Templesinindiainfo

Best Spiritual Website

Shrmad Anjaneya Ashtottarashatanamavali Lyrics in Kannada | Anjaneya

Lord Hanuman is associated with bravery, honesty, loyalty, and valor of the highest order. Lord Hanuman or the Monkey God, also represents wisdom and intellect, along with friendship and love. He is the epitome of devotion and dedication in Hindu mythology. It is because of these qualities that he is one of the most favorite gods among the Hindu practices. According to mythology, he is the incarnation of Lord Shiva. Lord Hanuman observed celibacy throughout his life. He dedicated his entire life to the service of Lord Ram. Many worship Lord Hanuman to attain knowledge, mental peace and strength to fight the daily battle.

108 Kannada Names Mantras Of Sri Hanuman, Vayuputra:

॥ ಶ್ರೀಮದಾಂಜನೇಯಾಷ್ಟೋತ್ತರಶತನಾಮಾವಲೀ ॥

ಓಂ ಮನೋಜವಂ ಮಾರುತತುಲ್ಯವೇಗಂ
ಜಿತೇನ್ದ್ರಿಯಂ ಬುದ್ಧಿಮತಾಂ ವರಿಷ್ಠಮ್ ।
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮದೂತಂ ಶಿರಸಾ ನಮಾಮಿ ॥

ಓಂ ಆಂಜನೇಯಾಯ ನಮಃ ।
ಓಂ ಮಹಾವೀರಾಯ ನಮಃ ।
ಓಂ ಹನೂಮತೇ ನಮಃ ।
ಓಂ ಮಾರುತಾತ್ಮಜಾಯ ನಮಃ ।
ಓಂ ತತ್ತ್ವಜ್ಞಾನಪ್ರದಾಯ ನಮಃ ।
ಓಂ ಸೀತಾದೇವೀಮುದ್ರಾಪ್ರದಾಯಕಾಯ ನಮಃ ।
ಓಂ ಅಶೋಕವನಿಕಾಚ್ಛೇತ್ರೇ ನಮಃ ।
ಓಂ ಸರ್ವಮಾಯಾವಿಭಂಜನಾಯ ನಮಃ ।
ಓಂ ಸರ್ವಬನ್ಧವಿಮೋಕ್ತ್ರೇ ನಮಃ ।
ಓಂ ರಕ್ಷೋವಿಧ್ವಂಸಕಾರಕಾಯ ನಮಃ || 10 ||

ಓಂ ಪರವಿದ್ಯಾಪರಿಹರ್ತ್ರೇ ನಮಃ ।
ಓಂ ಪರಶೌರ್ಯವಿನಾಶನಾಯ ನಮಃ ।
ಓಂ ಪರಮನ್ತ್ರನಿರಾಕರ್ತ್ರೇ ನಮಃ ।
ಓಂ ಪರಯಂತ್ರಪ್ರಭೇದಕಾಯ ನಮಃ ।
ಓಂ ಸರ್ವಗ್ರಹವಿನಾಶಕಾಯ ನಮಃ ।
ಓಂ ಭೀಮಸೇನಸಹಾಯ್ಯಕೃತೇ ನಮಃ ।
ಓಂ ಸರ್ವದುಃಖಹರಾಯ ನಮಃ ।
ಓಂ ಸರ್ವಲೋಕಚಾರಿಣೇ ನಮಃ ।
ಓಂ ಮನೋಜವಾಯ ನಮಃ ।
ಓಂ ಪಾರಿಜಾತದ್ರುಮೂಲಸ್ಥಾಯ ನಮಃ || 20 ||

ಓಂ ಸರ್ವಮಂತ್ರಸ್ವರೂಪವತೇ ನಮಃ ।
ಓಂ ಸರ್ವತಂತ್ರಸ್ವರೂಪಿಣೇ ನಮಃ ।
ಓಂ ಸರ್ವಯನ್ತ್ರಾತ್ಮಿಕಾಯ ನಮಃ ।
ಓಂ ಕಪೀಶ್ವರಾಯ ನಮಃ ।
ಓಂ ಮಹಾಕಾಯಾಯ ನಮಃ ।
ಓಂ ಸರ್ವರೋಗಹರಾಯ ನಮಃ ।
ಓಂ ಪ್ರಭವೇ ನಮಃ ।
ಓಂ ಬಲಸಿದ್ಧಿಕರಾಯ ನಮಃ ।
ಓಂ ಸರ್ವವಿದ್ಯಾಸಮ್ಪತ್ಪ್ರದಾಯಕಾಯ ನಮಃ ।
ಓಂ ಕಪಿಸೇನಾನಾಯಕಾಯ ನಮಃ || 30 ||

ಓಂ ಭವಿಷ್ಯಚ್ಚತುರಾನನಾಯ ನಮಃ ।
ಓಂ ಕುಮಾರಬ್ರಹ್ಮಚಾರಿಣೇ ನಮಃ ।
ಓಂ ರತ್ನಕುಂಡಲದೀಪ್ತಿಮತೇ ನಮಃ ।
ಓಂ ಚಂಚಲದ್ವಾಲಸನ್ನದ್ಧಲಂಬಮಾನಶಿಖೋಜ್ಜ್ವಲಾಯ ನಮಃ ।
ಓಂ ಗನ್ಧರ್ವವಿದ್ಯಾತತ್ತ್ವಜ್ಞಾಯ ನಮಃ ।
ಓಂ ಮಹಾಬಲಪರಾಕ್ರಮಾಯ ನಮಃ ।
ಓಂ ಕಾರಾಗೃಹವಿಮೋಕ್ತ್ರೇ ನಮಃ ।
ಓಂ ಶೃಂಖಲಾಬನ್ಧಮೋಚಕಾಯ ನಮಃ ।
ಓಂ ಸಾಗರೋತ್ತಾರಕಾಯ ನಮಃ ।
ಓಂ ಪ್ರಾಜ್ಞಾಯ ನಮಃ || 40 ||

ಓಂ ರಾಮದೂತಾಯ ನಮಃ ।
ಓಂ ಪ್ರತಾಪವತೇ ನಮಃ ।
ಓಂ ವಾನರಾಯ ನಮಃ ।
ಓಂ ಕೇಸರೀಸೂನವೇ ನಮಃ ।
ಓಂ ಸೀತಾಶೋಕನಿವಾರಣಾಯ ನಮಃ ।
ಓಂ ಅಂಜನಾಗರ್ಭಸಂಭೂತಾಯ ನಮಃ ।
ಓಂ ಬಾಲಾರ್ಕಸದೃಶಾನನಾಯ ನಮಃ ।
ಓಂ ವಿಭೀಷಣಪ್ರಿಯಕರಾಯ ನಮಃ ।
ಓಂ ದಶಗ್ರೀವಕುಲಾಂತಕಾಯ ನಮಃ ।
ಓಂ ಲಕ್ಷ್ಮಣಪ್ರಾಣದಾತ್ರೇ ನಮಃ || 50 ||

ಓಂ ವಜ್ರಕಾಯಾಯ ನಮಃ ।
ಓಂ ಮಹಾದ್ಯುತಯೇ ನಮಃ ।
ಓಂ ಚಿರಂಜೀವಿನೇ ನಮಃ ।
ಓಂ ರಾಮಭಕ್ತಾಯ ನಮಃ ।
ಓಂ ದೈತ್ಯಕಾರ್ಯವಿಘಾತಕಾಯ ನಮಃ ।
ಓಂ ಅಕ್ಷಹನ್ತ್ರೇ ನಮಃ ।
ಓಂ ಕಾಂಚನಾಭಾಯ ನಮಃ ।
ಓಂ ಪಂಚವಕ್ತ್ರಾಯ ನಮಃ ।
ಓಂ ಮಹಾತಪಸೇ ನಮಃ ।
ಓಂ ಲಂಕಿಣೀಭಂಜನಾಯ ನಮಃ || 60 ||

ಓಂ ಶ್ರೀಮತೇ ನಮಃ ।
ಓಂ ಸಿಂಹಿಕಾಪ್ರಾಣಭಂಜನಾಯ ನಮಃ ।
ಓಂ ಗನ್ಧಮಾದನಶೈಲಸ್ಥಾಯ ನಮಃ ।
ಓಂ ಲಂಕಾಪುರವಿದಾಹಕಾಯ ನಮಃ ।
ಓಂ ಸುಗ್ರೀವಸಚಿವಾಯ ನಮಃ ।
ಓಂ ಧೀರಾಯ ನಮಃ ।
ಓಂ ಶೂರಾಯ ನಮಃ ।
ಓಂ ದೈತ್ಯಕುಲಾನ್ತಕಾಯ ನಮಃ ।
ಓಂ ಸುರಾರ್ಚಿತಾಯ ನಮಃ ।
ಓಂ ಮಹಾತೇಜಸೇ ನಮಃ || 70 ||

ಓಂ ರಾಮಚೂಡಾಮಣಿಪ್ರದಾಯ ನಮಃ ।
ಓಂ ಕಾಮರೂಪಿಣೇ ನಮಃ ।
ಓಂ ಪಿಂಗಲಾಕ್ಷಾಯ ನಮಃ ।
ಓಂ ವರ್ಧಿಮೈನಾಕಪೂಜಿತಾಯ ನಮಃ ।
ಓಂ ಕಬಲೀಕೃತಮಾರ್ತಾಂಡಮಂಡಲಾಯ ನಮಃ ।
ಓಂ ವಿಜಿತೇನ್ದ್ರಿಯಾಯ ನಮಃ ।
ಓಂ ರಾಮಸುಗ್ರೀವಸಂಧಾತ್ರೇ ನಮಃ ।
ಓಂ ಮಹಿರಾವಣಮರ್ದನಾಯ ನಮಃ ।
ಓಂ ಸ್ಫಟಿಕಾಭಾಯ ನಮಃ ।
ಓಂ ವಾಗಧೀಶಾಯ ನಮಃ || 80 ||

ಓಂ ನವವ್ಯಾಕೃತಿಪಂಡಿತಾಯ ನಮಃ ।
ಓಂ ಚತುರ್ಬಾಹವೇ ನಮಃ ।
ಓಂ ದೀನಬನ್ಧವೇ ನಮಃ ।
ಓಂ ಮಹಾತ್ಮನೇ ನಮಃ ।
ಓಂ ಭಕ್ತವತ್ಸಲಾಯ ನಮಃ ।
ಓಂ ಸಂಜೀವನನಗಾಹರ್ತ್ರೇ ನಮಃ ।
ಓಂ ಶುಚಯೇ ನಮಃ ।
ಓಂ ವಾಗ್ಮಿನೇ ನಮಃ ।
ಓಂ ಧೃತವ್ರತಾಯ ನಮಃ ।
ಓಂ ಕಾಲನೇಮಿಪ್ರಮಥನಾಯ ನಮಃ || 90 ||

ಓಂ ಹರಿರ್ಮರ್ಕಟ ಮರ್ಕಟಾಯ ನಮಃ ।
ಓಂ ದಾನ್ತಾಯ ನಮಃ ।
ಓಂ ಶಾನ್ತಾಯ ನಮಃ ।
ಓಂ ಪ್ರಸನ್ನಾತ್ಮನೇ ನಮಃ ।
ಓಂ ದಶಕಂಠಮದಾಪಹಾಯ ನಮಃ ।
ಓಂ ಯೋಗಿನೇ ನಮಃ ।
ಓಂ ರಾಮಕಥಾಲೋಲಾಯ ನಮಃ ।
ಓಂ ಸೀತಾನ್ವೇಷಣಪಂಡಿತಾಯ ನಮಃ ।
ಓಂ ವಜ್ರದಂಷ್ಟ್ರಾಯ ನಮಃ ।
ಓಂ ವಜ್ರನಖಾಯ ನಮಃ || 100 ||

ಓಂ ರುದ್ರವೀರ್ಯಸಮುದ್ಭವಾಯ ನಮಃ ।
ಓಂ ಇನ್ದ್ರಜಿತ್ಪ್ರಹಿತಾಮೋಘಬ್ರಹ್ಮಾಸ್ತ್ರವಿನಿವರ್ತಕಾಯ ನಮಃ ।
ಓಂ ಪಾರ್ಥಧ್ವಜಾಗ್ರಸಂವಾಸಾಯ ನಮಃ ।
ಓಂ ಶರಪಂಜರಹೇಲಕಾಯ ನಮಃ ।
ಓಂ ದಶಬಾಹವೇ ನಮಃ ।
ಓಂ ಲೋಕಪೂಜ್ಯಾಯ ನಮಃ ।
ಓಂ ಜಾಮ್ಬವತ್ಪ್ರೀತಿವರ್ಧನಾಯ ನಮಃ ।
ಓಂ ಸೀತಾಸಮೇತಶ್ರೀರಾಮಪಾದಸೇವಾಧುರಂಧರಾಯ ನಮಃ || 108 ||

॥ ಇತಿ ಶ್ರೀಮದ್ ಆಂಜನೇಯಾಷ್ಟೋತ್ತರಶತನಾಮಾವಲೀ ಸಮ್ಪೂರ್ಣಾ ॥

Shrmad Anjaneya Ashtottarashatanamavali Lyrics in Kannada | Anjaneya

Leave a Reply

Your email address will not be published. Required fields are marked *

Scroll to top