Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views :
Home / Hindu Mantras / Ashtaka / Tirthashtakam Lyrics in Kannada | ತೀರ್ಥಾಷ್ಟಕಮ್

Tirthashtakam Lyrics in Kannada | ತೀರ್ಥಾಷ್ಟಕಮ್

42 Views

ತೀರ್ಥಾಷ್ಟಕಮ್ Lyrics in Kannada:

ಮಾತೃತೀರ್ಥಮ್– ನಾಸ್ತಿ ಮಾತೃಸಮಂ ತೀರ್ಥಂ ಪುತ್ರಾಣಾಂ ತಾರಣಾಯ ಚ ।
ಹಿತಾಯಾಽತ್ರ ಪರತ್ರಾರ್ಥಂ ಯೈಸ್ತು ಮಾತಾ ಪ್ರಪೂಜಿತಾ ॥ 1॥

ಪಿತೃತೀರ್ಥಮ್– ವೇದೈರಪಿ ಚ ಕಿಂ ಪುತ್ರ ! ಪಿತಾ ಯೇನ ಪ್ರಪೂಜಿತಃ ।
ಏಷ ಪುತ್ರಸ್ಯ ವೈ ಧರ್ಮಸ್ತಥಾ ತೀರ್ಥಂ ನರೇಷ್ವಿಹ ॥ 2॥

ಗುರುತೀರ್ಥಮ್– ಅಜ್ಞಾನ-ತಿಮಿರಾನ್ಧತ್ವಂ ಗುರುಃ ಶೀಘ್ರಂ ಪ್ರಣಾಶಯೇತ್ ।
ತಸ್ಮಾತ್ ಗುರುಃ ಪರಂ ತೀರ್ಥಂ ಶಿಷ್ಯಾಣಾಂ ಹಿತಚಿನ್ತಕಃ ॥ 3॥

ಭಕ್ತತೀರ್ಥಮ್– ತೀರ್ಥಭೂತೋ ಹರೇರ್ಭಕ್ತಃ ಸ್ವಯಂ ಪೂತಶ್ಚ ಪಾವಕಃ ।
ಯೇನ ಭಸ್ಮೀಕೃತೋ ಲೋಕೇ ಪಾಪಪುಂಜೋ ಹಿ ಸುವ್ರತ! ॥ 4॥

ಪತಿತೀರ್ಥಮ್– ಪ್ರಯಾಗ-ಪುಷ್ಕರಸಮೌ ಪತ್ಯುಃ ಪಾದೌ ಸ್ಮೃತಾವತಃ ।
ಸ್ನಾತವ್ಯಂ ಸತತಂ ಸ್ತ್ರೀಭಿಸ್ತೀರ್ಥಭೂತೇ ಸರೋವರೇ ॥ 5॥

ಪತ್ನೀತೀರ್ಥಮ್– ನಾಸ್ತಿ ಪತ್ನೀಸಮಂ ತೀರ್ಥಂ ಭೂತಲೇ ತಾರಣಾಯ ತು ।
ಯಸ್ಯ ಗೇಹೇ ಸತೀ ನಾರೀ ಸ ಧನ್ಯಃ ಪುರುಷೋ ಮತಃ ॥ 6॥

ಮಿತ್ರತೀರ್ಥಮ್– ಸಮ್ಪತ್ತೌ ಚ ವಿಪತ್ತೌ ಚ ಯಸ್ತಿಷ್ಠತಿ ಸದಾಽತ್ರ ವೈ ।
ಮಿತ್ರತೀರ್ಥಂ ಪರಂ ಲೋಕೇ ಮುನಿಭಿಃ ಪರಿಭಾಷಿತಮ್ ॥ 7॥

ವಿಪ್ರತೀರ್ಥಮ್– ಜಂಗಮಂ ವಿಪ್ರತೀರ್ಥಂ ತದ್ ವೇದಪೂತಂ ಚ ನಿರ್ಮಲಮ್ ।
ಯಸ್ಯ ವಾಕ್-ಸಲಿಲೇನೈವ ಶುದ್ಧ್ಯನ್ತಿ ಮಲಿನೋ ಜನಾಃ ॥ 8॥

ತೀರ್ಥಾಷ್ಟಕಮಿದಂ ಪುಣ್ಯಂ ಶ್ರೀ”ದ್ವಿಜೇನ್ದ್ರ”ವಿನಿರ್ಮಿತಮ್ ।
ಸೇವಿತವ್ಯಂ ಸದಾ ಭಕ್ತ್ಯಾ ಭುಕ್ತಿ-ಮುಕ್ತಿಪ್ರದಾಯಕಮ್ ॥ 9॥

ಇತಿ ಶ್ರೀಗಾರ್ಗ್ಯಮುನಿ”ದ್ವಿಜೇನ್ದ್ರ”ಕವಿಕೃತಂ ತೀರ್ಥಾಷ್ಟಕಂ ಸಮಾಪ್ತಮ್ ।

  • Facebook
  • Twitter
  • Google+
  • Pinterest
 
Note: We will give astrological reading / solution for those who are longing for children and do not give predictions for Job, etc.

Leave a Comment

Your email address will not be published. Required fields are marked *