Temples in India Info: Hindu Spiritual & Devotional Stotrams, Mantras

Your One-Stop Destination for PDFs, Temple Timings, History, and Pooja Details!

Shri Annapurna Ashtottara Satanama Stotram Lyrics in Kannada | Annapoorna Slokam

Annapurna means “Anna”, which means food, and “purna”, which means “completely filled”. Annapurna Devi is the goddess of food and kitchen. She is an avatar of the goddess Parvati consort of Lord Shiva. She is the goddess of food and never lets her devotees run out of food. She is also considered the goddess of Kashi in Uttar Pradesh. Kashi or Varanasi is the city of light, because the goddess not only nourishes the body, but also nourishes the soul in the form of enlightenment. It gives us the energy to attain knowledge.

Sri Annapoorna Ashtottarasatanama Stotram Lyrics in Kannada:

॥ ಶ್ರೀಅನ್ನಪೂರ್ಣಾಷ್ಟೋತ್ತರಶತನಾಮಸ್ತೋತ್ರಮ್ ॥

॥ ಶ್ರೀಗಣೇಶಾಯ ನಮಃ ॥

॥ ಶ್ರೀಅನ್ನಪೂರ್ಣಾವಿಶ್ವನಾಥಾಭ್ಯಾಂ ನಮಃ ॥

ಅಸ್ಯ ಶ್ರೀಅನ್ನಪೂರ್ಣಾಷ್ಟೋತ್ತರಶತನಾಮಸ್ತೋತ್ರಮನ್ತ್ರಸ್ಯ
ಭಗವಾನ್ ಶ್ರೀಬ್ರಹ್ಮಾ ಋಷಿಃ ।
ಅನುಷ್ಟುಪ್ಛನ್ದಃ । ಶ್ರೀಅನ್ನಪೂರ್ಣೇಶ್ವರೀ ದೇವತಾ ।
ಸ್ವಧಾ ಬೀಜಮ್ । ಸ್ವಾಹಾ ಶಕ್ತಿಃ । ಓಂ ಕೀಲಕಮ್ ।
ಮಮ ಸರ್ವಾಭೀಷ್ಟಪ್ರಸಾದಸಿದ್ಧಯರ್ಥೇ ಪಾಠೇ ವಿನಿಯೋಗಃ ।
ಓಂ ಅನ್ನಪೂರ್ಣಾ ಶಿವಾ ದೇವೀ ಭೀಮಾ ಪುಷ್ಟಿಸ್ಸರಸ್ವತೀ ।
ಸರ್ವಜ್ಞಾ ಪಾರ್ವತೀ ದುರ್ಗಾ ಶರ್ವಾಣೀ ಶಿವವಲ್ಲಭಾ ॥ 1 ॥

ವೇದವೇದ್ಯಾ ಮಹಾವಿದ್ಯಾ ವಿದ್ಯಾದಾತ್ರೀ ವಿಶಾರದಾ ।
ಕುಮಾರೀ ತ್ರಿಪುರಾ ಬಾಲಾ ಲಕ್ಷ್ಮೀಶ್ಶ್ರೀರ್ಭಯಹಾರಿಣೀ ॥ 2 ॥

ಭವಾನೀ ವಿಷ್ಣುಜನನೀ ಬ್ರಹ್ಮಾದಿಜನನೀ ತಥಾ ।
ಗಣೇಶಜನನೀ ಶಕ್ತಿಃ ಕುಮಾರಜನನೀ ಶುಭಾ ॥ 3 ॥

ಭೋಗಪ್ರದಾ ಭಗವತೀ ಭತ್ತಾಭೀಷ್ಟಪ್ರದಾಯಿನೀ ।
ಭವರೋಗಹರಾ ಭವ್ಯಾ ಶುಭ್ರಾ ಪರಮಮಂಗಲಾ ॥ 4 ॥

ಭವಾನ್ನೀ ಚಂಚಲಾ ಗೌರೀ ಚಾರುಚನ್ದ್ರಕಲಾಧರಾ ।
ವಿಶಾಲಾಕ್ಷೀ ವಿಶ್ವಮಾತಾ ವಿಶ್ವವನ್ದ್ಯಾ ವಿಲಾಸಿನೀ ॥ 5 ॥

ಆರ್ಯಾ ಕಲ್ಯಾಣನಿಲಯಾ ರುದ್ರಾಣೀ ಕಮಲಾಸನಾ ।
ಶುಭಪ್ರದಾ ಶುಭಾವರ್ತಾ ವೃತ್ತಪೀನಪಯೋಧರಾ ॥ 6 ॥

ಅಮ್ಬಾ ಸಂಹಾರಮಥನೀ ಮೃಡಾನೀ ಸರ್ವಮಂಗಲಾ ।
ವಿಷ್ಣುಸಂಸೇವಿತಾ ಸಿದ್ಧಾ ಬ್ರಹ್ಮಾಣೀ ಸುರಸೇವಿತಾ ॥ 7 ॥

ಪರಮಾನನ್ದದಾ ಶಾನ್ತಿಃ ಪರಮಾನನ್ದರೂಪಿಣೀ ।
ಪರಮಾನನ್ದಜನನೀ ಪರಾನನ್ದಪ್ರದಾಯಿನೀ ॥ 8 ॥

ಪರೋಪಕಾರನಿರತಾ ಪರಮಾ ಭಕ್ತವತ್ಸಲಾ ।
ಪೂರ್ಣಚನ್ದ್ರಾಭವದನಾ ಪೂರ್ಣಚನ್ದ್ರನಿಭಾಂಶುಕಾ ॥ 9 ॥

ಶುಭಲಕ್ಷಣಸಮ್ಪನ್ನಾ ಶುಭಾನನ್ದಗುಣಾರ್ಣವಾ ।
ಶುಭಸೌಭಾಗ್ಯನಿಲಯಾ ಶುಭದಾ ಚ ರತಿಪ್ರಿಯಾ ॥ 10 ॥

ಚಂಡಿಕಾ ಚಂಡಮಥನೀ ಚಂಡದರ್ಪನಿವಾರಿಣೀ ।
ಮಾರ್ತಾಂಡನಯನಾ ಸಾಧ್ವೀ ಚನ್ದ್ರಾಗ್ನಿನಯನಾ ಸತೀ ॥ 11 ॥

ಪುಂಡರೀಕಹರಾ ಪೂರ್ಣಾ ಪುಣ್ಯದಾ ಪುಣ್ಯರೂಪಿಣೀ ।
ಮಾಯಾತೀತಾ ಶ್ರೇಷ್ಠಮಾಯಾ ಶ್ರೇಷ್ಠಧರ್ಮಾತ್ಮವನ್ದಿತಾ ॥ 12 ॥

ಅಸೃಷ್ಟಿಸ್ಸಂಗರಹಿತಾ ಸೃಷ್ಟಿಹೇತುಃ ಕಪರ್ದಿನೀ ।
ವೃಷಾರೂಢಾ ಶೂಲಹಸ್ತಾ ಸ್ಥಿತಿಸಂಹಾರಕಾರಿಣೀ ॥ 13 ॥

ಮನ್ದಸ್ಮಿತಾ ಸ್ಕನ್ದಮಾತಾ ಶುದ್ಧಚಿತ್ತಾ ಮುನಿಸ್ತುತಾ ।
ಮಹಾಭಗವತೀ ದಕ್ಷಾ ದಕ್ಷಾಧ್ವರವಿನಾಶಿನೀ ॥ 14 ॥

ಸರ್ವಾರ್ಥದಾತ್ರೀ ಸಾವಿತ್ರೀ ಸದಾಶಿವಕುಟುಮ್ಬಿನೀ ।
ನಿತ್ಯಸುನ್ದರಸರ್ವಾಂಗೀ ಸಂಚಿದಾನನ್ದಲಕ್ಷಣಾ ॥ 15 ॥

ನಾಮ್ನಾಮಷ್ಟೋತ್ತರಶತಮ್ಬಾಯಾಃ ಪುಣ್ಯಕಾರಣಮ್ ।
ಸರ್ವಸೌಭಾಗ್ಯಸಿದ್ಧ್ಯರ್ಥಂ ಜಪನೀಯಂ ಪ್ರಯತ್ನತಃ ॥ 16 ॥

ಏತಾನಿ ದಿವ್ಯನಾಮಾನಿ ಶ್ರುತ್ವಾ ಧ್ಯಾತ್ವಾ ನಿರನ್ತರಮ್ ।
ಸ್ತುತ್ವಾ ದೇವೀಂಚ ಸತತಂ ಸರ್ವಾನ್ಕಾಮಾನವಾಪ್ನುಯಾತ್ ॥ 17 ॥

॥ ಇತಿ ಶ್ರೀಬ್ರಹ್ಮೋತ್ತರಖಂಡೇ ಆಗಮಪ್ರಖ್ಯಾತಿಶಿವರಹಸ್ಯೇ
ಶ್ರೀಅನ್ನಪೂರ್ಣಾಷ್ಟೋತ್ತರಶತನಾಮಸ್ತೋತ್ರಂ ಸಮ್ಪೂರ್ಣಮ್ ॥

Also Read:

Shri Annapurna Ashtottara Satanama Stotram Lyrics in Hindi | English | Bengali | Gujarati | Punjabi | Kannada | Malayalam | Oriya | Telugu | Tamil

Leave a Reply

Your email address will not be published. Required fields are marked *

Scroll to top