preloader
Sat. Aug 1st, 2026

Vinaayaka Vighna Vinaashaka Lyrics:

ವಿನಾಯಕ ವಿಘ್ನ ವಿನಾಶಕ
ಶಿವಸುತ ಜನಹಿತ ಅರ್ಚಿಪೆನನವರತ | |

ಅಣಿಮಾಧ್ಯಸ್ಥ ಸಿದ್ಧಿ ಪ್ರದಾಯಕ
ಗಾನರಸಾಧಿಪ ಗಣ ನಾಯಕ | |

ಶೃತಿ ಶಾರೀರಗಳು ಸಂಧಿಪ ಸಿದ್ಧಿಯ
ನೀಡೋ ಶ್ರೀ ವರ ಸಿದ್ಧಿ ವಿನಾಯಕ |
ಪದ್ಮನಾಭ ದಾಸಗೆ ಪರಮ ಪವಿತ್ರನಾದ
ಪ್ರಣವ ಸ್ವರೂಪ ಲಂಬೋದರ | |

Vinaayaka Vighna Vinaashaka Lyrics in Kannada:

Leave a Reply

Your email address will not be published. Required fields are marked *