oriya | Telugu | Tamil

Kamalakucha Choochuka Stotram Kannada Lyrics

Leave a Reply

Your email address will not be published. Required fields are marked *

Scroll to top