Templesinindiainfo

Best Spiritual Website

Saravanabhava Mantrakshara Shatkam Lyrics in Kannada

Saravanabhava Mantrakshara Shatkam Kannada Lyrics:

ಶರವಣಭವ ಮಂತ್ರಾಕ್ಷರ ಷಟ್ಕಂ
ಶಕ್ತಿಸ್ವರೂಪಾಯ ಶರೋದ್ಭವಾಯ
ಶಕ್ರಾರ್ಚಿತಾಯಾಥ ಶಚೀಸ್ತುತಾಯ |
ಶಮಾಯ ಶಂಭುಪ್ರಣವಾರ್ಥದಾಯ
ಶಕಾರರೂಪಾಯ ನಮೋ ಗುಹಾಯ || ೧ ||

ರಣನ್ಮಣಿಪ್ರೋಜ್ಜ್ವಲಮೇಖಲಾಯ
ರಮಾಸನಾಥಪ್ರಣವಾರ್ಥದಾಯ |
ರತೀಶಪೂಜ್ಯಾಯ ರವಿಪ್ರಭಾಯ
ರಕಾರರೂಪಾಯ ನಮೋ ಗುಹಾಯ || ೨ ||

ವರಾಯ ವರ್ಣಾಶ್ರಮರಕ್ಷಕಾಯ
ವರತ್ರಿಶೂಲಾಭಯಮಂಡಿತಾಯ |
ವಲಾರಿಕನ್ಯಾಸುಕೃತಾಲಯಾಯ
ವಕಾರರೂಪಾಯ ನಮೋ ಗುಹಾಯ || ೩ ||

ನಗೇಂದ್ರಕನ್ಯೇಶ್ವರತತ್ತ್ವದಾಯ
ನಗಾಧಿರೂಢಾಯ ನಗಾರ್ಚಿತಾಯ |
ನಗಾಸುರಘ್ನಾಯ ನಗಾಲಯಾಯ
ನಕಾರರೂಪಾಯ ನಮೋ ಗುಹಾಯ || ೪ ||

ಭವಾಯ ಭರ್ಗಾಯ ಭವಾತ್ಮಜಾಯ
ಭಸ್ಮಾಯಮಾನಾದ್ಭುತವಿಗ್ರಹಾಯ |
ಭಕ್ತೇಷ್ಟಕಾಮಪ್ರದಕಲ್ಪಕಾಯ
ಭಕಾರರೂಪಾಯ ನಮೋ ಗುಹಾಯ || ೫ ||

ವಲ್ಲೀವಲಾರಾತಿಸುತಾರ್ಚಿತಾಯ
ವರಾಂಗರಾಗಾಂಚಿತವಿಗ್ರಹಾಯ |
ವಲ್ಲೀಕರಾಂಭೋರುಹಮರ್ದಿತಾಯ
ವಕಾರರೂಪಾಯ ನಮೋ ಗುಹಾಯ || ೬ ||

ಇತಿ ಶ್ರೀಶರವಣಭವಮಂತ್ರಾಕ್ಷರಷಟ್ಕಮ್ |

Also Read:

Saravanabhava Mantrakshara Shatkamlyrics in Sanskrit | English | Telugu | Tamil | Kannada

Saravanabhava Mantrakshara Shatkam Lyrics in Kannada

Leave a Reply

Your email address will not be published. Required fields are marked *

Scroll to top