Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views :
Home / Hindu Mantras / Ashtaka / Shri Mattapalli Nrisimha Mangalashtakam Lyrics in Kannada

Shri Mattapalli Nrisimha Mangalashtakam Lyrics in Kannada

272 Views

ಶ್ರೀಮಟ್ಟಪಲ್ಲಿನೃಸಿಂಹಮಂಗಲಾಷ್ಟಕಮ್ Lyrics in Kannada:

ಮಟ್ಟಪಲ್ಲಿನಿವಾಸಾಯ ಮಥುರಾನನ್ದರೂಪಿಣೇ ।
ಮಹಾಯಜ್ಞಸ್ವರೂಪಾಯ ಶ್ರೀನೃಸಿಂಹಾಯ ಮಂಗಲಮ್ ॥ 1॥

ಕೃಷ್ಣವೇಣೀತಟಸ್ಥಾಯ ಸರ್ವಾಭೀಷ್ಟಪ್ರದಾಯಿತೇ ।
ಪ್ರಹ್ಲಾದಪ್ರಿಯರೂಪಾಯ ಶ್ರೀನೃಸಿಂಹಾಯ ಮಂಗಲಮ್ ॥ 2॥

ಕರ್ತಸ್ಥಿತಾಯ ತೀರಾಯ ಗಮ್ಭೀರಾಯ ಮಹಾತ್ಮನೇ ।
ಸರ್ವಾರಿಷ್ಟವಿನಾಶಾಯ ಶ್ರೀನೃಸಿಂಹಾಯ ಮಂಗಲಮ್ ॥ 3॥

ಋಗ್ಯಜುಸ್ಸಾಮರೂಪಾಯ ಮನ್ತ್ರಾರೂಢಾಯ ಧೀಮತೇ ।
ಶ್ರಿತಾನಾಂ ಕಲ್ಪವೃಕ್ಷಾಯ ಶ್ರೀನೃಸಿಂಹಾಯ ಮಂಗಲಮ್ ॥ 4॥

ಗುಹಾಶಯಾಯ ಗುಹ್ಯಾಯ ಗುಹ್ಯವಿದ್ಯಾಸ್ವರೂಪಿಣೇ ।
ಗುಹರಾನ್ತೇ ವಿಹಾರಾಯ ಶ್ರೀನೃಸಿಂಹಾಯ ಮಂಗಲಮ್ ॥ 5॥

ಶ್ರೀಪಲ್ಯದ್ರಿಮಧ್ಯಸ್ಥಾಯ ನಿಧಯೇ ಮಥುರಾಯ ಚ ।
ಸುಖಪ್ರದಾಯ ದೇವಾಯ ಶ್ರೀನೃಸಿಂಹಾಯ ಮಂಗಲಮ್ ॥ 6॥

ತಾಪನೀಯರಹಸ್ಥಾಯ ತಾಪತ್ರಯವಿನಾಶಿನೇ ।
ನತಾನಾಂ ಪಾರಿಜಾತಾಯ ಶ್ರೀನೃಸಿಂಹಾಯ ಮಂಗಲಮ್ ॥ 7॥

ರಾಜ್ಯಲಕ್ಷ್ಮ್ಯಾ ಸಮೇತಾಯ ರಾಗದ್ವೇಷವಿನಾಶಿನೇ
ಮಟ್ಟಪಲ್ಲಿನಿವಾಸಾಯ ಶ್ರೀನೃಸಿಂಹಾಯ ಮಂಗಲಮ್ ॥ 8॥

ಇತಿ ಶ್ರೀಮಟ್ಟಪಲ್ಲಿನೃಸಿಂಹಮಂಗಲಾಷ್ಟಕಮ್ ।

  • Facebook
  • Twitter
  • Google+
  • Pinterest
 
Note: We will give astrological reading / solution for those who are longing for children and do not give predictions for Job, etc.

Leave a Comment

Your email address will not be published. Required fields are marked *