preloader
Thu. Mar 26th, 2026

Sri Vishnu Stotram – Govinda Namavali Lyrics in Kannada:

ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾ
ಭಕ್ತ ವತ್ಸಲ ಗೋವಿಂದಾ ಭಾಗವತಾ ಪ್ರಿಯ ಗೋವಿಂದಾ
ನಿತ್ಯ ನಿರ್ಮಲ ಗೋವಿಂದಾ ನೀಲಮೇಘ ಶ್ಯಾಮ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ಪುರಾಣ ಪುರುಷಾ ಗೋವಿಂದಾ ಪುಂಡರೀಕಾಕ್ಷ ಗೋವಿಂದಾ
ನಂದ ನಂದನಾ ಗೋವಿಂದಾ ನವನೀತ ಚೋರಾ ಗೋವಿಂದಾ
ಪಶುಪಾಲಕ ಶ್ರೀ ಗೋವಿಂದಾ ಪಾಪ ವಿಮೋಚನ ಗೋವಿಂದಾ
ದುಷ್ಟ ಸಂಹಾರ ಗೋವಿಂದಾ ದುರಿತ ನಿವಾರಣ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ಶಿಷ್ಟ ಪರಿಪಾಲಕ ಗೋವಿಂದಾ ಕಷ್ಟ ನಿವಾರಣ ಗೋವಿಂದಾ
ವಜ್ರ ಮಕುಟಧರ ಗೋವಿಂದಾ ವರಾಹ ಮೂರ್ತೀ ಗೋವಿಂದಾ
ಗೋಪೀಜನ ಲೋಲ ಗೋವಿಂದಾ ಗೋವರ್ಧನೋದ್ಧಾರ ಗೋವಿಂದಾ
ದಶರಧ ನಂದನ ಗೋವಿಂದಾ ದಶಮುಖ ಮರ್ಧನ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ಪಕ್ಷಿ ವಾಹನಾ ಗೋವಿಂದಾ ಪಾಂಡವ ಪ್ರಿಯ ಗೋವಿಂದಾ
ಮತ್ಸ್ಯ ಕೂರ್ಮ ಗೋವಿಂದಾ ಮಧು ಸೂಧನಾ ಹರಿ ಗೋವಿಂದಾ
ವರಾಹ ನ್ರುಸಿಂಹ ಗೋವಿಂದಾ ವಾಮನ ಭೃಗುರಾಮ ಗೋವಿಂದಾ
ಬಲರಾಮಾನುಜ ಗೋವಿಂದಾ ಬೌದ್ಧ ಕಲ್ಕಿಧರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ವೇಣು ಗಾನ ಪ್ರಿಯ ಗೋವಿಂದಾ ವೇಂಕಟ ರಮಣಾ ಗೋವಿಂದಾ
ಸೀತಾ ನಾಯಕ ಗೋವಿಂದಾ ಶ್ರಿತಪರಿಪಾಲಕ ಗೋವಿಂದಾ
ದರಿದ್ರಜನ ಪೋಷಕ ಗೋವಿಂದಾ ಧರ್ಮ ಸಂಸ್ಥಾಪಕ ಗೋವಿಂದಾ
ಅನಾಥ ರಕ್ಷಕ ಗೋವಿಂದಾ ಆಪಧ್ಭಾಂದವ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ಶರಣಾಗತವತ್ಸಲ ಗೋವಿಂದಾ ಕರುಣಾ ಸಾಗರ ಗೋವಿಂದಾ
ಕಮಲ ದಳಾಕ್ಷಾ ಗೋವಿಂದಾ ಕಾಮಿತ ಫಲದಾತ ಗೋವಿಂದಾ
ಪಾಪ ವಿನಾಶಕ ಗೋವಿಂದಾ ಪಾಹಿ ಮುರಾರೇ ಗೋವಿಂದಾ
ಶ್ರೀಮುದ್ರಾಂಕಿತ ಗೋವಿಂದಾ ಶ್ರೀವತ್ಸಾಂಕಿತ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ಧರಣೀ ನಾಯಕ ಗೋವಿಂದಾ ದಿನಕರ ತೇಜಾ ಗೋವಿಂದಾ
ಪದ್ಮಾವತೀ ಪ್ರಿಯ ಗೋವಿಂದಾ ಪ್ರಸನ್ನ ಮೂರ್ತೇ ಗೋವಿಂದಾ
ಅಭಯ ಹಸ್ತ ಗೋವಿಂದಾ ಅಕ್ಷಯ ವರದಾ ಗೋವಿಂದಾ
ಶಂಖ ಚಕ್ರಧರ ಗೋವಿಂದಾ ಸಾರಂಗ ಗದಾಧರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ವಿರಾಜ ತೀರ್ಥ ಗೋವಿಂದಾ ವಿರೋಧಿ ಮರ್ಧನ ಗೋವಿಂದಾ
ಸಾಲಗ್ರಾಮ ಹರ ಗೋವಿಂದಾ ಸಹಸ್ರ ನಾಮ ಗೋವಿಂದಾ
ಲಕ್ಷ್ಮೀ ವಲ್ಲಭ ಗೋವಿಂದಾ ಲಕ್ಷ್ಮಣಾಗ್ರಜ ಗೋವಿಂದಾ
ಕಸ್ತೂರಿ ತಿಲಕ ಗೋವಿಂದಾ ಕಾಂಚನಾಂಬರಧರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ಗರುಡ ವಾಹನಾ ಗೋವಿಂದಾ ಗಜರಾಜ ರಕ್ಷಕ ಗೋವಿಂದಾ
ವಾನರ ಸೇವಿತ ಗೋವಿಂದಾ ವಾರಥಿ ಬಂಧನ ಗೋವಿಂದಾ
ಏಡು ಕೊಂಡಲ ವಾಡಾ ಗೋವಿಂದಾ ಏಕತ್ವ ರೂಪಾ ಗೋವಿಂದಾ
ರಾಮ ಕ್ರಿಷ್ಣಾ ಗೋವಿಂದಾ ರಘುಕುಲ ನಂದನ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ಪ್ರತ್ಯಕ್ಷ ದೇವ ಗೋವಿಂದಾ ಪರಮ ದಯಾಕರ ಗೋವಿಂದಾ
ವಜ್ರ ಮಕುಟದರ ಗೋವಿಂದಾ ವೈಜಯಂತಿ ಮಾಲ ಗೋವಿಂದಾ
ವಡ್ಡೀ ಕಾಸುಲ ವಾಡಾ ಗೋವಿಂದಾ ವಾಸುದೇವ ತನಯಾ ಗೋವಿಂದಾ
ಬಿಲ್ವಪತ್ರಾರ್ಚಿತ ಗೋವಿಂದಾ ಭಿಕ್ಷುಕ ಸಂಸ್ತುತ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ಸ್ತ್ರೀ ಪುಂ ರೂಪಾ ಗೋವಿಂದಾ ಶಿವಕೇಶವ ಮೂರ್ತಿ ಗೋವಿಂದಾ
ಬ್ರಹ್ಮಾನಂದ ರೂಪಾ ಗೋವಿಂದಾ ಭಕ್ತ ತಾರಕಾ ಗೋವಿಂದಾ
ನಿತ್ಯ ಕಳ್ಯಾಣ ಗೋವಿಂದಾ ನೀರಜ ನಾಭಾ ಗೋವಿಂದಾ
ಹತಿ ರಾಮ ಪ್ರಿಯ ಗೋವಿಂದಾ ಹರಿ ಸರ್ವೋತ್ತಮ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ಜನಾರ್ಧನ ಮೂರ್ತಿ ಗೋವಿಂದಾ ಜಗತ್ ಸಾಕ್ಷಿ ರೂಪಾ ಗೋವಿಂದಾ
ಅಭಿಷೇಕ ಪ್ರಿಯ ಗೋವಿಂದಾ ಅಭನ್ನಿರಾಸಾದ ಗೋವಿಂದಾ
ನಿತ್ಯ ಶುಭಾತ ಗೋವಿಂದಾ ನಿಖಿಲ ಲೋಕೇಶಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ಆನಂದ ರೂಪಾ ಗೋವಿಂದಾ ಅಧ್ಯಂತ ರಹಿತ ಗೋವಿಂದಾ
ಇಹಪರ ದಾಯಕ ಗೋವಿಂದಾ ಇಪರಾಜ ರಕ್ಷಕ ಗೋವಿಂದಾ
ಪದ್ಮ ದಲಕ್ಷ ಗೋವಿಂದಾ ಪದ್ಮನಾಭಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

ತಿರುಮಲ ನಿವಾಸಾ ಗೋವಿಂದಾ ತುಲಸೀ ವನಮಾಲ ಗೋವಿಂದಾ
ಶೇಷ ಸಾಯಿ ಗೋವಿಂದಾ ಶೇಷಾದ್ರಿ ನಿಲಯ ಗೋವಿಂದಾ
ಶ್ರೀ ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ

Also Read :

Govinda Namalu Lyrics in Hindi | English | Bengali | Kannada | Malayalam | Telugu | Tamil

Leave a Reply

Your email address will not be published. Required fields are marked *