Temples in India Info: Unveiling the Divine Splendor

Hindu Spiritual & Devotional Stotrams, Mantras, and More: Your One-Stop Destination for PDFs, Temple Timings, History, and Pooja Details!

Shri Krishnakundashtakam Lyrics in Kannada | ಶ್ರೀಕೃಷ್ಣಕುಂಡಾಷ್ಟಕಮ್

ಶ್ರೀಕೃಷ್ಣಕುಂಡಾಷ್ಟಕಮ್ Lyrics in Kannada:

ಕಿಂ ತಪಶ್ಚಚಾರ ತೀರ್ಥಲಕ್ಷಮಕ್ಷಯಂ ಪುರಾ
ಸುಪ್ರಸೀದತಿ ಸ್ಮ ಕೃಷ್ಣ ಏವ ಸದರಂ ಯತಃ ।
ಯತ್ರ ವಾಸಮಾಪ ಸಾಧು ತತ್ಸಮಸ್ತದುರ್ಲಭೇ
ತತ್ರ ಕೃಷ್ಣಕುಂಡ ಏವ ಸಂಸ್ಥಿತಿಃ ಸ್ತುತಾಸ್ತು ನಃ ॥ 1॥

ಯದ್ಯರಿಷ್ಟದಾನವೋಽಪಿ ದಾನದೋ ಮಹಾನಿಧೇ-
ರಸ್ಮದಾದಿದುರ್ಮತಿಭ್ಯ ಇತ್ಯಹೋವಸೀಯತೇ ।
ಯೋ ಮೃತಿಚ್ಛಲೇನ ಯತ್ರ ಮುಕ್ತಿಮದ್ಭುತಾಂ ವ್ಯಧಾತ್
ತತ್ರ ಕೃಷ್ಣಕುಂಡ ಏವ ಸಂಸ್ಥಿತಿಃ ಸ್ತುತಾಸ್ತು ನಃ ॥ 2॥

ಗೋವಧಸ್ಯ ನಿಷ್ಕೃತಿಸ್ತ್ರಿಲೋಕತೀರ್ಥಕೋಟಿಭೀ
ರಾಧಯೇತ್ಯವಾದಿ ತೇನ ತಾ ಹರಿಃ ಸಮಾಹ್ವಯನ್ ।
ಯತ್ರ ಪಾರ್ಷ್ಣಿಘಾಟಜೇ ಮಮಜ್ಜ ಚ ಸ್ವಯಂ ಮುದಾ
ತತ್ರ ಕೃಷ್ಣಕುಂಡ ಏವ ಸಂಸ್ಥಿತಿಃ ಸ್ತುತಾಸ್ತು ನಃ ॥ 3॥

ಕ್ವಾಪಿ ಪಾಪನಾಶ ಏವ ಕರ್ಮಬನ್ಧಬನ್ಧನಾ-
ದ್ಬ್ರಹ್ಮಸೌಖ್ಯಮೇವ ವಿಷ್ಣುಲೋಕವಾಸಿತಾ ಕ್ವಚಿತ್ ।
ಪ್ರೇಮರತ್ನಮತ್ಯಯತ್ನಮೇವ ಯತ್ರ ಲಭ್ಯತೇ
ತತ್ರ ಕೃಷ್ಣಕುಂಡ ಏವ ಸಂಸ್ಥಿತಿಃ ಸ್ತುತಾಸ್ತು ನಃ ॥ 4॥

ಫುಲ್ಲಮಾಧವೀರಸಾಲನೀಪಕುಂಜಮಂಡಲೇ
ಭೃಂಗಕೋಕಕೋಕಿಲಾದಿಕಾಕಲೀ ಯದಂಚತಿ ।
ಆಷ್ಟಯಾಮಿಕಾವಿತರ್ಕಕೋಟಿಭೇದಸೌರಭಂ
ತತ್ರ ಕೃಷ್ಣಕುಂಡ ಏವ ಸಂಸ್ಥಿತಿಃ ಸ್ತುತಾಸ್ತು ನಃ ॥ 5॥

ದೋಲಕೇಲಿಚಿತ್ರರಾಸನೃತ್ಯಗೀತವಾದನೈ-
ರ್ನಿಹ್ನವಪ್ರಸೂನಯುದ್ಧಸೀಧುಪಾನಕೌತುಕೈಃ ।
ಯತ್ರ ಖೇಲತಃ ಕೋಶೋರಶೇಖರೌ ಸಹಾಲಿಭಿ-
ಸ್ತತ್ರ ಕೃಷ್ಣಕುಂಡ ಏವ ಸಂಸ್ಥಿತಿಃ ಸ್ತುತಾಸ್ತು ನಃ ॥ 6॥

ದಿವ್ಯರತ್ನನಿರ್ಮಿತಾವತಾರಸಾರಸೌಷ್ಟವೈ-
ಶ್ಛತ್ರಿಕಾ ವಿರಾಜಿ ಚಾರು ಕುಟ್ಟಿಮಪ್ರಭಾಭರೈಃ ।
ಸರ್ವಲೋಕಲೋಚನಾತಿಧನ್ಯತಾ ಯತೋ ಭವೇತ್
ತತ್ರ ಕೃಷ್ಣಕುಂಡ ಏವ ಸಂಸ್ಥಿತಿಃ ಸ್ತುತಾಸ್ತು ನಃ ॥ 7॥

ಮಾಥುರಂ ವಿಕುಂಠತೋಽಪಿ ಜನ್ಮಧಾಮದುರ್ಲಭಂ
ವಾಸ್ಕಾನನನ್ತತೋಽಪಿ ಪಾಣಿನಾ ಧೃತೋ ಗಿರಿಃ ।
ಶ್ರೀಹರೇಸ್ತತೋಽಪಿ ಯತ್ಪರಂ ಸರೋಽತಿಪಾವನಂ
ತತ್ರ ಕೃಷ್ಣಕುಂಡ ಏವ ಸಂಸ್ಥಿತಿಃ ಸ್ತುತಾಸ್ತು ನಃ ॥ 8॥

ಕೃಷ್ಣಕುಂಡತೀರವಾಸಸಾಧಕಂ ಪಠೇದಿದಂ
ಯೋಽಷ್ಟಕಂ ಧಿಯಂ ನಿಮಜ್ಯ ಕೇಲಕುಂಜರಾಜಿತೋಃ ।
ರಾಧಿಕಾಗಿರೀನ್ದ್ರಧಾರಿಣೋಃ ಪದಾಮ್ಬುಜೇಷು ಸ
ಪ್ರೇಮದಾಸ್ಯಮೇವ ಶೀಘ್ರಮಾಪ್ನುಯಾದನಾಮಯಮ್ ॥ 9॥

ಇತಿ ಮಹಾಮಹೋಪಾಧ್ಯಾಯಶ್ರೀವಿಶ್ವನಾಥಚಕ್ರವರ್ತಿವಿರಚಿತಂ
ಶ್ರೀಕೃಷ್ಣಕುಂಡಾಷ್ಟಕಂ ಸಮಾಪ್ತಮ್ ।

Leave a Reply

Your email address will not be published. Required fields are marked *

Scroll to top