Templesinindiainfo

Best Spiritual Website

Shri Vasavi Kanyakaparameshvari Ammavari Prayer Lyrics in Kannada

Sri Vasavi Kanyaka Parameshvari Prarthana in Kannada:

ಶ್ರೀವಾಸವೀಕನ್ಯಕಾಪರಮೇಶ್ವರೀ ಅಮ್ಮವಾರೀ ಪ್ರಾರ್ಥನಾ
ಕನ್ಯಕಾಮ್ಬಾ ಕನ್ಯಕಾಮ್ಬಾ ಕನ್ಯಕಾಮ್ಬಾ ಪಾಹಿ ಮಾಮ್ ।
ವಾಸವೀ ಶ್ರೀಕನ್ಯಕಾಪರಮೇಶ್ವರೀ ಜಯ ರಕ್ಷ ಮಾಮ್ ॥ 1 ॥

ಕಮಲ?ಹಾನೈ? ಕಮಲವದನೇ ಕರುಣಹೃದಯೇ ಪಾಹಿ ಮಾಮ್ ।
ಕನಕವರ್ಣೇ ಕನ್ಯಾರೂಪಿಣಿ ಕನಕವಾಸನೇ ರಕ್ಷ ಮಾಮ್ ॥ 2 ॥

ಪಾಪನಾಶಿನಿ ಪರಮಪಾವನಿ ಭಯವಿನಾಶಿನಿ ಪಾಹಿ ಮಾಮ್ ।
ದುಷ್ಟಶಿಕ್ಷಿಣಿ ಶಿಷ್ಟರಕ್ಷಿಣಿ ಭಕ್ತಪಾಲನಿ ಪಾಹಿ ಮಾಮ್ ॥ 3 ॥

ಭದ್ರರೂಪಿಣಿ ಭದ್ರದಾಯಿನಿ ಭಕ್ತಪಾಲನಿ ಪಾಹಿ ಮಾಮ್ ।
ಭಕ್ತಿರಂಜನಿ ಶಕ್ತಿರೂಪಿಣಿ ಮುಕ್ತಿದಾಯಿನಿ ರಕ್ಷ ಮಾಮ್ ॥ 4 ॥

ಕುಸುಮಪುತ್ರಿ ಅಸಮಗಾತ್ರಿ ಕಮಲನೇತ್ರಿ ಪಾಹಿ ಮಾಮ್ ।
ವಿಷ್ಣುವರ್ಧನಿವಂಶಮರ್ದನಿ ವಿಮಲಚರಿತೇ ರಕ್ಷ ಮಾಮ್ ॥ 5 ॥

ವೈಶ್ಯತೋಷಿಣಿ ವಿಶ್ವಪೋಷಿಣಿ ವಿಶ್ವರೂಪಿಣಿ ಪಾಹಿ ಮಾಮ್ ।
ವಿಶ್ವಮೋಹಿನಿ ವಿಶ್ವಪಾವನಿ ವಿಶ್ವರಕ್ಷಣಿ ರಕ್ಷ ಮಾಮ್ ॥ 6 ॥

ಭಕ್ತಿತೋ ಪಠಿ?ಯಿಂಚುವಾರಲ? ಪರಮಪಾವನಿ ಪಾಹಿ ಮಾಮ್ ।
ಇಹಪರಾ?ದುಲ? ?ಕೋರ್ಕಾಲಿಚ್ಚಾದು? ಈಶ್ವರೀ ಜಯ ರಕ್ಷ ಮಾಮ್ ॥ 7 ॥

ವರ?ಮುಲಾಸಗಾದಾ? ಭಕ್ತ?ಜನುಲಕು? ವರದರೂಪಿಣಿ ಪಾಹಿ ಮಾಮ್ ।
?ವಾಸಿಗ? ಪಾನುಗಾಂಡಪಟ್ಟಣಕ್ಷೇತ್ರವಾಸಿನಿ ರಕ್ಷ ಮಾಮ್ ॥ 8 ॥

ಇತಿ ಶ್ರೀವಾಸವೀಕನ್ಯಕಾಪರಮೇಶ್ವರೀ ಅಮ್ಮವಾರೀ ಪ್ರಾರ್ಥನಾ।

Shri Vasavi Kanyakaparameshvari Ammavari Prayer Lyrics in Kannada

Leave a Reply

Your email address will not be published. Required fields are marked *

Scroll to top