Templesinindiainfo

Best Spiritual Website

Sri Dhumavati Ashtottara Shatanama Stotram Lyrics in Kannada

Sri Dhumavati Ashtottara Shatanamavali in Kannada:

॥ ಶ್ರೀ ಧೂಮಾವತೀ ಅಷ್ಟೋತ್ತರಶತನಾಮ ಸ್ತೋತ್ರಂ ॥
ಈಶ್ವರ ಉವಾಚ –
ಓಂ ಧೂಮಾವತೀ ಧೂಮ್ರವರ್ಣಾ ಧೂಮ್ರಪಾನಪರಾಯಣಾ |
ಧೂಮ್ರಾಕ್ಷಮಥಿನೀ ಧನ್ಯಾ ಧನ್ಯಸ್ಥಾನನಿವಾಸಿನೀ || ೧ ||

ಅಘೋರಾಚಾರಸಂತುಷ್ಟಾ ಅಘೋರಾಚಾರಮಂಡಿತಾ |
ಅಘೋರಮಂತ್ರಸಂಪ್ರೀತಾ ಅಘೋರಮಂತ್ರಪೂಜಿತಾ || ೨ ||

ಅಟ್ಟಾಟ್ಟಹಾಸನಿರತಾ ಮಲಿನಾಂಬರಧಾರಿಣೀ |
ವೃದ್ಧಾ ವಿರೂಪಾ ವಿಧವಾ ವಿದ್ಯಾ ಚ ವಿರಳದ್ವಿಜಾ || ೩ ||

ಪ್ರವೃದ್ಧಘೋಣಾ ಕುಮುಖೀ ಕುಟಿಲಾ ಕುಟಿಲೇಕ್ಷಣಾ |
ಕರಾಳೀ ಚ ಕರಾಳಾಸ್ಯಾ ಕಂಕಾಳೀ ಶೂರ್ಪಧಾರಿಣೀ || ೪ ||

ಕಾಕಧ್ವಜರಥಾರೂಢಾ ಕೇವಲಾ ಕಠಿನಾ ಕುಹೂಃ |
ಕ್ಷುತ್ಪಿಪಾಸಾರ್ದಿತಾ ನಿತ್ಯಾ ಲಲಜ್ಜಿಹ್ವಾ ದಿಗಂಬರೀ || ೫ ||

ದೀರ್ಘೋದರೀ ದೀರ್ಘರವಾ ದೀರ್ಘಾಂಗೀ ದೀರ್ಘಮಸ್ತಕಾ |
ವಿಮುಕ್ತಕುಂತಲಾ ಕೀರ್ತ್ಯಾ ಕೈಲಾಸಸ್ಥಾನವಾಸಿನೀ || ೬ ||

ಕ್ರೂರಾ ಕಾಲಸ್ವರೂಪಾ ಚ ಕಾಲಚಕ್ರಪ್ರವರ್ತಿನೀ |
ವಿವರ್ಣಾ ಚಂಚಲಾ ದುಷ್ಟಾ ದುಷ್ಟವಿಧ್ವಂಸಕಾರಿಣೀ || ೭ ||

ಚಂಡೀ ಚಂಡಸ್ವರೂಪಾ ಚ ಚಾಮುಂಡಾ ಚಂಡನಿಃಸ್ವನಾ |
ಚಂಡವೇಗಾ ಚಂಡಗತಿಶ್ಚಂಡಮುಂಡವಿನಾಶಿನೀ || ೮ ||

ಚಾಂಡಾಲಿನೀ ಚಿತ್ರರೇಖಾ ಚಿತ್ರಾಂಗೀ ಚಿತ್ರರೂಪಿಣೀ |
ಕೃಷ್ಣಾ ಕಪರ್ದಿನೀ ಕುಲ್ಲಾ ಕೃಷ್ಣಾರೂಪಾ ಕ್ರಿಯಾವತೀ || ೯ ||

ಕುಂಭಸ್ತನೀ ಮಹೋನ್ಮತ್ತಾ ಮದಿರಾಪಾನವಿಹ್ವಲಾ |
ಚತುರ್ಭುಜಾ ಲಲಜ್ಜಿಹ್ವಾ ಶತ್ರುಸಂಹಾರಕಾರಿಣೀ || ೧೦ ||

ಶವಾರೂಢಾ ಶವಗತಾ ಶ್ಮಶಾನಸ್ಥಾನವಾಸಿನೀ |
ದುರಾರಾಧ್ಯಾ ದುರಾಚಾರಾ ದುರ್ಜನಪ್ರೀತಿದಾಯಿನೀ || ೧೧ ||

ನಿರ್ಮಾಂಸಾ ಚ ನಿರಾಕಾರಾ ಧೂಮಹಸ್ತಾ ವರಾನ್ವಿತಾ |
ಕಲಹಾ ಚ ಕಲಿಪ್ರೀತಾ ಕಲಿಕಲ್ಮಷನಾಶಿನೀ || ೧೨ ||

ಮಹಾಕಾಲಸ್ವರೂಪಾ ಚ ಮಹಾಕಾಲಪ್ರಪೂಜಿತಾ |
ಮಹಾದೇವಪ್ರಿಯಾ ಮೇಧಾ ಮಹಾಸಂಕಟನಾಶಿನೀ || ೧೩ ||

ಭಕ್ತಪ್ರಿಯಾ ಭಕ್ತಗತಿರ್ಭಕ್ತಶತ್ರುವಿನಾಶಿನೀ |
ಭೈರವೀ ಭುವನಾ ಭೀಮಾ ಭಾರತೀ ಭುವನಾತ್ಮಿಕಾ || ೧೪ ||

ಭೇರುಂಡಾ ಭೀಮನಯನಾ ತ್ರಿನೇತ್ರಾ ಬಹುರೂಪಿಣೀ |
ತ್ರಿಲೋಕೇಶೀ ತ್ರಿಕಾಲಜ್ಞಾ ತ್ರಿಸ್ವರೂಪಾ ತ್ರಯೀತನುಃ || ೧೫ ||

ತ್ರಿಮೂರ್ತಿಶ್ಚ ತಥಾ ತನ್ವೀ ತ್ರಿಶಕ್ತಿಶ್ಚ ತ್ರಿಶೂಲಿನೀ |
ಇತಿ ಧೂಮಾಮಹತ್ ಸ್ತೋತ್ರಂ ನಾಮ್ನಾಮಷ್ಟಶತಾತ್ಮಕಮ್ || ೧೬ ||

ಮಯಾ ತೇ ಕಥಿತಂ ದೇವಿ ಶತ್ರುಸಂಘವಿನಾಶನಮ್ |
ಕಾರಾಗಾರೇ ರಿಪುಗ್ರಸ್ತೇ ಮಹೋತ್ಪಾತೇ ಮಹಾಭಯೇ || ೧೭ ||

ಇದಂ ಸ್ತೋತ್ರಂ ಪಠೇನ್ಮರ್ತ್ಯೋ ಮುಚ್ಯತೇ ಸರ್ವಸಂಕಟೈಃ |
ಗುಹ್ಯಾದ್ಗುಹ್ಯತರಂ ಗುಹ್ಯಂ ಗೋಪನೀಯಂ ಪ್ರಯತ್ನತಃ || ೧೮ ||

ಚತುಷ್ಪದಾರ್ಥದಂ ನೄಣಾಂ ಸರ್ವಸಂಪತ್ಪ್ರದಾಯಕಮ್ || ೧೯ ||

ಇತಿ ಶ್ರೀಧೂಮಾವತ್ಯಷ್ಟೋತ್ತರಶತನಾಮಸ್ತೋತ್ರಮ್ |

Also Read:

Sri Dhumavati Ashtottarshat Naamavali Lyrics in Hindi | English |  Kannada | Telugu | Tamil

Sri Dhumavati Ashtottara Shatanama Stotram Lyrics in Kannada

Leave a Reply

Your email address will not be published. Required fields are marked *

Scroll to top