Ardhanarishvara is a form Lord Shiva and Parvati Devi also known as Devi, Shakti and Uma. Ardhanarishwara is represented by both a man and a woman, divided equally in the middle. The right half is usually the male Shiva, which illustrates its traditional attributes. Ardhanarishwara is a combination of three words “Ardha”, “Nari” and “Ishwara” means “half”, “woman” and “lord” respectively, that when combined means the man whose half is a woman.
Lord Shiva and Goddess Parvati or Shiva and Shakti – are known as Purusha and Prakriti. The word “Purush” is today commonly understood as “man,” but that is not what it means. Praktriti means “nature” or “creation.”
Ardhanarishvari Ashtottara Shatanamavali in Kannada:
।। ಅರ್ಧನಾರೀಶ್ವರ್ಯಷ್ಟೋತ್ತರಶತನಾಮಾವಲಿಃ ।।
ಓಂ ಚಾಮುಂಡಿಕಾಮ್ಬಾಯೈ ನಮಃ ಶ್ರೀಕಂಠಾಯ ನಮಃ ।
ಓಂ ಪಾರ್ವತ್ಯೈ ನಮಃ ಪರಮೇಶ್ವರಾಯ ನಮಃ ।
ಓಂ ಮಹಾರಾಜ್ಞ್ಯೈ ನಮಃ ಮಹಾದೇವಾಯ ನಮಃ ।
ಓಂ ಸದಾರಾಧ್ಯಾಯೈ ನಮಃ ಸದಾಶಿವಾಯ ನಮಃ ।
ಓಂ ಶಿವಾರ್ಧಾಂಗ್ಯೈ ನಮಃ ಶಿವಾರ್ಧಾಂಗಾಯ ನಮಃ ।
ಓಂ ಭೈರವ್ಯೈ ನಮಃ ಕಾಲಭೈರವಾಯ ನಮಃ ।
ಓಂ ಶಕ್ತಿತ್ರಿತಯರೂಪಾಢ್ಯಾಯೈ ನಮಃ ಮೂರ್ತಿತ್ರಿತಯರೂಪವತೇ ನಮಃ ।
ಓಂ ಕಾಮಕೋಟಿಸುಪೀಠಸ್ಥಾಯೈ ನಮಃ ಕಾಶೀಕ್ಷೇತ್ರಸಮಾಶ್ರಯಾಯ ನಮಃ ।
ಓಂ ದಾಕ್ಷಾಯಣ್ಯೈ ನಮಃ ದಕ್ಷವೈರಿಣೇ ನಮಃ ।
ಓಂ ಶೂಲಿನ್ಯೈ ನಮಃ ಶೂಲಧಾರಕಾಯ ನಮಃ ।। 10 ।।
ಓಂ ಹ್ರೀಂಕಾರಪಂಜರಶುಕ್ಯೈ ನಮಃ ಹರಿಶಂಕರರೂಪವತೇ ನಮಃ ।
ಓಂ ಶ್ರೀಮದಗ್ನೇಶಜನನ್ಯೈ ನಮಃ ಷಡಾನನಸುಜನ್ಮಭುವೇ ನಮಃ ।
ಓಂ ಪಂಚಪ್ರೇತಾಸನಾರೂಢಾಯೈ ನಮಃ ಪಂಚಬ್ರಹ್ಮಸ್ವರೂಪಭೃತೇ ನಮಃ ।
ಓಂ ಚಂಡಮುಂಡಶಿರಶ್ಛೇತ್ರ್ಯೈ ನಮಃ ಜಲನ್ಧರಶಿರೋಹರಾಯ ನಮಃ ।
ಓಂ ಸಿಂಹವಾಹಿನ್ಯೈ ನಮಃ ವೃಷಾರೂಢಾಯ ನಮಃ ।
ಓಂ ಶ್ಯಾಮಾಭಾಯೈ ನಮಃ ಸ್ಫಟಿಕಪ್ರಭಾಯ ನಮಃ ।
ಓಂ ಮಹಿಷಾಸುರಸಂಹರ್ತ್ರ್ಯೈ ನಮಃ ಗಜಾಸುರವಿಮರ್ದನಾಯ ನಮಃ ।
ಓಂ ಮಹಾಬಲಾಚಲಾವಾಸಾಯೈ ನಮಃ ಮಹಾಕೈಲಾಸವಾಸಭುವೇ ನಮಃ ।
ಓಂ ಭದ್ರಕಾಲ್ಯೈ ನಮಃ ವೀರಭದ್ರಾಯ ನಮಃ ।
ಓಂ ಮೀನಾಕ್ಷ್ಯೈ ನಮಃ ಸುನ್ದರೇಶ್ವರಾಯ ನಮಃ ।। 20 ।।
ಓಂ ಭಂಡಾಸುರಾದಿಸಂಹರ್ತ್ರ್ಯೈ ನಮಃ ದುಷ್ಟಾನ್ಧಕವಿಮರ್ದನಾಯ ನಮಃ ।
ಓಂ ಮಧುಕೈಟಭಸಂಹರ್ತ್ರ್ಯೈ ನಮಃ ಮಧುರಾಪುರನಾಯಕಾಯ ನಮಃ ।
ಓಂ ಕಾಲತ್ರಯಸ್ವರೂಪಾಢ್ಯಾಯೈ ನಮಃ ಕಾರ್ಯತ್ರಯವಿಧಾಯಕಾಯ ನಮಃ ।
ಓಂ ಗಿರಿಜಾತಾಯೈ ನಮಃ ಗಿರೀಶಾಯ ನಮಃ ।
ಓಂ ವೈಷ್ಣವ್ಯೈ ನಮಃ ವಿಷ್ಣುವಲ್ಲಭಾಯ ನಮಃ ।
ಓಂ ವಿಶಾಲಾಕ್ಷ್ಯೈ ನಮಃ ವಿಶ್ವನಾಥಾಯ ನಮಃ ।
ಓಂ ಪುಷ್ಪಾಸ್ತ್ರಾಯೈ ನಮಃ ವಿಷ್ಣುಮಾರ್ಗಣಾಯ ನಮಃ ।
ಓಂ ಕೌಸುಮ್ಭವಸನೋಪೇತಾಯೈ ನಮಃ ವ್ಯಾಘ್ರಚರ್ಮಾಮ್ಬರಾವೃತಾಯ ನಮಃ ।
ಓಂ ಮೂಲಪ್ರಕೃತಿರೂಪಾಢ್ಯಾಯೈ ನಮಃ ಪರಬ್ರಹ್ಮಸ್ವರೂಪವಾತೇ ನಮಃ ।
ಓಂ ರುಂಡಮಾಲಾವಿಭೂಷಾಢ್ಯಾಯೈ ನಮಃ ಲಸದ್ರುದ್ರಾಕ್ಷಮಾಲಿಕಾಯ ನಮಃ ।। 30 ।।
ಓಂ ಮನೋರೂಪೇಕ್ಷುಕೋದಂಡಾಯೈ ನಮಃ ಮಹಾಮೇರುಧನುರ್ಧರಾಯ ನಮಃ ।
ಓಂ ಚನ್ದ್ರಚೂಡಾಯೈ ನಮಃ ಚನ್ದ್ರಮೌಲಿನೇ ನಮಃ ।
ಓಂ ಮಹಾಮಾಯಾಯೈ ನಮಃ ಮಹೇಶ್ವರಾಯ ನಮಃ ।
ಓಂ ಮಹಾಕಾಲ್ಯೈ ನಮಃ ಮಹಾಕಾಲಾಯ ನಮಃ ।
ಓಂ ದಿವ್ಯರೂಪಾಯೈ ನಮಃ ದಿಗಮ್ಬರಾಯ ನಮಃ ।
ಓಂ ಬಿನ್ದುಪೀಠಸುಖಾಸೀನಾಯೈ ನಮಃ ಶ್ರೀಮದೋಂಕಾರಪೀಠಗಾಯ ನಮಃ ।
ಓಂ ಹರಿದ್ರಾಕುಂಕುಮಾಲಿಪ್ತಾಯೈ ನಮಃ ಭಸ್ಮೋದ್ಧೂಲಿತವಿಗ್ರಹಾಯ ನಮಃ ।
ಓಂ ಮಹಾಪದ್ಮಾಟವೀಲೋಲಾಯೈ ನಮಃ ಮಹಾಬಿಲ್ವಾಟವೀಪ್ರಿಯಾಯ ನಮಃ ।
ಓಂ ಸುಧಾಮಯ್ಯೈ ನಮಃ ವಿಷಧರಾಯ ನಮಃ ।
ಓಂ ಮಾತಂಗ್ಯೈ ನಮಃ ಮುಕುಟೇಶ್ವರಾಯ ನಮಃ ।। 40 ।।
ಓಂ ವೇದವೇದ್ಯಾಯೈ ನಮಃ ವೇದವಾಜಿನೇ ನಮಃ ।
ಓಂ ಚಕ್ರೇಶ್ಯೈ ನಮಃ ವಿಷ್ಣುಚಕ್ರದಾಯ ನಮಃ ।
ಓಂ ಜಗನ್ಮಯ್ಯೈ ನಮಃ ಜಗದ್ರೂಪಾಯ ನಮಃ ।
ಓಂ ಮೃಡಾಣ್ಯೈ ನಮಃ ಮೃತ್ಯುನಾಶನಾಯ ನಮಃ ।
ಓಂ ರಾಮಾರ್ಚಿತಪದಾಮ್ಭೋಜಾಯೈ ನಮಃ ಕೃಷ್ಣಪುತ್ರವರಪ್ರದಾಯ ನಮಃ ।
ಓಂ ರಮಾವಾಣೀಸುಸಂಸೇವ್ಯಾಯೈ ನಮಃ ವಿಷ್ಣುಬ್ರಹ್ಮಸುಸೇವಿತಾಯ ನಮಃ ।
ಓಂ ಸೂರ್ಯಚನ್ದ್ರಾಗ್ನಿನಯನಾಯೈ ನಮಃ ತೇಜಸ್ತ್ರಯವಿಲೋಚನಾಯ ನಮಃ ।
ಓಂ ಚಿದಗ್ನಿಕುಂಡಸಮ್ಭೂತಾಯೈ ನಮಃ ಮಹಾಲಿಂಗಸಮುದ್ಭವಾಯ ನಮಃ ।
ಓಂ ಕಮ್ಬುಕಂಠ್ಯೈ ನಮಃ ಕಾಲಕಂಠಾಯ ನಮಃ ।
ಓಂ ವಜ್ರೇಶ್ಯೈ ನಮಃ ವಜ್ರಪೂಜಿತಾಯ ನಮಃ ।। 50 ।।
ಓಂ ತ್ರಿಕಂಟಕ್ಯೈ ನಮಃ ತ್ರಿಭಂಗೀಶಾಯ ನಮಃ ।
ಓಂ ಭಸ್ಮರಕ್ಷಾಯೈ ನಮಃ ಸ್ಮರಾನ್ತಕಾಯ ನಮಃ ।
ಓಂ ಹಯಗ್ರೀವವರೋದ್ಧಾತ್ರ್ಯೈ ನಮಃ ಮಾರ್ಕಂಡೇಯವರಪ್ರದಾಯ ನಮಃ ।
ಓಂ ಚಿನ್ತಾಮಣಿಗೃಹಾವಾಸಾಯೈ ನಮಃ ಮನ್ದರಾಚಲಮನ್ದಿರಾಯ ನಮಃ ।
ಓಂ ವಿನ್ಧ್ಯಾಚಲಕೃತಾವಾಸಾಯೈ ನಮಃ ವಿನ್ಧ್ಯಶೈಲಾರ್ಯಪೂಜಿತಾಯ ನಮಃ ।
ಓಂ ಮನೋನ್ಮನ್ಯೈ ನಮಃ ಲಿಂಗರೂಪಾಯ ನಮಃ ।
ಓಂ ಜಗದಮ್ಬಾಯೈ ನಮಃ ಜಗತ್ಪಿತ್ರೇ ನಮಃ ।
ಓಂ ಯೋಗನಿದ್ರಾಯೈ ನಮಃ ಯೋಗಗಮ್ಯಾಯ ನಮಃ ।
ಓಂ ಭವಾನ್ಯೈ ನಮಃ ಭವಮೂರ್ತಿಮತೇ ನಮಃ ।
ಓಂ ಶ್ರೀಚಕ್ರಾತ್ಮರಥಾರೂಢಾಯೈ ನಮಃ ಧರಣೀಧರಸಂಸ್ಥಿತಾಯ ನಮಃ ।। 60 ।।
ಓಂ ಶ್ರೀವಿದ್ಯಾವೇದ್ಯಮಹಿಮಾಯೈ ನಮಃ ನಿಗಮಾಗಮಸಂಶ್ರಯಾಯ ನಮಃ ।
ಓಂ ದಶಶೀರ್ಷಸಮಾಯುಕ್ತಾಯೈ ನಮಃ ಪಂಚವಿಂಶತಿಶೀರ್ಷವತೇ ನಮಃ ।
ಓಂ ಅಷ್ಟಾದಶಭುಜಾಯುಕ್ತಾಯೈ ನಮಃ ಪಂಚಾಶತ್ಕರಮಂಡಿತಾಯ ನಮಃ ।
ಓಂ ಬ್ರಾಹ್ಮ್ಯಾದಿಮಾತೃಕಾರೂಪಾಯೈ ನಮಃ ಶತಾಷ್ಟೇಕಾದಶಾತ್ಮವತೇ ನಮಃ ।
ಓಂ ಸ್ಥಿರಾಯೈ ನಮಃ ಸ್ಥಾಣವೇ ನಮಃ ।
ಓಂ ಬಾಲಾಯೈ ನಮಃ ಸದ್ಯೋಜಾತಾಯ ನಮಃ ।
ಓಂ ಉಮಾಯೈ ನಮಃ ಮೃಡಾಯ ನಮಃ ।
ಓಂ ಶಿವಾಯೈ ನಮಃ ಶಿವಾಯ ನಮಃ ।
ಓಂ ರುದ್ರಾಣ್ಯೈ ನಮಃ ರುದ್ರಾಯ ನಮಃ ।
ಓಂ ಶೈವೇಶ್ವರ್ಯೈ ನಮಃ ಈಶ್ವರಾಯ ನಮಃ ।। 70 ।।
ಓಂ ಕದಮ್ಬಕಾನನಾವಾಸಾಯೈ ನಮಃ ದಾರುಕಾರಣ್ಯಲೋಲುಪಾಯ ನಮಃ ।
ಓಂ ನವಾಕ್ಷರೀಮನುಸ್ತುತ್ಯಾಯೈ ನಮಃ ಪಂಚಾಕ್ಷರಮನುಪ್ರಿಯಾಯ ನಮಃ ।
ಓಂ ನವಾವರಣಸಮ್ಪೂಜ್ಯಾಯೈ ನಮಃ ಪಂಚಾಯತನಪೂಜಿತಾಯ ನಮಃ ।
ಓಂ ದೇಹಸ್ಥಷಟ್ಚಕ್ರದೇವ್ಯೈ ನಮಃ ದಹರಾಕಾಶಮಧ್ಯಗಾಯ ನಮಃ ।
ಓಂ ಯೋಗಿನೀಗಣಸಂಸೇವ್ಯಾಯೈ ನಮಃ ಭೃಂಗ್ಯಾದಿಪ್ರಮಥಾವೃತಾಯ ನಮಃ ।
ಓಂ ಉಗ್ರತಾರಾಯೈ ನಮಃ ಘೋರರೂಪಾಯ ನಮಃ ।
ಓಂ ಶರ್ವಾಣ್ಯೈ ನಮಃ ಶರ್ವಮೂರ್ತಿಮತೇ ನಮಃ ।
ಓಂ ನಾಗವೇಣ್ಯೈ ನಮಃ ನಾಗಭೂಷಾಯ ನಮಃ ।
ಓಂ ಮನ್ತ್ರಿಣ್ಯೈ ನಮಃ ಮನ್ತ್ರದೈವತಾಯ ನಮಃ ।
ಓಂ ಜ್ವಲಜ್ಜಿಹ್ವಾಯೈ ನಮಃ ಜ್ವಲನ್ನೇತ್ರಾಯ ನಮಃ ।। 80 ।।
ಓಂ ದಂಡನಾಥಾಯೈ ನಮಃ ದೃಗಾಯುಧಾಯ ನಮಃ ।
ಓಂ ಪಾರ್ಥಾಂಜನಾಸ್ತ್ರಸನ್ದಾತ್ರ್ಯೈ ನಮಃ ಪಾರ್ಥಪಾಶುಪತಾಸ್ತ್ರದಾಯ ನಮಃ ।
ಓಂ ಪುಷ್ಪವಚ್ಚಕ್ರತಾಟಂಕಾಯೈ ನಮಃ ಫಣಿರಾಜಸುಕುಂಡಲಾಯ ನಮಃ ।
ಓಂ ಬಾಣಪುತ್ರೀವರೋದ್ಧಾತ್ರ್ಯೈ ನಮಃ ಬಾಣಾಸುರವರಪ್ರದಾಯ ನಮಃ ।
ಓಂ ವ್ಯಾಲಕಂಚುಕಸಂವೀತಾಯೈ ನಮಃ ವ್ಯಾಲಯಜ್ಞೋಪವೀತವತೇ ನಮಃ ।
ಓಂ ನವಲಾವಣ್ಯರೂಪಾಢ್ಯಾಯೈ ನಮಃ ನವಯೌವನವಿಗ್ರಹಾಯ ನಮಃ ।
ಓಂ ನಾಟ್ಯಪ್ರಿಯಾಯೈ ನಮಃ ನಾಟ್ಯಮೂರ್ತಯೇ ನಮಃ ।
ಓಂ ತ್ರಿಸನ್ಧ್ಯಾಯೈ ನಮಃ ತ್ರಿಪುರಾನ್ತಕಾಯ ನಮಃ ।
ಓಂ ತನ್ತ್ರೋಪಚಾರಸುಪ್ರೀತಾಯೈ ನಮಃ ತನ್ತ್ರಾದಿಮವಿಧಾಯಕಾಯ ನಮಃ ।
ಓಂ ನವವಲ್ಲೀಷ್ಟವರದಾಯೈ ನಮಃ ನವವೀರಸುಜನ್ಮಭುವೇ ನಮಃ ।। 90 ।।
ಓಂ ಭ್ರಮರಜ್ಯಾಯೈ ನಮಃ ವಾಸುಕಿಜ್ಯಾಯ ನಮಃ ।
ಓಂ ಭೇರುಂಡಾಯೈ ನಮಃ ಭೀಮಪೂಜಿತಾಯ ನಮಃ ।
ಓಂ ನಿಶುಮ್ಭಶುಮ್ಭದಮನ್ಯೈ ನಮಃ ನೀಚಾಪಸ್ಮಾರಮರ್ದನಾಯ ನಮಃ ।
ಓಂ ಸಹಸ್ರಾಮ್ಬುಜಾರೂಢಾಯೈ ನಮಃ ಸಹಸ್ರಕಮಲಾರ್ಚಿತಾಯ ನಮಃ ।
ಓಂ ಗಂಗಾಸಹೋದರ್ಯೈ ನಮಃ ಗಂಗಾಧರಾಯ ನಮಃ ।
ಓಂ ಗೌರ್ಯೈ ನಮಃ ತ್ರಯಮ್ಬಕಾಯ ನಮಃ ।
ಓಂ ಶ್ರೀಶೈಲಭ್ರಮರಾಮ್ಬಾಖ್ಯಾಯೈ ನಮಃ ಮಲ್ಲಿಕಾರ್ಜುನಪೂಜಿತಾಯ ನಮಃ ।
ಓಂ ಭವತಾಪಪ್ರಶಮನ್ಯೈ ನಮಃ ಭವರೋಗನಿವಾರಕಾಯ ನಮಃ ।
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ ಮುನಿಮಾನಸಹಂಸಕಾಯ ನಮಃ ।
ಓಂ ಪ್ರತ್ಯಂಗಿರಾಯೈ ನಮಃ ಪ್ರಸನ್ನಾತ್ಮನೇ ನಮಃ ।। 100 ।।
ಓಂ ಕಾಮೇಶ್ಯೈ ನಮಃ ಕಾಮರೂಪವತೇ ನಮಃ ।
ಓಂ ಸ್ವಯಮ್ಪ್ರಭಾಯೈ ನಮಃ ಸ್ವಪ್ರಕಾಶಾಯ ನಮಃ ।
ಓಂ ಕಾಲರಾತ್ರ್ಯೈ ನಮಃ ಕೃತಾನ್ತಹೃದೇ ನಮಃ ।
ಓಂ ಸದಾನ್ನಪೂರ್ಣಾಯೈ ನಮಃ ಭಿಕ್ಷಾಟಾಯ ನಮಃ ।
ಓಂ ವನದುರ್ಗಾಯೈ ನಮಃ ವಸುಪ್ರದಾಯ ನಮಃ ।
ಓಂ ಸರ್ವಚೈತನ್ಯರೂಪಾಢ್ಯಾಯೈ ನಮಃ ಸಚ್ಚಿದಾನನ್ದವಿಗ್ರಹಾಯ ನಮಃ ।
ಓಂ ಸರ್ವಮಂಗಲರೂಪಾಢ್ಯಾಯೈ ನಮಃ ಸರ್ವಕಲ್ಯಾಣದಾಯಕಾಯ ನಮಃ ।
ಓಂ ರಾಜರಾಜೇಶ್ವರ್ಯೈ ನಮಃ ಶ್ರೀಮದ್ರಾಜರಾಜಪ್ರಿಯಂಕರಾಯ ನಮಃ ।। 108 ।।
ಇತಿ ಅರ್ಧನಾರೀಶ್ವರ್ಯಷ್ಟೋತ್ತರಶತನಾಮಾವಲಿಃ ಸಮಾಪ್ತಾ ।
Also Read:
Shri Ardhanarishvara Ashtottara Shatanamavali | 108 Names of Ardhanarishvara in Hindi | English | Bengali | Gujarati | Punjabi | Kannada | Malayalam | Oriya | Telugu | Tamil