Templesinindiainfo

Best Spiritual Website

Shri Shastastutida Ashtakam Lyrics in Kannada | Lord Ayyappan Slokam

Ayyappan Swamy is very popular in Kerala, Tamilnadu, Andhrapradesh, Telangana and Karnataka. He is the son of Lord Shiva and Mohini – the female avatar of Maha Vishnu. Ayyappan is also known as Ayyappa, Sastavu, Hariharaputra, Manikanta, Shasta or Dharma Shasta.

Sri Shastastutida Ashtakam in Kannada:

 ॥ ಶ್ರೀಶಾಸ್ತಾಸ್ತುತಿದಶಕಂ ॥ 
ಆಶಾನುರೂಪಫಲದಂ ಚರಣಾರವಿನ್ದ-
ಭಾಜಾಮಪಾರಕರುಣಾರ್ಣವಪೂರ್ಣಚನ್ದ್ರಮ್ ।
ನಾಶಾಯ ಸರ್ವವಿಪದಾಮಪಿ ನೌಮಿ ನಿತ್ಯ-
ಮೀಶಾನಕೇಶವಭವಂ ಭುವನೈಕನಾಥಮ್ ॥ 1 ॥

ಪಿಂಛಾವಲೀ ವಲಯಿತಾಕಲಿತಪ್ರಸೂನ-
ಸಂಜಾತಕಾನ್ತಿಭರಭಾಸುರಕೇಶಭಾರಮ್ ।
ಶಿಂಜಾನಮಂಜುಮಣಿಭೂಷಣರಂಜಿತಾಂಗಂ
ಚನ್ದ್ರಾವತಂಸಹರಿನನ್ದನಮಾಶ್ರಯಾಮಿ ॥ 2 ॥

ಆಲೋಲನೀಲಲಲಿತಾಳಕಹಾರರಮ್ಯ-
ಮಾಕಮ್ರನಾಸಮರುಣಾಧರಮಾಯತಾಕ್ಷಮ್ ।
ಆಲಮ್ಬನಂ ತ್ರಿಜಗತಾಂ ಪ್ರಮಥಾಧಿನಾಥ-
ಮಾನಮ್ರಲೋಕಹರಿನನ್ದನಮಾಶ್ರಯಾಮಿ ॥ 3 ॥

ಕರ್ಣಾವಲಮ್ಬಿಮಣಿಕುಂಡಲಭಾಸಮಾನ-
ಗಂಡಸ್ಥಲಂ ಸಮುದಿತಾನನಪುಂಡರೀಕಮ್ ।
ಅರ್ಣೋಜನಾಭಹರಯೋರಿವ ಮೂರ್ತಿಮನ್ತಂ
ಪುಣ್ಯಾತಿರೇಕಮಿವ ಭೂತಪತಿಂ ನಮಾಮಿ ॥ 4 ॥

ಉದ್ದಂಡಚಾರುಭುಜದಂಡಯುಗಾಗ್ರಸಂಸ್ಥಂ
ಕೋದಂಡಬಾಣಮಹಿತಾನ್ತಮತಾನ್ತವೀರ್ಯಮ್ ।
ಉದ್ಯತ್ಪ್ರಭಾಪಟಲದೀಪ್ರಮದಭ್ರಸಾರಂ
ನಿತ್ಯಂ ಪ್ರಭಾಪತಿಮಹಂ ಪ್ರಣತೋ ಭವಾಮಿ ॥ 5 ॥

ಮಾಲೇಯಪಂಕಸಮಲಂಕೃತಭಾಸಮಾನ-
ದೋರನ್ತರಾಳತರಳಾಮಲಹಾರಜಾಲಮ್ ।
ನೀಲಾತಿನಿರ್ಮಲದುಕೂಲಧರಂ ಮುಕುನ್ದ-
ಕಾಲಾನ್ತಕಪ್ರತಿನಿಧಿಂ ಪ್ರಣತೋಽಸ್ಮಿ ನಿತ್ಯಮ್ ॥ 6 ॥

ಯತ್ಪಾದಪಂಕಜಯುಗಂ ಮುನಯೋಽಪ್ಯಜಸ್ರಂ
ಭಕ್ತ್ಯಾ ಭಜನ್ತಿ ಭವರೋಗನಿವಾರಣಾಯ ।
ಪುತ್ರಂ ಪುರಾನ್ತಕಮುರಾನ್ತಕಯೋರುದಾರಂ
ನಿತ್ಯಂ ನಮಾಮ್ಯಹಮಮಿತ್ರಕುಲಾನ್ತಕಂ ತಮ್ ॥ 7 ॥

ಕಾನ್ತಂ ಕಳಾಯಕುಸುಮದ್ಯುತಿಲೋಭನೀಯ-
ಕಾನ್ತಿಪ್ರವಾಹವಿಲಸತ್ಕಮನೀಯರೂಪಮ್ ।
ಕಾನ್ತಾತನೂಜಸಹಿತಂ ನಿಖಿಲಾಮಯೌಘ-
ಶಾನ್ತಿಪ್ರದಂ ಪ್ರಮಥಯೂಥಪತಿಂ ನಮಾಮಿ ॥ 8 ॥

ಭೂತೇಶ ಭೂರಿಕರುಣಾಮೃತಪೂರಪೂರ್ಣ-
ವಾರಾನ್ನಿಧೇ, ವರದ, ಭಕ್ತಜನೈಕಬನ್ಧೋ । ಪರಮಭಕ್ತ
ಪಾಯಾದ್ಭವಾನ್ ಪ್ರಣತಮೇನಮಪಾರಘೋರ-
ಸಂಸಾರಭೀತಮಿಹ ಮಾಮಖಿಲಾಮಯೇಭ್ಯಃ ॥ 9 ॥

ಹೇ ಭೂತನಾಥ ಭಗವನ್, ಭವದೀಯಚಾರು-
ಪಾದಾಮ್ಬುಜೇ ಭವತು ಭಕ್ತಿರಚಂಚಲಾ ಮೇ ।
ನಾಥಾಯ ಸರ್ವಜಗತಾಂ ಭಜತಾಂ ಭವಾಬ್ಧಿ-
ಪೋತಾಯ ನಿತ್ಯಮಖಿಲಾಂಗಭುವೇ ನಮಸ್ತೇ ॥ 10 ॥

ಇತಿ ಶ್ರೀ ಶಂಕರಭಗವದ್ಪಾದ ವಿರಚಿತಂ
ಶ್ರೀ ಶಾಸ್ತಾಸ್ತುತಿ ದಶಕಂ ಸಮ್ಪೂರ್ಣಮ್ ॥

Also Read:

Lord Ayyappastutida Ashtakam Hindi | English | Bengali | Gujarati | Punjabi | Kannada | Malayalam | Oriya | Telugu | Tamil

Shri Shastastutida Ashtakam Lyrics in Kannada | Lord Ayyappan Slokam

Leave a Reply

Your email address will not be published. Required fields are marked *

Scroll to top