Lord Subramanya Ashtakam Lyrics in Kannada:
ಓಂ ಶ್ರೀ ಗಣೇಶಾಯ ನಮಃ
ಮುರುಕಷ್ಷಣ್ಮುಖಸ್ಸ್ಕನ್ದಃ ಸುಬ್ರಹ್ಮಣ್ಯಶ್ಶಿವಾತ್ಮಜಃ ।
ವಲ್ಲೀಸೇನಾಪತಿಃ ಪಾತು ವಿಘ್ನರಾಜಾನುಜಸ್ಸದಾ ॥ 1॥
ಮುರುಕ ಶ್ರೀಮತಾನ್ನಾಥ ಭೋಗಮೋಕ್ಷಪ್ರದ ಪ್ರಭೋ ।
ದೇವದೇವ ಮಹಾಸೇನ ಪಾಹಿ ಪಾಹಿ ಸದಾ ವಿಭೋ ॥ 2॥
ಮುರುಕಂ ಮುಕ್ತಿದಂ ದೇವಂ ಮುನೀನಾಂ ಮೋದಕಂ ಪ್ರಭುಮ್ ।
ಮೋಚಕಂ ಸರ್ವದುಃಖಾನಾಂ ಮೋಹನಾಶಂ ಸದಾ ನುಮಃ ॥ 3॥
ಮುರುಕೇಣ ಮುಕುನ್ದೇನ ಮುನೀನಾಂ ಹಾರ್ದವಾಸಿನಾ ।
ವಲ್ಲೀಶೇನ ಮಹೇಶೇನ ಪಾಲಿತಾಸ್ಸರ್ವದಾ ವಯಮ್ ॥ 4॥
ಮುರುಕಾಯ ನಮಃ ಪ್ರಾತಃ ಮುರುಕಾಯ ನಮೋ ನಿಶಿ ।
ಮುರುಕಾಯ ನಮಃ ಸಾಯಂ ಮುರುಕಾಯ ನಮೋ ನಮಃ ॥ 5॥
ಮುರುಕಾತ್ಪರಮಾತ್ಸತ್ಯಾದ್ಗಾಂಗೇಯಾಚ್ಛಿಖಿವಾಹನಾತ್ ।
ಗುಹಾತ್ಪರಂ ನ ಜಾನೇಽಹಂ ತತ್ವಂ ಕಿಮಪಿ ಸರ್ವದಾ ॥ 6॥
ಮುರುಕಸ್ಯ ಮಹೇಶಸ್ಯ ವಲ್ಲೀಸೇನಾಪತೇಃ ಪ್ರಭೋಃ ।
ಚಿದಮ್ಬರವಿಲಾಸಸ್ಯ ಚರಣೌ ಸರ್ವದಾ ಭಜೇ ॥ 7॥
ಮುರುಕೇ ದೇವಸೇನೇಶೇ ಶಿಖಿವಾಹೇ ದ್ವಿಷಡ್ಭುಜೇ ।
ಕೃತ್ತಿಕಾತನಯೇ ಶಮ್ಭೌ ಸರ್ವದಾ ರಮತಾಂ ಮನಃ ॥ 8॥
ಇತಿ ಮುರುಕಾಷ್ಟಕಂ ಸಮ್ಪೂರ್ಣಮ್ ॥
Sri Muruka Ashtakam Lyrics in Kannada | ಮುರುಕಾಷ್ಟಕಮ್