Templesinindiainfo

Best Spiritual Website

Sami Vruksha Prarthana Lyrics in Kannada

Sami Vruksha Prarthana in Kannada:

॥ ಶಮೀ ಪ್ರಾರ್ಥನ ॥
(ದಶಮ್ಯಾಂ ಸಾಯಾಹ್ನೇ ಶಮೀಪೂಜಾಂ ಕೃತ್ವಾ-ತದನಂತರಂ ಧ್ಯಾಯೇತ್)

ಶಮೀ ಶಮಯ ತೇ ಪಾಪಂ ಶಮೀ ಶತ್ರು ವಿನಾಶಿನೀ
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ || ೧ ||

ಶಮೀಂ ಕಮಲಪತ್ರಾಕ್ಷೀಂ ಶಮೀಂ ಕಂಟಕಧಾರಿಣೀಂ
ಆರೋಹತು ಶಮೀಂ ಲಕ್ಷ್ಮೀಂ ನೃಣಾಮಾಯುಷ್ಯವರ್ಧನೀಂ || ೨ ||

ನಮೋ ವಿಶ್ವಾಸವೃಕ್ಷಾಯ ಪಾರ್ಥಶಸ್ತ್ರಾಸ್ತ್ರಧಾರಿಣೇ
ತ್ವತ್ತಃ ಪತ್ರಂ ಪ್ರತೀಕ್ಷ್ಯಾಮಿ ಸದಾ ಮೇ ವಿಜಯೀ ಭವ || ೩ ||

ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿರ್ಯದಿ
ಪೌರುಷೇ ಚಾಽಪ್ರತಿದ್ವಂದ್ವಶ್ಚರೈನಂ ಜಹಿರಾವಣಿಮ್ || ೪ ||

ಅಮಂಗಳಾನಾಂ ಪ್ರಶಮೀಂ ದುಷ್ಕೃತಸ್ಯ ಚ ನಾಶಿನೀಂ
ದುಸ್ಸ್ವಪ್ನಹಾರಿಣೀಂ ಧನ್ಯಾಂ ಪ್ರಪದ್ಯೇಽಹಂ ಶಮೀಂ ಶುಭಾಂ || ೫ ||

Also Read:

Sami Vruksha Prarthana Lyrics in English | Hindi | Kannada | Telugu | Tamil

Sami Vruksha Prarthana Lyrics in Kannada

Leave a Reply

Your email address will not be published. Required fields are marked *

Scroll to top