Templesinindiainfo

Best Spiritual Website

1000 Names of Aghora Murti | Sahasranamavali Stotram 2 Lyrics in Kannada

Aghora Murti Sahasranamavali 2 Lyrics in Kannada:

॥ ಶ್ರೀಅಘೋರಮೂರ್ತಿಸಹಸ್ರನಾಮಾವಲಿಃ 2 ॥
ಓಂ ಶ್ರೀಗಣೇಶಾಯ ನಮಃ ।
ಶ್ವೇತಾರಣ್ಯ ಕ್ಷೇತ್ರೇ
ಜಲನ್ಧರಾಸುರಸುತಮರುತ್ತವಾಸುರವಧಾರ್ಥಮಾವಿರ್ಭೂತಃ
ಶಿವೋಽಯಂ ಚತುಃಷಷ್ಟಿಮೂರ್ತಿಷ್ವನ್ಯ ತಮಃ ।
ಅಘೋರವೀರಭದ್ರೋಽನ್ಯಾ ಮೂರ್ತಿಃ
ದಕ್ಷಾಧ್ವರಧ್ವಂಸಾಯ ಆವಿರ್ಭೂತಾ ।
ಶ್ರೀಮಹಾಗಣಪತಯೇ ನಮಃ ।

ಓಂ ಅಘೋರಮೂರ್ತಿಸ್ವರೂಪಿಣೇ ನಮಃ ।
ಓಂ ಕಾಮಿಕಾಗಮಪೂಜಿತಾಯ ನಮಃ ।
ಓಂ ತುರ್ಯಚೈತನ್ಯಾಯ ನಮಃ ।
ಓಂ ಸರ್ವಚೈತನ್ಯಾಯ ನಮಃ । ಮೇಖಲಾಯ
ಓಂ ಮಹಾಕಾಯಾಯ ನಮಃ ।
ಓಂ ಅಗ್ರಗಣ್ಯಾಯ ನಮಃ ।
ಓಂ ಅಷ್ಟಭುಜಾಯ ನಮಃ ।
ಓಂ ಬ್ರಹ್ಮಚಾರಿಣೇ ನಮಃ ।
ಓಂ ಕೂಟಸ್ಥಚೈತನ್ಯಾಯ ನಮಃ ।
ಓಂ ಬ್ರಹ್ಮರೂಪಾಯ ನಮಃ ।
ಓಂ ಬ್ರಹ್ಮವಿದೇ ನಮಃ ।
ಓಂ ಬ್ರಹ್ಮಪೂಜಿತಾಯ ನಮಃ ।
ಓಂ ಬ್ರಹ್ಮಣ್ಯಾಯ ನಮಃ । ಬೃಹದಾಸ್ಯಾಯ
ಓಂ ವಿದ್ಯಾಧರಸುಪೂಜಿತಾಯ ನಮಃ ।
ಓಂ ಅಘಘ್ನಾಯ ನಮಃ ।
ಓಂ ಸರ್ವಲೋಕಪೂಜಿತಾಯ ನಮಃ ।
ಓಂ ಸರ್ವದೇವಾಯ ನಮಃ ।
ಓಂ ಸರ್ವದೇವಪೂಜಿತಾಯ ನಮಃ ।
ಓಂ ಸರ್ವಶತ್ರುಹರಾಯ ನಮಃ ।
ಓಂ ವೇದಭಾವಸುಪೂಜಿತಾಯ ನಮಃ ॥ 20 ॥

ಓಂ ಸ್ಥೂಲಸೂಕ್ಷ್ಮಸುಪೂಜಿತಾಯ ನಮಃ ।
ಓಂ ಸರ್ವಜ್ಞಾಯ ನಮಃ ।
ಓಂ ಗುಣಶ್ರೇಷ್ಠಕೃಪಾನಿಧಯೇ ನಮಃ ।
ಓಂ ತ್ರಿಕೋಣಮಧ್ಯನಿಲಯಾಯ ನಮಃ ।
ಓಂ ಪ್ರಧಾನಪುರುಷಾಯ ನಮಃ ।
ಓಂ ಅಚಿನ್ತ್ಯಾಯ ನಮಃ ।
ಓಂ ಪರಬ್ರಹ್ಮಣೇ ನಮಃ ।
ಓಂ ನಕ್ಷತ್ರಮಾಲಾಭರಣಾಯ ನಮಃ ।
ಓಂ ತತ್ಪದಲಕ್ಷ್ಯಾರ್ಥಾಯ ನಮಃ ।
ಓಂ ವಿರೂಪಾಕ್ಷಾಯ ನಮಃ ।
ಓಂ ಶೂಲಪಾಣಯೇ ನಮಃ ।
ಓಂ ತ್ರಯೀಮೂರ್ತಯೇ ನಮಃ ।
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ ।
ಓಂ ವೀರಭದ್ರಾಯ ನಮಃ ।
ಓಂ ಭುಜಂಗಭೂಷಣಾಯ ನಮಃ ।
ಓಂ ಅಷ್ಟಮೂರ್ತಯೇ ನಮಃ ।
ಓಂ ಪಾಪವಿಮೋಚನಾಯ ನಮಃ ।
ಓಂ ಸಹಸ್ರಾಕ್ಷಾಯ ನಮಃ ।
ಓಂ ಅಹಮ್ಪದಲಕ್ಷ್ಯಾರ್ಥಾಯ ನಮಃ ।
ಓಂ ಅಖಂಡಾನನ್ದಚಿದ್ರೂಪಾಯ ನಮಃ ॥ 40 ॥

ಓಂ ಮರುತ್ವಶಿರೋನ್ಯಸ್ತಪಾದಾಯ ನಮಃ ।
ಓಂ ಕಾಲಚಕ್ರಪ್ರವರ್ತಕಾಯ ನಮಃ ।
ಓಂ ಕಾಲಕಾಲಾಯ ನಮಃ ।
ಓಂ ಕೃಷ್ಣಪಿಂಗಲಾಯ ನಮಃ ।
ಓಂ ಕರಿಚರ್ಮಾಮ್ಬರಧರಾಯ ನಮಃ । ಗಜಚರ್ಮಾಮ್ಬರಧರಾಯ
ಓಂ ಕಪಾಲಿನೇ ನಮಃ ।
ಓಂ ಕಪಾಲಮಾಲಾಭರಣಾಯ ನಮಃ ।
ಓಂ ಕಂಕಾಲಾಯ ನಮಃ ।
ಓಂ ಕ್ರೂರರೂಪಾಯ ನಮಃ । ಕೃಶರೂಪಾಯ
ಓಂ ಕಲಿನಾಶನಾಯ ನಮಃ ।
ಓಂ ಕಪಟವರ್ಜಿತಾಯ ನಮಃ ।
ಓಂ ಕಲಾನಾಥಶೇಖರಾಯ ನಮಃ ।
ಓಂ ಕನ್ದರ್ಪಕೋಟಿಸದೃಶಾಯ ನಮಃ ।
ಓಂ ಕಮಲಾಸನಾಯ ನಮಃ ।
ಓಂ ಕದಮ್ಬಕುಸುಮಪ್ರಿಯಾಯ ನಮಃ ।
ಓಂ ಸಂಹಾರತಾಂಡವಾಯ ನಮಃ ।
ಓಂ ಬ್ರಹ್ಮಾಂಡಕರಂಡವಿಸ್ಫೋಟನಾಯ ನಮಃ ।
ಓಂ ಪ್ರಲಯತಾಂಡವಾಯ ನಮಃ ।
ಓಂ ನನ್ದಿನಾಟ್ಯಪ್ರಿಯಾಯ ನಮಃ ।
ಓಂ ಅತೀನ್ದ್ರಿಯಾಯ ನಮಃ ॥ । 60 ॥

ಓಂ ವಿಕಾರರಹಿತಾಯ ನಮಃ ।
ಓಂ ಶೂಲಿನೇ ನಮಃ ।
ಓಂ ವೃಷಭಧ್ವಜಾಯ ನಮಃ ।
ಓಂ ವ್ಯಾಲಾಲಂಕೃತಾಯ ನಮಃ ।
ಓಂ ವ್ಯಾಪ್ಯಸಾಕ್ಷಿಣೇ ನಮಃ ।
ಓಂ ವಿಶಾರದಾಯ ನಮಃ ।
ಓಂ ವಿದ್ಯಾಧರಾಯ ನಮಃ ।
ಓಂ ವೇದವೇದ್ಯಾಯ ನಮಃ ।
ಓಂ ಅನನ್ತಕಾಕಾರಣಾಯ ನಮಃ । ಅನನ್ತಕಕಾರಣಾಯ
ಓಂ ವೈಶ್ವಾನರವಿಲೋಚನಾಯ ನಮಃ ।
ಓಂ ಸ್ಥೂಲಸೂಕ್ಷ್ಮವಿವರ್ಜಿತಾಯ ನಮಃ ।
ಓಂ ಜನ್ಮಜರಾಮೃತ್ಯುನಿವಾರಣಾಯ ನಮಃ ।
ಓಂ ಶುಭಂಕರಾಯ ನಮಃ ।
ಓಂ ಊರ್ಧ್ವಕೇಶಾಯ ನಮಃ ।
ಓಂ ಸುಭಾನವೇ ನಮಃ । ಸುಭ್ರುವೇ
ಓಂ ಭರ್ಗಾಯ ನಮಃ ।
ಓಂ ಸತ್ಯಪಾದಿನೇ ನಮಃ । ಸತ್ಯವಾದಿನೇ
ಓಂ ಧನಾಧಿಪಾಯ ನಮಃ ।
ಓಂ ಶುದ್ಧಚೈತನ್ಯಾಯ ನಮಃ ।
ಓಂ ಗಹ್ವರೇಷ್ಠಾಯ ನಮಃ ॥ 80 ॥

ಓಂ ಪರಮಾತ್ಮನೇ ನಮಃ ।
ಓಂ ಪರಾತ್ಪರಾಯ ನಮಃ ।
ಓಂ ನರಸಿಂಹಾಯ ನಮಃ ।
ಓಂ ದಿವ್ಯಾಯ ನಮಃ ।
ಓಂ ಪ್ರಮಾಣಜ್ಞಾಯ ನಮಃ ।
ಓಂ ಬ್ರಹ್ಮಣ್ಯಾಯ ನಮಃ ।
ಓಂ ಬ್ರಾಹ್ಮಣಾತ್ಮಕಾಯ ನಮಃ ।
ಓಂ ಕೃಷ್ಣಾಯ ನಮಃ ।
ಓಂ ಸಚ್ಚಿದಾನನ್ದಾಯ ನಮಃ ।
ಓಂ ಬ್ರಹ್ಮವಿದ್ಯಾಪ್ರದಾಯಕಾಯ ನಮಃ ।
ಓಂ ಬೃಹಸ್ಪತಯೇ ನಮಃ ।
ಓಂ ಸದ್ಯೋಜಾತಾಯ ನಮಃ ।
ಓಂ ಸಾಮಸಂಸ್ತುತಾಯ ನಮಃ ।
ಓಂ ಅಘೋರಾಯ ನಮಃ ।
ಓಂ ಆನನ್ದವಪುಷೇ ನಮಃ ।
ಓಂ ಸರ್ವವಿದ್ಯಾನಾಮೀಶ್ವರಾಯ ನಮಃ ।
ಓಂ ಸರ್ವಶಾಸ್ತ್ರಸಮ್ಮತಾಯ ನಮಃ ।
ಓಂ ಈಶ್ವರಾಣಾಮಧೀಶ್ವರಾಯ ನಮಃ ।
ಓಂ ಜಗತ್ಸೃಷ್ಟಿಸ್ಥಿತಿಲಯಕಾರಣಾಯ ನಮಃ ।
ಓಂ ಸಮರಪ್ರಿಯಾಯ ನಮಃ ॥ 100 ॥ ಸ್ರಮರಪ್ರಿಯಾಯ
ಓಂ ಮೋಹಕಾಯ ನಮಃ ।
ಓಂ ಸಹಸ್ರಾಕ್ಷಾಯ ನಮಃ ।
ಓಂ ಸಹಸ್ರಾಂಘ್ರಯೇ ನಮಃ ।
ಓಂ ಮಾನಸೈಕಪರಾಯಣಾಯ ನಮಃ ।
ಓಂ ಸಹಸ್ರವದನಾಮ್ಬುಜಾಯ ನಮಃ ।
ಓಂ ಉದಾಸೀನಾಯ ನಮಃ ।
ಓಂ ಮೌನಗಮ್ಯಾಯ ನಮಃ ।
ಓಂ ಯಜನಪ್ರಿಯಾಯ ನಮಃ ।
ಓಂ ಅಸಂಸ್ಕೃತಾಯ ನಮಃ ।
ಓಂ ವ್ಯಾಲಪ್ರಿಯಾಯ ನಮಃ ।
ಓಂ ಭಯಂಕರಾಯ ನಮಃ ।
ಓಂ ನಿರಂಜನಾಯ ನಮಃ ।
ಓಂ ನಿರ್ವಿಕಾರಾಯ ನಮಃ ।
ಓಂ ನಿರ್ವಿಕಲ್ಪಾಯ ನಮಃ ।
ಓಂ ಗುಣಾತೀತಾಯ ನಮಃ ।
ಓಂ ಗುಹಪ್ರಿಯಾಯ ನಮಃ ।
ಓಂ ಕಾಲಾನ್ತಕವಪುರ್ಧರಾಯ ನಮಃ ।
ಓಂ ದುಷ್ಟದೂರಾಯ ನಮಃ ।
ಓಂ ಜಗದಧಿಷ್ಠಾನಾಯ ನಮಃ ।
ಓಂ ಕಿಂಕಿಣೀಮಾಲಾಲಂಕಾರಾಯ ನಮಃ ॥ 120 ॥

ಓಂ ದುರಾಚಾರಶಮನಾಯ ನಮಃ ।
ಓಂ ಸರ್ವಸಾಕ್ಷಿಣೇ ನಮಃ ।
ಓಂ ಸರ್ವದಾರಿದ್ರ್ಯಕ್ಲೇಶನಾಶನಾಯ ನಮಃ ।
ಓಂ ಅಯೋದಂಷ್ಟ್ರಿಣೇ ನಮಃ । ಧೋದಂಷ್ಟ್ರಿಣೇ
ಓಂ ದಕ್ಷಾಧ್ವರಹರಾಯ ನಮಃ ।
ಓಂ ದಕ್ಷಾಯ ನಮಃ ।
ಓಂ ಸನಕಾದಿಮುನಿಸ್ತುತಾಯ ನಮಃ ।
ಓಂ ಪಂಚಪ್ರಾಣಾಧಿಪತಯೇ ನಮಃ ।
ಓಂ ಪರಶ್ವೇತರಸಿಕಾಯ ನಮಃ ।
ಓಂ ವಿಘ್ನಹನ್ತ್ರೇ ನಮಃ ।
ಓಂ ಗೂಢಾಯ ನಮಃ ।
ಓಂ ಸತ್ಯಸಂಕಲ್ಪಾಯ ನಮಃ ।
ಓಂ ಸುಖಾವಹಾಯ ನಮಃ ।
ಓಂ ತತ್ತ್ವಬೋಧಕಾಯ ನಮಃ ।
ಓಂ ತತ್ತ್ವೇಶಾಯ ನಮಃ ।
ಓಂ ತತ್ತ್ವಭಾವಾಯ ನಮಃ ।
ಓಂ ತಪೋನಿಲಯಾಯ ನಮಃ ।
ಓಂ ಅಕ್ಷರಾಯ ನಮಃ ।
ಓಂ ಭೇದತ್ರಯರಹಿತಾಯ ನಮಃ ।
ಓಂ ಮಣಿಭದ್ರಾರ್ಚಿತಾಯ ನಮಃ ॥ 140 ॥

ಓಂ ಮಾನ್ಯಾಯ ನಮಃ ।
ಓಂ ಮಾನ್ತಿಕಾಯ ನಮಃ ।
ಓಂ ಮಹತೇ ನಮಃ ।
ಓಂ ಯಜ್ಞಫಲಪ್ರದಾಯ ನಮಃ ।
ಓಂ ಯಜ್ಞಮೂರ್ತಯೇ ನಮಃ ।
ಓಂ ಸಿದ್ಧೇಶಾಯ ನಮಃ ।
ಓಂ ಸಿದ್ಧವೈಭವಾಯ ನಮಃ ।
ಓಂ ರವಿಮಂಡಲಮಧ್ಯಸ್ಥಾಯ ನಮಃ ।
ಓಂ ಶ್ರುತಿಗಮ್ಯಾಯ ನಮಃ ।
ಓಂ ವಹ್ನಿಮಂಡಲಮಧ್ಯಸ್ಥಾಯ ನಮಃ ।
ಓಂ ವರುಣೇಶ್ವರಾಯ ನಮಃ ।
ಓಂ ಸೋಮಮಂಡಲಮಧ್ಯಸ್ಥಾಯ ನಮಃ ।
ಓಂ ದಕ್ಷಿಣಾಗ್ನಿಲೋಚನಾಯ ನಮಃ ।
ಓಂ ಗಾರ್ಹಪತ್ಯಾಯ ನಮಃ ।
ಓಂ ಗಾಯತ್ರೀವಲ್ಲಭಾಯ ನಮಃ ।
ಓಂ ವಟುಕಾಯ ನಮಃ ।
ಓಂ ಊರ್ಧ್ವರೇತಸೇ ನಮಃ ।
ಓಂ ಪ್ರೌಢನರ್ತನಲಮ್ಪಟಾಯ ನಮಃ ।
ಓಂ ಸರ್ವಪ್ರಮಾಣಗೋಚರಾಯ ನಮಃ ।
ಓಂ ಮಹಾಮಾಯಾಯ ನಮಃ ॥ 160 ॥

ಓಂ ಮಹಾಗ್ರಾಸಾಯ ನಮಃ ।
ಓಂ ಮಹಾವೀರ್ಯಾಯ ನಮಃ ।
ಓಂ ಮಹಾಭುಜಾಯ ನಮಃ ।
ಓಂ ಮಹಾನನ್ದಾಯ ನಮಃ ।
ಓಂ ಮಹಾಸ್ಕನ್ದಾಯ ನಮಃ ।
ಓಂ ಮಹೇನ್ದ್ರಾಯ ನಮಃ ।
ಓಂ ಭ್ರಾನ್ತಿಜ್ಞಾನನಾಶಕಾಯ ನಮಃ । ಭ್ರಾನ್ತಿಜ್ಞಾನನಾಶನಾಯ
ಓಂ ಮಹಾಸೇನಗುರವೇ ನಮಃ ।
ಓಂ ಅತೀನ್ದ್ರಿಯಗಮ್ಯಾಯ ನಮಃ ।
ಓಂ ದೀರ್ಘಬಾಹವೇ ನಮಃ ।
ಓಂ ಮನೋವಾಚಾಮಗೋಚರಾಯ ನಮಃ ।
ಓಂ ಕಾಮಭಿನ್ನಾಯ ನಮಃ ।
ಓಂ ಜ್ಞಾನಲಿಂಗಾಯ ನಮಃ ।
ಓಂ ಜ್ಞಾನಗಮ್ಯಾಯ ನಮಃ ।
ಓಂ ಶ್ರುತಿಭಿಃ ಸ್ತುತವೈಭವಾಯ ನಮಃ ।
ಓಂ ದಿಶಾಮ್ಪತಯೇ ನಮಃ ।
ಓಂ ನಾಮರೂಪವಿವರ್ಜಿತಾಯ ನಮಃ ।
ಓಂ ಸರ್ವೇನ್ದ್ರಿಯಗೋಚರಾಯ ನಮಃ ।
ಓಂ ರಥನ್ತರಾಯ ನಮಃ ।
ಓಂ ಸರ್ವೋಪನಿಷದಾಶ್ರಯಾಯ ನಮಃ ॥ 180 ॥

ಓಂ ಅಖಂಡಾಮಂಡಲಮಂಡಿತಾಯ ನಮಃ ।
ಓಂ ಧ್ಯಾನಗಮ್ಯಾಯ ನಮಃ ।
ಓಂ ಅನ್ತರ್ಯಾಮಿಣೇ ನಮಃ ।
ಓಂ ಕೂಟಸ್ಥಾಯ ನಮಃ ।
ಓಂ ಕೂರ್ಮಪೀಠಸ್ಥಾಯ ನಮಃ ।
ಓಂ ಸರ್ವೇನ್ದ್ರಿಯಾಗೋಚರಾಯ ನಮಃ ।
ಓಂ ಖಡ್ಗಾಯುಧಾಯ ನಮಃ ।
ಓಂ ವೌಷಟ್ಕಾರಾಯ ನಮಃ ।
ಓಂ ಹುಂ ಫಟ್ಕರಾಯ ನಮಃ ।
ಓಂ ಮಾಯಾಯಜ್ಞವಿಮೋಚಕಾಯ ನಮಃ ।
ಓಂ ಕಲಾಪೂರ್ಣಾಯ ನಮಃ ।
ಓಂ ಸುರಾಸುರನಮಸ್ಕೃತಾಯ ನಮಃ ।
ಓಂ ನಿಷ್ಕಲಾಯ ನಮಃ ।
ಓಂ ಸುರಾರಿಕುಲನಾಶನಾಯ ನಮಃ ।
ಓಂ ಬ್ರಹ್ಮವಿದ್ಯಾಗುರವೇ ನಮಃ ।
ಓಂ ಈಶಾನಗುರವೇ ನಮಃ ।
ಓಂ ಪ್ರಧಾನಪುರುಷಾಯ ನಮಃ ।
ಓಂ ಕರ್ಮಣೇ ನಮಃ ।
ಓಂ ಪುಣ್ಯರೂಪಾಯ ನಮಃ ।
ಓಂ ಕಾರ್ಯಾಯ ನಮಃ ॥ 200 ॥

ಓಂ ಕಾರಣಾಯ ನಮಃ ।
ಓಂ ಅಧಿಷ್ಠಾನಾಯ ನಮಃ ।
ಓಂ ಅನಾದಿನಿಧನಾಯ ನಮಃ ।
ಓಂ ಸದಾಶಿವಾಯ ನಮಃ ।
ಓಂ ಸರ್ವಸಾಕ್ಷಿಣೇ ನಮಃ ।
ಓಂ ನಿಯನ್ತ್ರೇ ನಮಃ ।
ಓಂ ನಿಯಮಾಯ ನಮಃ ।
ಓಂ ಯುಗಾಮಯಾಯ ನಮಃ ।
ಓಂ ವಾಗ್ಮಿನೇ ನಮಃ ।
ಓಂ ಲೋಕಗುರವೇ ನಮಃ ।
ಓಂ ಪರಬ್ರಹ್ಮಣೇ ನಮಃ ।
ಓಂ ವೇದಾತ್ಮನೇ ನಮಃ ।
ಓಂ ಶಾನ್ತಾಯ ನಮಃ ।
ಓಂ ಬ್ರಹ್ಮಚೈತನ್ಯಾಯ ನಮಃ ।
ಓಂ ಚತುಃ ಷಷ್ಟಿಕಲಾಗುರವೇ ನಮಃ ।
ಓಂ ಮನ್ತ್ರಾತ್ಮನೇ ನಮಃ ।
ಓಂ ಮನ್ತ್ರಮೂರ್ತಯೇ ನಮಃ ।
ಓಂ ಮನ್ತ್ರತನ್ತ್ರಪ್ರವರ್ತಕಾಯ ನಮಃ ।
ಓಂ ಮನ್ತ್ರಿಣೇ ನಮಃ ।
ಓಂ ಮಹಾಶೂಲಧರಾಯ ನಮಃ ॥ 220 ॥

ಓಂ ಜಗತ್ಪುಷೇ ನಮಃ । ದ್ವಪುಷೇ
ಓಂ ಜಗತ್ಕರ್ತ್ರೇ ನಮಃ ।
ಓಂ ಜಗನ್ಮೂರ್ತಯೇ ನಮಃ ।
ಓಂ ತತ್ಪದಲಕ್ಷ್ಯಾರ್ಥಾಯ ನಮಃ ।
ಓಂ ಸಚ್ಚಿದಾನನ್ದಾಯ ನಮಃ ।
ಓಂ ಶಿವಜ್ಞಾನಪ್ರದಾಯಕಾಯ ನಮಃ ।
ಓಂ ಅಹಂಕಾರಾಯ ನಮಃ ।
ಓಂ ಅಸುರಾನ್ತಃಪುರಾಕ್ರಾನ್ತಕಾಯ ನಮಃ ।
ಓಂ ಜಯಭೇರೀನಿನಾದಿತಾಯ ನಮಃ ।
ಓಂ ಸ್ಫುಟಾಟ್ಟಹಾಸಸಂಕ್ಷಿಪ್ತಮರುತ್ವಾಸುರಮಾರಕಾಯ ನಮಃ ।
ಓಂ ಮಹಾಕ್ರೋಧಾಯ ನಮಃ ।
ಓಂ ಮಹಾಬಲಪರಾಕ್ರಮಾಯ ನಮಃ ।
ಓಂ ಮಹಾಸಿದ್ಧಯೇ ನಮಃ ।
ಓಂ ನಿಷ್ಕಲಂಕಾಯ ನಮಃ ।
ಓಂ ಮಹಾನುಭವಾಯ ನಮಃ ।
ಓಂ ಮಹಾಧನುಷೇ ನಮಃ ।
ಓಂ ಮಹಾಬಾಣಾಯ ನಮಃ ।
ಓಂ ಮಹಾಖಡ್ಗಾಯ ನಮಃ ।
ಓಂ ದುರ್ಗುಣದ್ವೇಷಿಣೇ ನಮಃ ।
ಓಂ ಕಮಲಾಸನಪೂಜಿತಾಯ ನಮಃ ॥ 240 ॥

ಓಂ ಕಲಿಕಲ್ಮಷನಾಶನಾಯ ನಮಃ ।
ಓಂ ನಾಗಸೂತ್ರವಿಲಸಚ್ಚಿತಾಮಕುಟಿಕಾಯ ನಮಃ । ನಾಗಸೂತ್ರವಿಲಸಚ್ಚಿತಾಮಕುಟಿತಾಯ
ಓಂ ರಕ್ತಪೀತಾಮ್ಬರಧರಾಯ ನಮಃ ।
ಓಂ ರಕ್ತಪುಷ್ಪಶೋಭಿತಾಯ ನಮಃ ।
ಓಂ ರಕ್ತಚನ್ದನಲೇಪಿತಾಯ ನಮಃ ।
ಓಂ ಸ್ವಾಹಾಕಾರಾಯ ನಮಃ ।
ಓಂ ಸ್ವಧಾಕಾರಾಯ ನಮಃ ।
ಓಂ ಆಹುತಯೇ ನಮಃ ।
ಓಂ ಹವನಪ್ರಿಯಾಯ ನಮಃ ।
ಓಂ ಹವ್ಯಾಯ ನಮಃ ।
ಓಂ ಹೋತ್ರೇ ನಮಃ ।
ಓಂ ಅಷ್ಟಮೂರ್ತಯೇ ನಮಃ ।
ಓಂ ಕಲಾಕಾಷ್ಠಾಕ್ಷಣಾತ್ಮಕಾಯ ನಮಃ ।
ಓಂ ಮುಹೂರ್ತಾಯ ನಮಃ ।
ಓಂ ಘಟಿಕಾರೂಪಾಯ ನಮಃ ।
ಓಂ ಯಾಮಾಯ ನಮಃ ।
ಓಂ ಯಾಮಾತ್ಮಕಾಯ ನಮಃ ।
ಓಂ ಪೂರ್ವಾಹ್ನರೂಪಾಯ ನಮಃ ।
ಓಂ ಮಧ್ಯಾಹ್ನರೂಪಾಯ ನಮಃ ।
ಓಂ ಸಾಯಾಹ್ನರೂಪಾಯ ನಮಃ ॥ 260 ॥

ಓಂ ಅಪರಾಹ್ಣಾಯ ನಮಃ ।
ಓಂ ಅತಿಥಿಪ್ರಾಣಾಯ ನಮಃ ।
ಓಂ ಪ್ರಜಾಗರಾಯ ನಮಃ ।
ಓಂ ವೇದ್ಯಾಯ ನಮಃ ।
ಓಂ ವೇದಯಿತ್ರೇ ನಮಃ ।
ಓಂ ವೈದ್ಯೇಶಾಯ ನಮಃ ।
ಓಂ ವೇದಭೃತೇ ನಮಃ ।
ಓಂ ಸತ್ಯಸನ್ಧಾಯ ನಮಃ ।
ಓಂ ವಿದುಷೇ ನಮಃ ।
ಓಂ ವಿದ್ವಜ್ಜನಪ್ರಿಯಾಯ ನಮಃ ।
ಓಂ ವಿಶ್ವಗೋಪ್ತ್ರೇ ನಮಃ ।
ಓಂ ವಿಶ್ವತೋಮುಖಾಯ ನಮಃ ।
ಓಂ ವೀರೇಶಾಯ ನಮಃ ।
ಓಂ ಮಹಾಶೂರಭಯಂಕರಾಯ ನಮಃ ।
ಓಂ ಏಕವೀರಾಯ ನಮಃ ।
ಓಂ ಶಾಮ್ಭವಾಯ ನಮಃ ।
ಓಂ ಅತಿಗಮ್ಭೀರಾಯ ನಮಃ ।
ಓಂ ಗಮ್ಭೀರಹೃದಯಾಯ ನಮಃ ।
ಓಂ ಚಕ್ರಪಾಣಿಪೂಜಿತಾಯ ನಮಃ ।
ಓಂ ಸರ್ವಲೋಕಾಭಿರಕ್ಷಕಾಯ ನಮಃ ॥ 280 ॥

ಓಂ ಅಕಲ್ಮಷಾಯ ನಮಃ ।
ಓಂ ಕಲಿಕಲ್ಮಷನಾಶನಾಯ ನಮಃ ।
ಓಂ ಕಲ್ಮಷಘ್ನಾಯ ನಮಃ ।
ಓಂ ಕಾಮಕ್ರೋಧವಿವರ್ಜಿತಾಯ ನಮಃ ।
ಓಂ ಸತ್ತ್ವಮೂರ್ತಯೇ ನಮಃ ।
ಓಂ ರಜೋಮೂರ್ತಯೇ ನಮಃ ।
ಓಂ ತಮೋಮೂರ್ತಯೇ ನಮಃ ।
ಓಂ ಪ್ರಕಾಶರೂಪಾಯ ನಮಃ ।
ಓಂ ಪ್ರಕಾಶನಿಯಾಮಕಾಯ ನಮಃ ।
ಓಂ ಅನಲಾಯ ನಮಃ ।
ಓಂ ಕನಕಾಚಲಕಾರ್ಮುಕಾಯ ನಮಃ ।
ಓಂ ವಿದ್ರುಮಾಕೃತಯೇ ನಮಃ ।
ಓಂ ವಿಜಯಾಕ್ರಾನ್ತಾಯ ನಮಃ ।
ಓಂ ವಿಘಾತಿನೇ ನಮಃ ।
ಓಂ ಅವಿನೀತಜನಧ್ವಂಸಿನೇ ನಮಃ ।
ಓಂ ಅವಿನೀತಜನನಿಯನ್ತ್ರೇ ನಮಃ ।
ಓಂ ಸ್ವಯಮ್ಭುವೇ ನಮಃ ।
ಓಂ ಆಪ್ತಾಯ ನಮಃ ।
ಓಂ ಅಗ್ರಾಹ್ಯರೂಪಾಯ ನಮಃ ।
ಓಂ ಸುಗ್ರಾಹ್ಯಾಯ ನಮಃ ॥ 300 ॥

ಓಂ ಲೋಕಸ್ಮಿತಾಕ್ಷಾಯ ನಮಃ । ಲೋಕಸಿತಾಕ್ಷಾಯ
ಓಂ ಅರಿಮರ್ದನಾಯ ನಮಃ ।
ಓಂ ತ್ರಿಧಾಮ್ನೇ ನಮಃ ।
ಓಂ ತ್ರಿಲೋಕನಿಲಯಾಯ ನಮಃ ।
ಓಂ ಶರ್ಮಣೇ ನಮಃ ।
ಓಂ ವಿಶ್ವರೇತಸೇ ನಮಃ ।
ಓಂ ಆದಿತ್ಯಾಯ ನಮಃ ।
ಓಂ ಸರ್ವದರ್ಶಕಾಯ ನಮಃ । ಸರ್ವದರ್ಶನಾಯ
ಓಂ ಸರ್ವಯೋಗವಿನಿಃಸೃತಾಯ ನಮಃ ।
ಓಂ ವಸವೇ ನಮಃ ।
ಓಂ ವಸುಮನಸೇ ನಮಃ ।
ಓಂ ದೇವಾಯ ನಮಃ ।
ಓಂ ವಸುರೇತಸೇ ನಮಃ ।
ಓಂ ವಸುಪ್ರದಾಯ ನಮಃ ।
ಓಂ ಸರ್ವದರ್ಶನಾಯ ನಮಃ ।
ಓಂ ವೃಷಾಕೃತಯೇ ನಮಃ ।
ಓಂ ಮಹಾರುದ್ರಾಯ ನಮಃ ।
ಓಂ ವೃಷಾರೂಢಾಯ ನಮಃ ।
ಓಂ ವೃಷಕರ್ಮಣೇ ನಮಃ ।
ಓಂ ರುದ್ರಾತ್ಮನೇ ನಮಃ ॥ 320 ॥

ಓಂ ರುದ್ರಸಮ್ಭವಾಯ ನಮಃ ।
ಓಂ ಅನೇಕಮೂರ್ತಯೇ ನಮಃ ।
ಓಂ ಅನೇಕಬಾಹವೇ ನಮಃ ।
ಓಂ ಸರ್ವವೇದಾನ್ತಗೋಚರಾಯ ನಮಃ ।
ಓಂ ಪುರಾಣಪುರುಷಾಯ ನಮಃ ।
ಓಂ ಕೃಷ್ಣಕೇಶಾಯ ನಮಃ ।
ಓಂ ಭೋತ್ರೇಯಾಯ ನಮಃ । ??
ಓಂ ವೀರಸೇವಿತಾಯ ನಮಃ ।
ಓಂ ಮೋಹಗೀತಪ್ರಿಯಾಯ ನಮಃ ।
ಓಂ ಭುಜಂಗಭೂಷಣಾಯ ನಮಃ ।
ಓಂ ವರವೀರವಿಘ್ನಾಯ ನಮಃ ।
ಓಂ ಯುದ್ಧಹರ್ಷಣಾಯ ನಮಃ ।
ಓಂ ಸನ್ಮಾರ್ಗದರ್ಶಕಾಯ ನಮಃ ।
ಓಂ ಮಾರ್ಗದಾಯಕಾಯ ನಮಃ ।
ಓಂ ಮಾರ್ಗಪಾಲಕಾಯ ನಮಃ ।
ಓಂ ದೈತ್ಯಮರ್ದನಾಯ ನಮಃ ।
ಓಂ ಮರುತೇ ನಮಃ ।
ಓಂ ಸೋಮಸುತಾಯ ನಮಃ ।
ಓಂ ಸೋಮಭೃತೇ ನಮಃ ।
ಓಂ ಸೋಮಭೂಷಣಾಯ ನಮಃ ॥ 340 ॥

ಓಂ ಸೋಮಪ್ರಿಯಾಯ ನಮಃ ।
ಓಂ ಸರ್ಪಹಾರಾಯ ನಮಃ ।
ಓಂ ಸರ್ಪಸಾಯಕಾಯ ನಮಃ ।
ಓಂ ಅಮೃತ್ಯವೇ ನಮಃ ।
ಓಂ ಚಮರಾರಾತಿಮೃತ್ಯವೇ ನಮಃ ।
ಓಂ ಮೃತ್ಯುಂಜಯರೂಪಾಯ ನಮಃ ।
ಓಂ ಮನ್ದಾರಕುಸುಮಪ್ರಿಯಾಯ ನಮಃ ।
ಓಂ ಸುರಾರಾಧ್ಯಾಯ ನಮಃ ।
ಓಂ ಸುಮುಖಾಯ ನಮಃ ।
ಓಂ ವೃಷಪರ್ವಣೇ ನಮಃ ।
ಓಂ ವೃಷೋದರಾಯ ನಮಃ ।
ಓಂ ತ್ರಿಶೂಲಧಾರಕಾಯ ನಮಃ ।
ಓಂ ಸಿದ್ಧಪೂಜಿತಾಯ ನಮಃ ।
ಓಂ ಅಮೃತಾಂಶವೇ ನಮಃ ।
ಓಂ ಅಮೃತಾಯ ನಮಃ ।
ಓಂ ಅಮೃತಪ್ರಭವೇ ನಮಃ ।
ಓಂ ಔಷಧಾಯ ನಮಃ ।
ಓಂ ಲಮ್ಬೋಷ್ಠಾಯ ನಮಃ ।
ಓಂ ಪ್ರಕಾಶರೂಪಾಯ ನಮಃ ।
ಓಂ ಭವಮೋಚನಾಯ ನಮಃ ॥ 360 ॥

ಓಂ ಭಾಸ್ಕರಾನುಗ್ರಹಾಯ ನಮಃ ।
ಓಂ ಭಾನುವಾರಪ್ರಿಯಾಯ ನಮಃ ।
ಓಂ ಭಯಂಕರಾಸನಾಯ ನಮಃ ।
ಓಂ ಚತುರ್ಯುಗವಿಧಾತ್ರೇ ನಮಃ ।
ಓಂ ಯುಗಧರ್ಮಪ್ರವರ್ತಕಾಯ ನಮಃ ।
ಓಂ ಅಧರ್ಮಶತ್ರವೇ ನಮಃ ।
ಓಂ ಮಿಥುನಾಧಿಪಪೂಜಿತಾಯ ನಮಃ ।
ಓಂ ಯೋಗರೂಪಾಯ ನಮಃ ।
ಓಂ ಯೋಗಜ್ಞಾಯ ನಮಃ ।
ಓಂ ಯೋಗಪಾರಗಾಯ ನಮಃ ।
ಓಂ ಸಪ್ತಗುರುಮುಖಾಯ ನಮಃ ।
ಓಂ ಮಹಾಪುರುಷವಿಕ್ರಮಾಯ ನಮಃ ।
ಓಂ ಯುಗಾನ್ತಕೃತೇ ನಮಃ ।
ಓಂ ಯುಗಾದ್ಯಾಯ ನಮಃ ।
ಓಂ ದೃಶ್ಯಾದೃಶ್ಯಸ್ವರೂಪಾಯ ನಮಃ ।
ಓಂ ಸಹಸ್ರಜಿತೇ ನಮಃ ।
ಓಂ ಸಹಸ್ರಲೋಚನಾಯ ನಮಃ ।
ಓಂ ಸಹಸ್ರಲಕ್ಷಿತಾಯ ನಮಃ ।
ಓಂ ಸಹಸ್ರಾಯುಧಮಂಡಿತಾಯ ನಮಃ ।
ಓಂ ಸಹಸ್ರದ್ವಿಜಕುನ್ತಲಾಯ ನಮಃ ॥ 380 ॥ ಸಹಸ್ರದ್ವಿಜಕುನ್ದಲಾಯ
ಓಂ ಅನನ್ತರಸಂಹರ್ತ್ರೇ ನಮಃ ।
ಓಂ ಸುಪ್ರತಿಷ್ಠಾಯ ನಮಃ ।
ಓಂ ಸುಖಕರಾಯ ನಮಃ ।
ಓಂ ಅಕ್ರೋಧಾಯ ನಮಃ ।
ಓಂ ಕ್ರೋಧಹನ್ತ್ರೇ ನಮಃ ।
ಓಂ ಶತ್ರುಕ್ರೋಧವಿಮರ್ದನಾಯ ನಮಃ ।
ಓಂ ವಿಶ್ವಮೂರ್ತಯೇ ನಮಃ ।
ಓಂ ವಿಶ್ವಬಾಹವೇ ನಮಃ ।
ಓಂ ವಿಶ್ವಧೃತೇ ನಮಃ ।
ಓಂ ವಿಶ್ವತೋಮುಖಾಯ ನಮಃ ।
ಓಂ ವಿಶ್ವೇಶಾಯ ನಮಃ ।
ಓಂ ವಿಶ್ವಸಂಸ್ಥಾಪನಾಯ ನಮಃ ।
ಓಂ ವಿಶ್ವಮಾತ್ರೇ ನಮಃ ।
ಓಂ ವಿಶ್ವರೂಪದರ್ಶನಾಯ ನಮಃ ।
ಓಂ ವಿಶ್ವಭೂತಾಯ ನಮಃ ।
ಓಂ ದಿವ್ಯಭೂಮಿಮಂಡಿತಾಯ ನಮಃ ।
ಓಂ ಅಪಾನ್ನಿಧಯೇ ನಮಃ ।
ಓಂ ಅನ್ನಕರ್ತ್ರೇ ನಮಃ ।
ಓಂ ಅನ್ನೌಷಧಾಯ ನಮಃ ।
ಓಂ ವಿನಯೋಜ್ಜ್ವಲಾಯ ನಮಃ ॥ 400 ॥

ಓಂ ಅಮ್ಭೋಜಮೌಲಯೇ ನಮಃ ।
ಓಂ ಉಜ್ಜೃಮ್ಭಾಯ ನಮಃ ।
ಓಂ ಪ್ರಾಣಜೀವಾಯ ನಮಃ ।
ಓಂ ಪ್ರಾಣಪ್ರದಾಯಕಾಯ ನಮಃ ।
ಓಂ ಧೈರ್ಯನಿಲಯಾಯ ನಮಃ ।
ಓಂ ಧನಾಧ್ಯಕ್ಷಾಯ ನಮಃ ।
ಓಂ ಪದ್ಮಾಸನಾಯ ನಮಃ ।
ಓಂ ಪದ್ಮಾಂಘ್ರಯೇ ನಮಃ ।
ಓಂ ಪದ್ಮಸಂಸ್ಥಿತಾಯ ನಮಃ ।
ಓಂ ಓಂಕಾರಾತ್ಮನೇ ನಮಃ ।
ಓಂ ಓಂಕಾರ್ಯಾತ್ಮನೇ ನಮಃ ।
ಓಂ ಕಮಲಾಸನಸ್ಥಿತಾಯ ನಮಃ ।
ಓಂ ಕರ್ಮವರ್ಧನಾಯ ನಮಃ ।
ಓಂ ತ್ರಿಶರೀರಾಯ ನಮಃ ।
ಓಂ ಶರೀರತ್ರಯನಾಯಕಾಯ ನಮಃ ।
ಓಂ ಶರೀರಪರಾಕ್ರಮಾಯ ನಮಃ ।
ಓಂ ಜಾಗ್ರತ್ಪ್ರಪಂಚಾಧಿಪತಯೇ ನಮಃ ।
ಓಂ ಸಪ್ತಲೋಕಾಭಿಮಾನವತೇ ನಮಃ ।
ಓಂ ಸುಷುಪ್ತ್ಯವಸ್ಥಾಭಿಮಾನವತೇ ನಮಃ ।
ಓಂ ಸರ್ವಸಾಕ್ಷಿಣೇ ನಮಃ ॥ 420 ॥

ಓಂ ವೀರಾಯುಧಾಯ ನಮಃ ।
ಓಂ ವೀರಘೋಷಾಯ ನಮಃ ।
ಓಂ ವೀರಾಯುಧಕರೋಜ್ಜ್ವಲಾಯ ನಮಃ ।
ಓಂ ಸರ್ವಲಕ್ಷಣಸಮ್ಪನ್ನಾಯ ನಮಃ ।
ಓಂ ಶರಭಾಯ ನಮಃ ।
ಓಂ ಭೀಮವಿಕ್ರಮಾಯ ನಮಃ ।
ಓಂ ಹೇತುಹೇತುಮದಾಶ್ರಯಾಯ ನಮಃ ।
ಓಂ ಅಕ್ಷೋಭ್ಯಾಯ ನಮಃ ।
ಓಂ ರಕ್ಷೋದಾರಣವಿಕ್ರಮಾಯ ನಮಃ । ರಕ್ಷೋಮಾರಣವಿಕ್ರಮಾಯ
ಓಂ ಗುಣಶ್ರೇಷ್ಠಾಯ ನಮಃ ।
ಓಂ ನಿರುದ್ಯೋಗಾಯ ನಮಃ ।
ಓಂ ಮಹಾಯೋಗಿನೇ ನಮಃ ।
ಓಂ ಮಹಾಪ್ರಾಣಾಯ ನಮಃ ।
ಓಂ ಮಹೇಶ್ವರಮನೋಹರಾಯ ನಮಃ ।
ಓಂ ಅಮೃತಹರಾಯ ನಮಃ ।
ಓಂ ಅಮೃತಭಾಷಿಣೇ ನಮಃ ।
ಓಂ ಅಕ್ಷೋಭ್ಯಾಯ ನಮಃ ।
ಓಂ ಕ್ಷೋಭಕರ್ತ್ರೇ ನಮಃ ।
ಓಂ ಕ್ಷೇಮಿಣೇ ನಮಃ ।
ಓಂ ಕ್ಷೇಮವತೇ ನಮಃ ॥ 440 ॥

ಓಂ ಕ್ಷೇಮವರ್ಧಕಾಯ ನಮಃ । ಕ್ಷೇಮವರ್ಧನಾಯ
ಓಂ ಧರ್ಮಾಧರ್ಮವಿದಾಂ ಶ್ರೇಷ್ಠಾಯ ನಮಃ ।
ಓಂ ವರಧೀರಾಯ ನಮಃ ।
ಓಂ ಸರ್ವದೈತ್ಯಭಯಂಕರಾಯ ನಮಃ ।
ಓಂ ಶತ್ರುಘ್ನಾಯ ನಮಃ ।
ಓಂ ಸಂಸಾರಾಮಯಭೇಷಜಾಯ ನಮಃ ।
ಓಂ ವೀರಾಸನಾನನ್ದಕಾರಿಣೇ ನಮಃ ।
ಓಂ ವರಪ್ರದಾಯ ನಮಃ ।
ಓಂ ದಕ್ಷಪಾದಪ್ರಲಮ್ಬಿತಾಯ ನಮಃ ।
ಓಂ ಅಹಂಕಾರಿಣೇ ನಮಃ ।
ಓಂ ಅನನ್ತಾಯ ನಮಃ ।
ಓಂ ಆಢ್ಯಾಯ ನಮಃ ।
ಓಂ ಆರ್ತಸಂರಕ್ಷಣಾಯ ನಮಃ ।
ಓಂ ಉರುಪರಾಕ್ರಮಾಯ ನಮಃ ।
ಓಂ ಉಗ್ರಲೋಚನಾಯ ನಮಃ ।
ಓಂ ಉನ್ಮತ್ತಾಯ ನಮಃ ।
ಓಂ ವಿದ್ಯಾರೂಪಿಣೇ ನಮಃ ।
ಓಂ ಮಹಾಯೋಗಿನೇ ನಮಃ ।
ಓಂ ಶುದ್ಧಜ್ಞಾನಿನೇ ನಮಃ ।
ಓಂ ಪಿನಾಕಧೃತೇ ನಮಃ ॥ 460 ॥

ಓಂ ರಕ್ತಾಲಂಕಾರಸರ್ವಾಂಗಾಯ ನಮಃ ।
ಓಂ ರಕ್ತಮಾಲಾಜಟಾಧರಾಯ ನಮಃ ।
ಓಂ ಗಂಗಾಧರಾಯ ನಮಃ ।
ಓಂ ಅಚಲವಾಸಿನೇ ನಮಃ ।
ಓಂ ಅಪ್ರಮೇಯಾಯ ನಮಃ ।
ಓಂ ಭಕ್ತವತ್ಸಲಾಯ ನಮಃ ।
ಓಂ ಬ್ರಹ್ಮರೂಪಿಣೇ ನಮಃ ।
ಓಂ ಜಗದ್ವ್ಯಾಪಿನೇ ನಮಃ ।
ಓಂ ಪುರಾನ್ತಕಾಯ ನಮಃ ।
ಓಂ ಪೀತಾಮ್ಬರವಿಭೂಷಣಾಯ ನಮಃ ।
ಓಂ ಮೋಕ್ಷದಾಯಿನೇ ನಮಃ ।
ಓಂ ದೈತ್ಯಾಧೀಶಾಯ ನಮಃ ।
ಓಂ ಜಗತ್ಪತಯೇ ನಮಃ ।
ಓಂ ಕೃಷ್ಣತನವೇ ನಮಃ ।
ಓಂ ಗಣಾಧಿಪಾಯ ನಮಃ ।
ಓಂ ಸರ್ವದೇವೈರಲಂಕೃತಾಯ ನಮಃ ।
ಓಂ ಯಜ್ಞನಾಥಾಯ ನಮಃ ।
ಓಂ ಕ್ರತುಧ್ವಂಸಿನೇ ನಮಃ ।
ಓಂ ಯಜ್ಞಭೋಕ್ತ್ರೇ ನಮಃ ।
ಓಂ ಯಜ್ಞಾನ್ತಕಾಯ ನಮಃ ॥ 480 ॥

ಓಂ ಭಕ್ತಾನುಗ್ರಹಮೂರ್ತಯೇ ನಮಃ ।
ಓಂ ಭಕ್ತಸೇವ್ಯಾಯ ನಮಃ ।
ಓಂ ನಾಗರಾಜೈರಲಂಕೃತಾಯ ನಮಃ ।
ಓಂ ಶಾನ್ತರೂಪಿಣೇ ನಮಃ ।
ಓಂ ಮಹಾರೂಪಿಣೇ ನಮಃ ।
ಓಂ ಸರ್ವಲೋಕವಿಭೂಷಣಾಯ ನಮಃ ।
ಓಂ ಮುನಿಸೇವ್ಯಾಯ ನಮಃ ।
ಓಂ ಸುರೋತ್ತಮಾಯ ನಮಃ ।
ಓಂ ಭಗವತೇ ನಮಃ ।
ಓಂ ಅಗ್ನಿಚನ್ದ್ರಾರ್ಕಲೋಚನಾಯ ನಮಃ ।
ಓಂ ಜಗತ್ಸೃಷ್ಟಯೇ ನಮಃ ।
ಓಂ ಜಗದ್ಭೋಕ್ತ್ರೇ ನಮಃ ।
ಓಂ ಜಗದ್ಗೋಪ್ತ್ರೇ ನಮಃ ।
ಓಂ ಜಗದ್ಧವಂಸಿನೇ ನಮಃ ।
ಓಂ ಮಹಾದೇವಾಯ ನಮಃ ।
ಓಂ ಸಿದ್ಧಸಂಘಸಮರ್ಚಿತಾಯ ನಮಃ ।
ಓಂ ವ್ಯೋಮಮೂರ್ತಯೇ ನಮಃ ।
ಓಂ ಭಕ್ತಾನಾಮಿಷ್ಟಕಾಮ್ಯಾರ್ಥಫಲಪ್ರದಾಯ ನಮಃ ।
ಓಂ ಪರಬ್ರಹ್ಮಮೂರ್ತಯೇ ನಮಃ ।
ಓಂ ಅನಾಮಯಾಯ ನಮಃ ॥ 500 ॥

ಓಂ ವೇದವೇದಾನ್ತತತ್ತ್ವಾರ್ಥಾಯ ನಮಃ ।
ಓಂ ಚತುಃಷಷ್ಟಿಕಲಾನಿಧಯೇ ನಮಃ ।
ಓಂ ಭವರೋಗಭಯಧ್ವಂಸಿನೇ ನಮಃ ।
ಓಂ ಬ್ರಹ್ಮಚಾರಿಣೇ ನಮಃ ।
ಓಂ ರಾಜಯಕ್ಷ್ಮಾದಿರೋಗಾಣಾಂ ವಿನಿಹನ್ತ್ರೇ ನಮಃ ।
ಓಂ ಪುರುಷೋತ್ತಮಾಯ ನಮಃ ।
ಓಂ ನಿರಾಲಮ್ಬಾಯ ನಮಃ ।
ಓಂ ಪೂರ್ವಜಾಯ ನಮಃ ।
ಓಂ ಧರ್ಮಿಷ್ಠಾಯ ನಮಃ ।
ಓಂ ಗಾಯತ್ರೀಪ್ರಿಯಾಯ ನಮಃ ।
ಓಂ ಅನ್ತ್ಯಕಾಲಾಧಿಪಾಯ ನಮಃ ।
ಓಂ ಚತುಃಷಷ್ಟಿಕಲಾನಿಧಯೇ ನಮಃ ।
ಓಂ ಭವರೋಗಭಯಧ್ವಂಸಿನೇ ನಮಃ ।
ಓಂ ಬ್ರಹ್ಮಚಾರಿಣೇ ನಮಃ ।
ಓಂ ನಿರ್ಮಲಾಯ ನಮಃ ।
ಓಂ ನಿರ್ಮಮಾಯ ನಮಃ ।
ಓಂ ಶರಣ್ಯಾಯ ನಮಃ ।
ಓಂ ವರೇಣ್ಯಾಯ ನಮಃ ।
ಓಂ ಮಹಾಬಲಪರಾಕ್ರಮಾಯ ನಮಃ ।
ಓಂ ಮುನಿಪ್ರಿಯಾಯ ನಮಃ ॥ 520 ॥

ಓಂ ನಿಷ್ಕಲಂಕಾಯ ನಮಃ ।
ಓಂ ಕಾಲಪಾಶನಿಘಾತಾಯ ನಮಃ ।
ಓಂ ಪ್ರಾಣಸಂರಕ್ಷಣಾಯ ನಮಃ ।
ಓಂ ಫಾಲನೇತ್ರಾಯ ನಮಃ ।
ಓಂ ನನ್ದಿಕೇಶ್ವರಪ್ರಿಯಾಯ ನಮಃ ।
ಓಂ ಶಿಖಾಜ್ವಾಲಾವಿಹಿತಾಯ ನಮಃ ।
ಓಂ ಸರ್ಪಕುಂಡಲಧಾರಿಣೇ ನಮಃ ।
ಓಂ ಕರುಣಾರಸಸಿನ್ಧವೇ ನಮಃ ।
ಓಂ ಅನ್ತಕರಕ್ಷಕಾಯ ನಮಃ ।
ಓಂ ಅಖಿಲಾಗಮವೇದ್ಯಾಯ ನಮಃ ।
ಓಂ ವಿಶ್ವರೂಪಪ್ರಿಯಾಯ ನಮಃ ।
ಓಂ ವದನೀಯಾಯ ನಮಃ ।
ಓಂ ಈಶಾಯ ನಮಃ ।
ಓಂ ಸುಪ್ರಸನ್ನಾಯ ನಮಃ ।
ಓಂ ಸುಶೂಲಾಯ ನಮಃ ।
ಓಂ ಸುವರ್ಚಸೇ ನಮಃ ।
ಓಂ ವಸುಪ್ರದಾಯ ನಮಃ ।
ಓಂ ವಸುನ್ಧರಾಯ ನಮಃ ।
ಓಂ ಉಗ್ರರೂಪಾಯ ನಮಃ ।
ಓಂ ಹೃಷೀಕೇಶಾಯ ನಮಃ ॥ 540 ॥

ಓಂ ನಿರ್ಜರಾಯ ನಮಃ ।
ಓಂ ರುಗ್ಘನ್ತ್ರೇ ನಮಃ ।
ಓಂ ಉಜ್ಜ್ವಲತೇಜಸೇ ನಮಃ ।
ಓಂ ಆಶರಣ್ಯಾಯ ನಮಃ ।
ಓಂ ಜನ್ಮಮೃತ್ಯುಜರಾವ್ಯಾಧಿವಿವರ್ಜಿತಾಯ ನಮಃ ।
ಓಂ ಅನ್ತರ್ಬಹಿಃ ಪ್ರಕಾಶಾಯ ನಮಃ ।
ಓಂ ಆತ್ಮರೂಪಿಣೇ ನಮಃ ।
ಓಂ ಆದಿಮಧ್ಯಾನ್ತರಹಿತಾಯ ನಮಃ ।
ಓಂ ಸದಾರಾಧ್ಯಾಯ ನಮಃ ।
ಓಂ ಸಾಧುಪೂಜಿತಾಯ ನಮಃ ।
ಓಂ ಜಿತೇನ್ದ್ರಿಯಾಯ ನಮಃ ।
ಓಂ ಶಿಷ್ಟಪಾಲಕಾಯ ನಮಃ ।
ಓಂ ಅಷ್ಟಮೂರ್ತಿಪ್ರಿಯಾಯ ನಮಃ ।
ಓಂ ಅಷ್ಟಭುಜಾಯ ನಮಃ ।
ಓಂ ಜಯಫಲಪ್ರದಾಯ ನಮಃ ।
ಓಂ ಭವಬನ್ಧವಿಮೋಚನಾಯ ನಮಃ ।
ಓಂ ಭುವನಪಾಲಕಾಯ ನಮಃ ।
ಓಂ ಸಕಲಾರ್ತಿಹರಾಯ ನಮಃ ।
ಓಂ ಸನಕಾದಿಮುನಿಸ್ತುತ್ಯಾಯ ನಮಃ ।
ಓಂ ಮಹಾಶೂರಾಯ ನಮಃ ॥ 560 ॥

ಓಂ ಮಹಾರೌದ್ರಾಯ ನಮಃ ।
ಓಂ ಮಹಾಭದ್ರಾಯ ನಮಃ ।
ಓಂ ಮಹಾಕ್ರೂರಾಯ ನಮಃ ।
ಓಂ ತಾಪಪಾಪವಿರ್ಜಿತಾಯ ನಮಃ ।
ಓಂ ವೀರಭದ್ರವಿಲಯಾಯ ನಮಃ ।
ಓಂ ಕ್ಷೇತ್ರಪ್ರಿಯಾಯ ನಮಃ ।
ಓಂ ವೀತರಾಗಾಯ ನಮಃ ।
ಓಂ ವೀತಭಯಾಯ ನಮಃ ।
ಓಂ ವಿಜ್ವರಾಯ ನಮಃ ।
ಓಂ ವಿಶ್ವಕಾರಣಾಯ ನಮಃ ।
ಓಂ ನಾನಾಭಯನಿಕೃನ್ತನಾಯ ನಮಃ ।
ಓಂ ಕಮನೀಯಾಯ ನಮಃ ।
ಓಂ ದಯಾಸಾರಾಯ ನಮಃ ।
ಓಂ ಭಯಘ್ನಾಯ ನಮಃ ।
ಓಂ ಭವ್ಯಫಲದಾಯ ನಮಃ ।
ಓಂ ಸದ್ಗುಣಾಧ್ಯಕ್ಷಾಯ ನಮಃ ।
ಓಂ ಸರ್ವಕಷ್ಟನಿವಾರಣಾಯ ನಮಃ ।
ಓಂ ದುಃಖಭಂಜನಾಯ ನಮಃ ।
ಓಂ ದುಃಸ್ವಪ್ನನಾಶನಾಯ ನಮಃ ।
ಓಂ ದುಷ್ಟಗರ್ವವಿಮೋಚನಾಯ ನಮಃ ॥ 580 ॥

ಓಂ ಶಸ್ತ್ರವಿದ್ಯಾವಿಶಾರದಾಯ ನಮಃ ।
ಓಂ ಯಾಮ್ಯದಿಙ್ಮುಖಾಯ ನಮಃ ।
ಓಂ ಸಕಲವಶ್ಯಾಯ ನಮಃ ।
ಓಂ ದೃಢವ್ರತಾಯ ನಮಃ ।
ಓಂ ದೃಢಫಲಾಯ ನಮಃ ।
ಓಂ ಶ್ರುತಿಜಾಲಪ್ರಬೋಧಾಯ ನಮಃ ।
ಓಂ ಸತ್ಯವತ್ಸಲಾಯ ನಮಃ ।
ಓಂ ಶ್ರೇಯಸಾಮ್ಪತಯೇ ನಮಃ ।
ಓಂ ವೇದತತ್ತ್ವಜ್ಞಾಯ ನಮಃ ।
ಓಂ ತ್ರಿವರ್ಗಫಲದಾಯ ನಮಃ ।
ಓಂ ಬನ್ಧವಿಮೋಚಕಾಯ ನಮಃ ।
ಓಂ ಸರ್ವರೋಗಪ್ರಶಮನಾಯ ನಮಃ ।
ಓಂ ಶಿಖಿವರ್ಣಾಯ ನಮಃ ।
ಓಂ ಅಧ್ವರಾಸಕ್ತಾಯ ನಮಃ ।
ಓಂ ವೀರಶ್ರೇಷ್ಠಾಯ ನಮಃ ।
ಓಂ ಚಿತ್ತಶುದ್ಧಿಕರಾಯ ನಮಃ ।
ಓಂ ಸುರಾರಾಧ್ಯಾಯ ನಮಃ ।
ಓಂ ಧನ್ಯಾಯ ನಮಃ ।
ಓಂ ಅಧಿಪರಾಯ ನಮಃ ।
ಓಂ ಧಿಷಣಾಯ ನಮಃ ॥ 600 ॥

ಓಂ ದೇವಪೂಜಿತಾಯ ನಮಃ ।
ಓಂ ಧನುರ್ಧರಾಯ ನಮಃ ।
ಓಂ ಹರಯೇ ನಮಃ ।
ಓಂ ಭುವನಾಧ್ಯಕ್ಷಾಯ ನಮಃ ।
ಓಂ ಭುಕ್ತಿಮುಕ್ತಿಫಲಪ್ರದಾಯ ನಮಃ ।
ಓಂ ಚಾರುಶೀಲಾಯ ನಮಃ ।
ಓಂ ಚಾರುರೂಪಾಯ ನಮಃ ।
ಓಂ ನಿಧಯೇ ನಮಃ ।
ಓಂ ಸರ್ವಲಕ್ಷಣಸಮ್ಪನ್ನಾಯ ನಮಃ ।
ಓಂ ಸರ್ವಾವಗುಣವರ್ಜಿತಾಯ ನಮಃ ।
ಓಂ ಮನಸ್ವಿನೇ ನಮಃ ।
ಓಂ ಮಾನದಾಯಕಾಯ ನಮಃ ।
ಓಂ ಮಾಯಾತೀತಾಯ ನಮಃ ।
ಓಂ ಮಹಾಶಯಾಯ ನಮಃ ।
ಓಂ ಮಹಾಬಲಪರಾಕ್ರಮಾಯ ನಮಃ ।
ಓಂ ಕಮ್ಬುಗ್ರೀವಾಯ ನಮಃ ।
ಓಂ ಕಲಾಧರಾಯ ನಮಃ ।
ಓಂ ಕರುಣಾರಸಸಮ್ಪೂರ್ಣಾಯ ನಮಃ ।
ಓಂ ಚಿನ್ತಿತಾರ್ಥಪ್ರದಾಯಕಾಯ ನಮಃ ।
ಓಂ ಮಹಾಟ್ಟಹಾಸಾಯ ನಮಃ ॥ 620 ॥

ಓಂ ಮಹಾಮತಯೇ ನಮಃ ।
ಓಂ ಭವಪಾಶವಿಮೋಚಕಾಯ ನಮಃ ।
ಓಂ ಸನ್ತಾನಫಲದಾಯಕಾಯ ನಮಃ ।
ಓಂ ಸರ್ವೇಶ್ವರಪದದಾಯ ನಮಃ ।
ಓಂ ಸುಖಾಸನೋಪವಿಷ್ಟಾಯ ನಮಃ ।
ಓಂ ಘನಾನನ್ದಾಯ ನಮಃ ।
ಓಂ ಘನರೂಪಾಯ ನಮಃ ।
ಓಂ ಘನಸಾರವಿಲೋಚನಾಯ ನಮಃ ।
ಓಂ ಮಹನೀಯಗುಣಾತ್ಮನೇ ನಮಃ ।
ಓಂ ನೀಲವರ್ಣಾಯ ನಮಃ ।
ಓಂ ವಿಧಿರೂಪಾಯ ನಮಃ ।
ಓಂ ವಜ್ರದೇಹಾಯ ನಮಃ ।
ಓಂ ಕೂರ್ಮಾಂಗಾಯ ನಮಃ ।
ಓಂ ಅವಿದ್ಯಾಮೂಲನಾಶನಾಯ ನಮಃ ।
ಓಂ ಕಷ್ಟೌಘನಾಶನಾಯ ನಮಃ ।
ಓಂ ಶ್ರೋತ್ರಗಮ್ಯಾಯ ನಮಃ ।
ಓಂ ಪಶೂನಾಂ ಪತಯೇ ನಮಃ ।
ಓಂ ಕಾಠಿನ್ಯಮಾನಸಾಯ ನಮಃ ।
ಓಂ ಧೀರಾಯ ನಮಃ ।
ಓಂ ದಿವ್ಯದೇಹಾಯ ನಮಃ ॥ 640 ॥

ಓಂ ದೈತ್ಯನಾಶಕರಾಯ ನಮಃ ।
ಓಂ ಕ್ರೂರಭಂಜನಾಯ ನಮಃ ।
ಓಂ ಭವಭೀತಿಹರಾಯ ನಮಃ ।
ಓಂ ನೀಲಜೀಮೂತಸಂಕಾಶಾಯ ನಮಃ ।
ಓಂ ಖಡ್ಗಖೇಟಕಧಾರಿಣೇ ನಮಃ ।
ಓಂ ಮೇಘವರ್ಣಾಯ ನಮಃ ।
ಓಂ ತೀಕ್ಷ್ಣದಂಷ್ಟ್ರಕಾಯ ನಮಃ ।
ಓಂ ಕಠಿನಾಂಗಾಯ ನಮಃ ।
ಓಂ ಕೃಷ್ಣನಾಗಕುಂಡಲಾಯ ನಮಃ ।
ಓಂ ತಮೋರೂಪಾಯ ನಮಃ ।
ಓಂ ಶ್ಯಾಮಾತ್ಮನೇ ನಮಃ ।
ಓಂ ನೀಲಲೋಹಿತಾಯ ನಮಃ ।
ಓಂ ಮಹಾಸೌಖ್ಯಪ್ರದಾಯ ನಮಃ ।
ಓಂ ರಕ್ತವರ್ಣಾಯ ನಮಃ ।
ಓಂ ಪಾಪಕಂಟಕಾಯ ನಮಃ ।
ಓಂ ಕ್ರೋಧನಿಧಯೇ ನಮಃ ।
ಓಂ ಖೇಟಬಾಣಧರಾಯ ನಮಃ ।
ಓಂ ಘಂಟಾಧಾರಿಣೇ ನಮಃ ।
ಓಂ ವೇತಾಲಧಾರಿಣೇ ನಮಃ ।
ಓಂ ಕಪಾಲಹಸ್ತಾಯ ನಮಃ ॥ 660 ॥

ಓಂ ಡಮರುಕಹಸ್ತಾಯ ನಮಃ ।
ಓಂ ನಾಗಭೂಷಚತುರ್ದಶಾಯ ನಮಃ ।
ಓಂ ವೃಶ್ಚಿಕಾಭರಣಾಯ ನಮಃ ।
ಓಂ ಅನ್ತರ್ವೇದಿನೇ ನಮಃ ।
ಓಂ ಬೃಹದೀಶ್ವರಾಯ ನಮಃ ।
ಓಂ ಉತ್ಪಾತರೂಪಧರಾಯ ನಮಃ ।
ಓಂ ಕಾಲಾಗ್ನಿನಿಭಾಯ ನಮಃ ।
ಓಂ ಸರ್ವಶತ್ರುನಾಶನಾಯ ನಮಃ ।
ಓಂ ಚೈತನ್ಯಾಯ ನಮಃ ।
ಓಂ ವೀರರುದ್ರಾಯ ನಮಃ ।
ಓಂ ಮಹಾಕೋಟಿಸ್ವರೂಪಿಣೇ ನಮಃ ।
ಓಂ ನಾಗಯಜ್ಞೋಪವೀತಾಯ ನಮಃ ।
ಓಂ ಸರ್ವಸಿದ್ಧಿಕರಾಯ ನಮಃ ।
ಓಂ ಭೂಲೋಕಾಯ ನಮಃ ।
ಓಂ ಯೌವನಾಯ ನಮಃ ।
ಓಂ ಭೂಮರೂಪಾಯ ನಮಃ ।
ಓಂ ಯೋಗಪಟ್ಟಧರಾಯ ನಮಃ ।
ಓಂ ಬದ್ಧಪದ್ಮಾಸನಾಯ ನಮಃ ।
ಓಂ ಕರಾಲಭೂತನಿಲಯಾಯ ನಮಃ ।
ಓಂ ಭೂತಮಾಲಾಧಾರಿಣೇ ನಮಃ ॥ 680 ॥

ಓಂ ಭೇತಾಲಸುಪ್ರೀತಾಯ ನಮಃ ।
ಓಂ ಆವೃತಪ್ರಮಥಾಯ ನಮಃ ।
ಓಂ ಭೂತಾಯ ನಮಃ ।
ಓಂ ಹುಂಕಾರಭೂತಾಯ ನಮಃ ।
ಓಂ ಕಾಲಕಾಲಾತ್ಮನೇ ನಮಃ ।
ಓಂ ಜಗನ್ನಾಥಾರ್ಚಿತಾಯ ನಮಃ ।
ಓಂ ಕನಕಾಭರಣಭೂಷಿತಾಯ ನಮಃ ।
ಓಂ ಕಹ್ಲಾರಮಾಲಿನೇ ನಮಃ ।
ಓಂ ಕುಸುಮಪ್ರಿಯಾಯ ನಮಃ ।
ಓಂ ಮನ್ದಾರಕುಸುಮಾರ್ಚಿತಾಯ ನಮಃ ।
ಓಂ ಚಾಮ್ಪೇಯಕುಸುಮಾಯ ನಮಃ ।
ಓಂ ರಕ್ತಸಿಂಹಾಸನಾಯ ನಮಃ ।
ಓಂ ರಾಜರಾಜಾರ್ಚಿತಾಯ ನಮಃ ।
ಓಂ ರಮ್ಯಾಯ ನಮಃ ।
ಓಂ ರಕ್ಷಣಚತುರಾಯ ನಮಃ ।
ಓಂ ನಟನನಾಯಕಾಯ ನಮಃ ।
ಓಂ ಕನ್ದರ್ಪನಟನಾಯ ನಮಃ ।
ಓಂ ಶಮ್ಭವೇ ನಮಃ ।
ಓಂ ವೀರಖಡ್ಗವಿಲಯನಾಯ ನಮಃ ।
ಓಂ ಸರ್ವಸೌಭಾಗ್ಯವರ್ಧನಾಯ ನಮಃ ॥ 700 ॥

ಓಂ ಕೃಷ್ಣಗನ್ಧಾನುಲೇಪನಾಯ ನಮಃ ।
ಓಂ ದೇವತೀರ್ಥಪ್ರಿಯಾಯ ನಮಃ ।
ಓಂ ದಿವ್ಯಾಮ್ಬುಜಾಯ ನಮಃ ।
ಓಂ ದಿವ್ಯಗನ್ಧಾನುಲೇಪನಾಯ ನಮಃ ।
ಓಂ ದೇವಸಿದ್ಧಗನ್ಧರ್ವಸೇವಿತಾಯ ನಮಃ ।
ಓಂ ಆನನ್ದರೂಪಿಣೇ ನಮಃ ।
ಓಂ ಸರ್ವನಿಷೇವಿತಾಯ ನಮಃ ।
ಓಂ ವೇದಾನ್ತವಿಮಲಾಯ ನಮಃ ।
ಓಂ ಅಷ್ಟವಿದ್ಯಾಪಾರಗಾಯ ನಮಃ ।
ಓಂ ಗುರುಶ್ರೇಷ್ಠಾಯ ನಮಃ ।
ಓಂ ಸತ್ಯಜ್ಞಾನಮಯಾಯ ನಮಃ ।
ಓಂ ನಿರ್ಮಲಾಯ ನಮಃ ।
ಓಂ ನಿರಹಂಕೃತಯೇ ನಮಃ ।
ಓಂ ಸುಶಾನ್ತಾಯ ನಮಃ ।
ಓಂ ಸಂಹಾರವಟವೇ ನಮಃ ।
ಓಂ ಕಲಂಕರಹಿತಾಯ ನಮಃ ।
ಓಂ ಇಷ್ಟಕಾಮ್ಯಫಲಪ್ರದಾಯ ನಮಃ ।
ಓಂ ತ್ರಿಣೇತ್ರಾಯ ನಮಃ ।
ಓಂ ಕಮ್ಬುಕಂಠಾಯ ನಮಃ ।
ಓಂ ಮಹಾಪ್ರಭವೇ ನಮಃ ॥ 720 ॥

ಓಂ ಸದಾನನ್ದಾಯ ನಮಃ ।
ಓಂ ಸದಾ ಧ್ಯೇಯಾಯ ನಮಃ ।
ಓಂ ತ್ರಿಜಗದ್ಗುರವೇ ನಮಃ ।
ಓಂ ತೃಪ್ತಾಯ ನಮಃ ।
ಓಂ ವಿಪುಲಾಂಸಾಯ ನಮಃ ।
ಓಂ ವಿಶಾರದಾಯ ನಮಃ ।
ಓಂ ವಿಶ್ವಗೋಪ್ತ್ರೇ ನಮಃ ।
ಓಂ ವಿಭಾವಸವೇ ನಮಃ ।
ಓಂ ಸದಾಪೂಜ್ಯಾಯ ನಮಃ ।
ಓಂ ಸದಾಸ್ತೋತವ್ಯಾಯ ನಮಃ ।
ಓಂ ಈಶರೂಪಾಯ ನಮಃ ।
ಓಂ ಈಶಾನಾಯ ನಮಃ ।
ಓಂ ಜಗದಾನನ್ದಕಾರಕಾಯ ನಮಃ ।
ಓಂ ಮರುತ್ವಾಸುರನಾಶಕಾಯ ನಮಃ ।
ಓಂ ಕಾಲಾನ್ತಕಾಯ ನಮಃ ।
ಓಂ ಕಾಮರಹಿತಾಯ ನಮಃ ।
ಓಂ ತ್ರಿಪುರಹಾರಿಣೇ ನಮಃ ।
ಓಂ ಮಖಧ್ವಂಸಿನೇ ನಮಃ ।
ಓಂ ಮಹಾಯೋಗಿನೇ ನಮಃ ।
ಓಂ ಮತ್ತಗರ್ವವಿನಾಶನಾಯ ನಮಃ ॥ 740 ॥

ಓಂ ಜ್ಞಾನದಾಯ ನಮಃ ।
ಓಂ ಮೋಕ್ಷದಾಯಿನೇ ನಮಃ ।
ಓಂ ದುಷ್ಟದೂರಾಯ ನಮಃ ।
ಓಂ ದಿವಾಕರಾಯ ನಮಃ ।
ಓಂ ಅಷ್ಟಮೂರ್ತಿಸ್ವರೂಪಿಣೇ ನಮಃ ।
ಓಂ ಅನನ್ತಾಯ ನಮಃ ।
ಓಂ ಪ್ರಭಾಮಂಡಲಮಧ್ಯಗಾಯ ನಮಃ ।
ಓಂ ಮೀಮಾಂಸಾದಾಯಕಾಯ ನಮಃ ।
ಓಂ ಮಂಗಲಾಂಗಾಯ ನಮಃ ।
ಓಂ ಮಹಾತನವೇ ನಮಃ ।
ಓಂ ಮಹಾಸೂಕ್ಷ್ಮಾಯ ನಮಃ ।
ಓಂ ಸತ್ಯಮೂರ್ತಿಸ್ವರೂಪಿಣೇ ನಮಃ ।
ಓಂ ಸನಾತನಾಯ ನಮಃ ।
ಓಂ ಅನಾದಿನಿಧನಾಯ ನಮಃ ।
ಓಂ ವಾಸುದೇವಾಯ ನಮಃ ।
ಓಂ ತಕ್ಷಕಾಯ ನಮಃ ।
ಓಂ ಕಾರ್ಕೋಟಕಾಯ ನಮಃ ।
ಓಂ ಮಹಾಪದ್ಮಾಯ ನಮಃ ।
ಓಂ ಪದ್ಮರಾಗಾಯ ನಮಃ ।
ಓಂ ಶಂಕರಾಯ ನಮಃ ॥ 760 ॥

ಓಂ ಶಂಖಪಾಲಾಯ ನಮಃ ।
ಓಂ ಗುಲಿಕಾಯ ನಮಃ ।
ಓಂ ಸರ್ಪನಾಯಕಾಯ ನಮಃ ।
ಓಂ ಬಹುಪುಷ್ಪಾರ್ಚಿತಾಯ ನಮಃ ।
ಓಂ ದಕ್ಷಾಯ ನಮಃ ।
ಓಂ ಅಕ್ಷರಾಯ ನಮಃ ।
ಓಂ ಪುಣ್ಯಮೂರ್ತಯೇ ನಮಃ ।
ಓಂ ಧನಪ್ರದಾಯಕಾಯ ನಮಃ ।
ಓಂ ಶುದ್ಧದೇಹಾಯ ನಮಃ ।
ಓಂ ಶೋಕಹಾರಿಣೇ ನಮಃ ।
ಓಂ ಲಾಭದಾಯಿನೇ ನಮಃ ।
ಓಂ ರಮ್ಯಪೂಜಿತಾಯ ನಮಃ ।
ಓಂ ಫಣಾಮಂಡಲಮಂಡಿತಾಯ ನಮಃ ।
ಓಂ ಅಗ್ನಿನೇತ್ರಾಯ ನಮಃ ।
ಓಂ ಅಚಂಚಲಾಯ ನಮಃ ।
ಓಂ ಅಪಸ್ಮಾರನಾಶಕಾಯ ನಮಃ ।
ಓಂ ಭೂತನಾಥಾಯ ನಮಃ ।
ಓಂ ಭೂತಾತ್ಮನೇ ನಮಃ ।
ಓಂ ಭೂತಭಾವನಾಯ ನಮಃ ।
ಓಂ ಕ್ಷೇತ್ರಜ್ಞಾಯ ನಮಃ ॥ 780 ॥

ಓಂ ಕ್ಷೇತ್ರಪಾಲಾಯ ನಮಃ ।
ಓಂ ಕ್ಷೇತ್ರದಾಯ ನಮಃ ।
ಓಂ ಕಪರ್ದಿನೇ ನಮಃ ।
ಓಂ ಸಿದ್ಧದೇವಾಯ ನಮಃ ।
ಓಂ ತ್ರಿಸನ್ಧಿನಿಲಯಾಯ ನಮಃ ।
ಓಂ ಸಿದ್ಧಸೇವಿತಾಯ ನಮಃ ।
ಓಂ ಕಲಾತ್ಮನೇ ನಮಃ ।
ಓಂ ಶಿವಾಯ ನಮಃ ।
ಓಂ ಕಾಷ್ಠಾಯೈ ನಮಃ ।
ಓಂ ಬಹುನೇತ್ರಾಯ ನಮಃ ।
ಓಂ ರಕ್ತಪಾಲಾಯ ನಮಃ ।
ಓಂ ಖರ್ವಾಯ ನಮಃ ।
ಓಂ ಸ್ಮರಾನ್ತಕಾಯ ನಮಃ ।
ಓಂ ವಿರಾಗಿಣೇ ನಮಃ ।
ಓಂ ಪಾವನಾಯ ನಮಃ ।
ಓಂ ಕಾಲಕಾಲಾಯ ನಮಃ ।
ಓಂ ಪ್ರತಿಭಾನವೇ ನಮಃ ।
ಓಂ ಧನಪತಯೇ ನಮಃ ।
ಓಂ ಧನದಾಯ ನಮಃ ।
ಓಂ ಯೋಗದಾಯ ನಮಃ ॥ 800 ॥

ಓಂ ಜ್ವಲನ್ನೇತ್ರಾಯ ನಮಃ ।
ಓಂ ಟಂಕಾಯ ನಮಃ ।
ಓಂ ತ್ರಿಶಿಖಾಯ ನಮಃ ।
ಓಂ ಕಾನ್ತಾಯ ನಮಃ ।
ಓಂ ಶಾನ್ತಜನಪ್ರಿಯಾಯ ನಮಃ ।
ಓಂ ಧೂರ್ಧರಾಯ ನಮಃ ।
ಓಂ ಪ್ರಭವೇ ನಮಃ ।
ಓಂ ಪಶುಪತಯೇ ನಮಃ ।
ಓಂ ಪರಿಪಾಲಕಾಯ ನಮಃ ।
ಓಂ ವಟುಕಾಯ ನಮಃ ।
ಓಂ ಹರಿಣಾಯ ನಮಃ ।
ಓಂ ಬಾನ್ಧವಾಯ ನಮಃ ।
ಓಂ ಅಷ್ಟಾಧಾರಾಯ ನಮಃ ।
ಓಂ ಷಡಾಧಾರಾಯ ನಮಃ ।
ಓಂ ಅನೀಶ್ವರಾಯ ನಮಃ ।
ಓಂ ಜ್ಞಾನಚಕ್ಷುಷೇ ನಮಃ ।
ಓಂ ತಪೋಮಯಾಯ ನಮಃ ।
ಓಂ ಜಿಘ್ರಾಣಾಯ ನಮಃ ।
ಓಂ ಭೂತರಾಜಾಯ ನಮಃ ।
ಓಂ ಭೂತಸಂಹನ್ತ್ರೇ ನಮಃ ॥ 820 ॥

ಓಂ ದೈತ್ಯಹಾರಿಣೇ ನಮಃ ।
ಓಂ ಸರ್ವಶಕ್ತ್ಯಧಿಪಾಯ ನಮಃ ।
ಓಂ ಶುದ್ಧಾತ್ಮನೇ ನಮಃ ।
ಓಂ ಪರಮನ್ತ್ರಪರಾಕ್ರಮಾಯ ನಮಃ ।
ಓಂ ವಶ್ಯಾಯ ನಮಃ ।
ಓಂ ಸರ್ವೋಪದ್ರವನಾಶನಾಯ ನಮಃ ।
ಓಂ ವೈದ್ಯನಾಥಾಯ ನಮಃ ।
ಓಂ ಸರ್ವದುಃಖನಿವಾರಣಾಯ ನಮಃ ।
ಓಂ ಭೂತಘ್ನೇ ನಮಃ ।
ಓಂ ಭಸ್ಮಾಂಗಾಯ ನಮಃ ।
ಓಂ ಅನಾದಿಭೂತಾಯ ನಮಃ ।
ಓಂ ಭೀಮಪರಾಕ್ರಮಾಯ ನಮಃ ।
ಓಂ ಶಕ್ತಿಹಸ್ತಾಯ ನಮಃ ।
ಓಂ ಪಾಪೌಘನಾಶಕಾಯ ನಮಃ ।
ಓಂ ಸುರೇಶ್ವರಾಯ ನಮಃ ।
ಓಂ ಖೇಚರಾಯ ನಮಃ ।
ಓಂ ಅಸಿತಾಂಗಭೈರವಾಯ ನಮಃ ।
ಓಂ ರುದ್ರ ಭೈರವಾಯ ನಮಃ ।
ಓಂ ಚಂಡಭೈರವಾಯ ನಮಃ ।
ಓಂ ಕ್ರೋಧಭೈರವಾಯ ನಮಃ ॥ 840 ॥

ಓಂ ಉನ್ಮತ್ತಭೈರವಾಯ ನಮಃ ।
ಓಂ ಕಪಾಲಿಭೈರವಾಯ ನಮಃ ।
ಓಂ ಭೀಷಣಭೈರವಾಯ ನಮಃ ।
ಓಂ ಸಂಹಾರಭೈರವಾಯ ನಮಃ ।
ಓಂ ಸ್ವರ್ಣಾಕರ್ಷಣಭೈರವಾಯ ನಮಃ ।
ಓಂ ವಶ್ಯಾಕರ್ಷಣಭೈರವಾಯ ನಮಃ ।
ಓಂ ಬಡವಾನಲಭೈರವಾಯ ನಮಃ ।
ಓಂ ಶೋಷಣಭೈರವಾಯ ನಮಃ ।
ಓಂ ಶುದ್ಧಬುದ್ಧಾಯ ನಮಃ ।
ಓಂ ಅನನ್ತಮೂರ್ತಯೇ ನಮಃ ।
ಓಂ ತೇಜಃಸ್ವರೂಪಾಯ ನಮಃ ।
ಓಂ ನಿರಾಮಯಾಯ ನಮಃ ।
ಓಂ ಕಾನ್ತಾಯ ನಮಃ ।
ಓಂ ನಿರಾತಂಕಾಯ ನಮಃ ।
ಓಂ ನಿರಾಲಮ್ಬಾಯ ನಮಃ ।
ಓಂ ಆತ್ಮಾರಾಮಾಯ ನಮಃ ।
ಓಂ ವಿಶ್ವರೂಪಿಣೇ ನಮಃ ।
ಓಂ ಸರ್ವರೂಪಾಯ ನಮಃ ।
ಓಂ ಕಾಲಹನ್ತ್ರೇ ನಮಃ ।
ಓಂ ಮನಸ್ವಿನೇ ನಮಃ ॥ 860 ॥

ಓಂ ವಿಶ್ವಮಾತ್ರೇ ನಮಃ ।
ಓಂ ಜಗದ್ಧಾತ್ರೇ ನಮಃ ।
ಓಂ ಜಟಿಲಾಯ ನಮಃ ।
ಓಂ ವಿರಾಗಾಯ ನಮಃ ।
ಓಂ ಪವಿತ್ರಾಯ ನಮಃ ।
ಓಂ ಪಾಪತ್ರಯನಾಶನಾಯ ನಮಃ ।
ಓಂ ನಾದರೂಪಾಯ ನಮಃ ।
ಓಂ ಆರಾಧ್ಯಾಯ ನಮಃ ।
ಓಂ ಸಾರಾಯ ನಮಃ ।
ಓಂ ಅನನ್ತಮಾಯಿನೇ ನಮಃ ।
ಓಂ ಧರ್ಮಿಷ್ಠಾಯ ನಮಃ ।
ಓಂ ವರಿಷ್ಠಾಯ ನಮಃ ।
ಓಂ ವರದಾಯ ನಮಃ ।
ಓಂ ಪರಮಪ್ರೇಮಮನ್ತ್ರಾಯ ನಮಃ ।
ಓಂ ಉಗ್ರಾಯ ನಮಃ ।
ಓಂ ವೀರಾಯ ನಮಃ ।
ಓಂ ಮುಕ್ತಿನಾಥಾಯ ನಮಃ ।
ಓಂ ಜಲನ್ಧರಪುತ್ರಘ್ನಾಯ ನಮಃ ।
ಓಂ ಅಧರ್ಮಶತ್ರುರೂಪಾಯ ನಮಃ ।
ಓಂ ದುನ್ದುಭಿಮರ್ದನಾಯ ನಮಃ ॥ 880 ॥

ಓಂ ಅಜಾತಶತ್ರವೇ ನಮಃ ।
ಓಂ ಬ್ರಹ್ಮಶಿರಶ್ಛೇತ್ರೇ ನಮಃ ।
ಓಂ ಕಾಲಕೂಟವಿಷಾದಿನೇ ನಮಃ ।
ಓಂ ಜಿತಶತ್ರವೇ ನಮಃ ।
ಓಂ ಗುಹ್ಯಾಯ ನಮಃ ।
ಓಂ ಜಗತ್ಸಂಹಾರಕಾಯ ನಮಃ ।
ಓಂ ಏಕಾದಶಸ್ವರೂಪಾಯ ನಮಃ ।
ಓಂ ವಹ್ನಿಮೂರ್ತಯೇ ನಮಃ ।
ಓಂ ತೀರ್ಥನಾಥಾಯ ನಮಃ ।
ಓಂ ಅಘೋರಭದ್ರಾಯ ನಮಃ ।
ಓಂ ಅತಿಕ್ರೂರಾಯ ನಮಃ ।
ಓಂ ರುದ್ರಕೋಪಸಮುದ್ಭೂತಾಯ ನಮಃ ।
ಓಂ ಸರ್ಪರಾಜನಿವೀತಾಯ ನಮಃ ।
ಓಂ ಜ್ವಲನ್ನೇತ್ರಾಯ ನಮಃ ।
ಓಂ ಭ್ರಮಿತಾಭರಣಾಯ ನಮಃ ।
ಓಂ ತ್ರಿಶೂಲಾಯುಧಧಾರಿಣೇ ನಮಃ ।
ಓಂ ಶತ್ರುಪ್ರತಾಪನಿಧನಾಯ ನಮಃ ।
ಓಂ ಧನಾಧ್ಯಕ್ಷಾಯ ನಮಃ ।
ಓಂ ಶಶಿಶೇಖರಾಯ ನಮಃ ।
ಓಂ ಹರಿಕೇಶವಪುರ್ಧರಾಯ ನಮಃ ॥ 900 ॥

ಓಂ ಜಟಾಮಕುಟಧಾರಿಣೇ ನಮಃ ।
ಓಂ ದಕ್ಷಯಜ್ಞವಿನಾಶಕಾಯ ನಮಃ ।
ಓಂ ಊರ್ಜಸ್ವಲಾಯ ನಮಃ ।
ಓಂ ನೀಲಶಿಖಂಡಿನೇ ನಮಃ ।
ಓಂ ನಟನಪ್ರಿಯಾಯ ನಮಃ ।
ಓಂ ನೀಲಜ್ವಾಲೋಜ್ಜಲನಾಯ ನಮಃ ।
ಓಂ ಧನ್ವಿನೇತ್ರಾಯ ನಮಃ ।
ಓಂ ಜ್ಯೇಷ್ಠಾಯ ನಮಃ ।
ಓಂ ಮುಖಘ್ನಾಯ ನಮಃ । ಮಖಘ್ನಾಯ
ಓಂ ಅರಿದರ್ಪಘ್ನಾಯ ನಮಃ ।
ಓಂ ಆತ್ಮಯೋನಯೇ ನಮಃ ।
ಓಂ ಕಾಲಭಕ್ಷಕಾಯ ನಮಃ ।
ಓಂ ಗಮ್ಭೀರಾಯ ನಮಃ ।
ಓಂ ಕಲಂಕರಹಿತಾಯ ನಮಃ ।
ಓಂ ಜ್ವಲನ್ನೇತ್ರಾಯ ನಮಃ ।
ಓಂ ಶರಭರೂಪಾಯ ನಮಃ ।
ಓಂ ಕಾಲಕಂಠಾಯ ನಮಃ ।
ಓಂ ಭೂತರೂಪಧೃತೇ ನಮಃ ।
ಓಂ ಪರೋಕ್ಷವರದಾಯ ನಮಃ ।
ಓಂ ಕಲಿಸಂಹಾರಕೃತೇ ನಮಃ ॥ 920 ॥

ಓಂ ಆದಿಭೀಮಾಯ ನಮಃ ।
ಓಂ ಗಣಪಾಲಕಾಯ ನಮಃ ।
ಓಂ ಭೋಗ್ಯಾಯ ನಮಃ ।
ಓಂ ಭೋಗದಾತ್ರೇ ನಮಃ ।
ಓಂ ಧೂರ್ಜಟಾಯ ನಮಃ ।
ಓಂ ಖೇಟಧಾರಿಣೇ ನಮಃ ।
ಓಂ ವಿಜಯಾತ್ಮನೇ ನಮಃ ।
ಓಂ ಜಯಪ್ರದಾಯ ನಮಃ ।
ಓಂ ಭೀಮರೂಪಾಯ ನಮಃ ।
ಓಂ ನೀಲಕಂಠಾಯ ನಮಃ ।
ಓಂ ನಿರಾಮಯಾಯ ನಮಃ ।
ಓಂ ಭುಜಂಗಭೂಷಣಾಯ ನಮಃ ।
ಓಂ ಗಹನಾಯ ನಮಃ ।
ಓಂ ದಾಮಭೂಷಣಾಯ ನಮಃ ।
ಓಂ ಟಂಕಹಸ್ತಾಯ ನಮಃ ।
ಓಂ ಶರಚಾಪಧರಾಯ ನಮಃ ।
ಓಂ ಪ್ರಾಣದಾಯ ನಮಃ ।
ಓಂ ಮೃಗಾಸನಾಯ ನಮಃ ।
ಓಂ ಮಹಾವಶ್ಯಾಯ ನಮಃ ।
ಓಂ ಮಹಾಸತ್ಯರೂಪಿಣೇ ನಮಃ ॥ 940 ॥

ಓಂ ಮಹಾಕ್ಷಾಮಾನ್ತಕಾಯ ನಮಃ ।
ಓಂ ವಿಶಾಲಮೂರ್ತಯೇ ನಮಃ ।
ಓಂ ಮೋಹಕಾಯ ನಮಃ ।
ಓಂ ಜಾಡ್ಯಕಾರಿಣೇ ನಮಃ । ಜೃಮ್ಭಕಾರಿಣೇ
ಓಂ ದಿವಿವಾಸಿನೇ ನಮಃ ।
ಓಂ ರುದ್ರರೂಪಾಯ ನಮಃ ।
ಓಂ ಸರಸಾಯ ನಮಃ ।
ಓಂ ದುಃಸ್ವಪ್ನನಾಶನಾಯ ನಮಃ ।
ಓಂ ವಜ್ರದಂಷ್ಟ್ರಾಯ ನಮಃ ।
ಓಂ ವಕ್ರದನ್ತಾಯ ನಮಃ ।
ಓಂ ಸುದಾನ್ತಾಯ ನಮಃ ।
ಓಂ ಜಟಾಧರಾಯ ನಮಃ ।
ಓಂ ಸೌಮ್ಯಾಯ ನಮಃ ।
ಓಂ ಭೂತಭಾವನಾಯ ನಮಃ ।
ಓಂ ದಾರಿದ್ರ್ಯನಾಶನಾಯ ನಮಃ ।
ಓಂ ಅಸುರಕುಲನಾಶನಾಯ ನಮಃ ।
ಓಂ ಮಾರಘ್ನಾಯ ನಮಃ ।
ಓಂ ಕೈಲಾಸವಾಸಿನೇ ನಮಃ ।
ಓಂ ಕ್ಷೇಮಕ್ಷೇತ್ರಾಯ ನಮಃ ।
ಓಂ ಬಿನ್ದೂತ್ತಮಾಯ ನಮಃ ॥ 960 ॥

ಓಂ ಆದಿಕಪಾಲಾಯ ನಮಃ ।
ಓಂ ಬೃಹಲ್ಲೋಚನಾಯ ನಮಃ ।
ಓಂ ಭಸ್ಮಧೃತೇ ನಮಃ ।
ಓಂ ವೀರಭದ್ರಾಯ ನಮಃ ।
ಓಂ ವಿಷಹರಾಯ ನಮಃ ।
ಓಂ ಈಶಾನವಕ್ತ್ರಾಯ ನಮಃ ।
ಓಂ ಕಾರಣಮೂರ್ತಯೇ ನಮಃ ।
ಓಂ ಮಹಾಭೂತಾಯ ನಮಃ ।
ಓಂ ಮಹಾಡಮ್ಭಾಯ ನಮಃ ।
ಓಂ ರುದ್ರಾಯ ನಮಃ ।
ಓಂ ಉನ್ಮತ್ತಾಯ ನಮಃ ।
ಓಂ ತ್ರೇತಾಸಾರಾಯ ನಮಃ ।
ಓಂ ಹುಂಕಾರಕಾಯ ನಮಃ ।
ಓಂ ಅಚಿನ್ತ್ಯಾಯ ನಮಃ ।
ಓಂ ಬ್ರಹ್ಮಣೇ ನಮಃ ।
ಓಂ ಕಿಂಕಿಣೀಧೃತೇ ನಮಃ ।
ಓಂ ಘಾತುಕಾಯ ನಮಃ ।
ಓಂ ವೀಣಾಪಂಚಮನಿಃಸ್ವನಿನೇ ನಮಃ ।
ಓಂ ಶ್ಯಾಮನಿಭಾಯ ನಮಃ ।
ಓಂ ಅಟ್ಟಹಾಸಾಯ ನಮಃ ॥ 980 ॥

ಓಂ ರಕ್ತವರ್ಣಾಯ ನಮಃ ।
ಓಂ ಉಗ್ರಾಯ ನಮಃ ।
ಓಂ ಅಂಗಧೃತೇ ನಮಃ ।
ಓಂ ಆಧಾರಾಯ ನಮಃ ।
ಓಂ ಶತ್ರುಮಥನಾಯ ನಮಃ ।
ಓಂ ವಾಮಪಾದಪುರಃಸ್ಥಿತಾಯ ನಮಃ ।
ಓಂ ಪೂರ್ವಫಲ್ಗುನೀನಕ್ಷತ್ರವಾಸಿನೇ ನಮಃ ।
ಓಂ ಅಸುರಯುದ್ಧಕೋಲಾಹಲಾಯ ನಮಃ ।
ಓಂ ಸೂರ್ಯಮಂಡಲಮಧ್ಯಗಾಯ ನಮಃ ।
ಓಂ ಚನ್ದ್ರಮಂಡಲಮಧ್ಯಗಾಯ ನಮಃ ।
ಓಂ ಚಾರುಹಾಸಾಯ ನಮಃ ।
ಓಂ ತೇಜಃಸ್ವರೂಪಾಯ ನಮಃ ।
ಓಂ ತೇಜೋಮೂರ್ತಯೇ ನಮಃ ।
ಓಂ ಭಸ್ಮರೂಪತ್ರಿಪುಂಡ್ರಾಯ ನಮಃ ।
ಓಂ ಭಯಾವಹಾಯ ನಮಃ ।
ಓಂ ಸಹಸ್ರಾಕ್ಷಾಯ ನಮಃ ।
ಓಂ ಸಹಸ್ರಬಾಹವೇ ನಮಃ ।
ಓಂ ಸಹಸ್ರನಯನಾರ್ಚಿತಾಯ ನಮಃ ।
ಓಂ ಕುನ್ದಮೂಲೇಶ್ವರಾಯ ನಮಃ ।
ಓಂ ಅಘೋರಮೂರ್ತಯೇ ನಮಃ ॥ 1000 ॥

ಇತಿ ಶಿವಂ ।

Also Read 1000 Names of Aghora Murti 2:

1000 Names of Aghoramurti | Sahasranamavali Stotram 2 Lyrics in Hindi | English | Bengali | Gujarati | Punjabi | Kannada | Malayalam | Oriya | Telugu | Tamil

There is a mistaken impression that Lord Aghoramurthy and Virabhadra are one and the same.

About Tiruvenkadu, the temple of three murtis.

There are three shivaroopams in tiruvenkadu (shwetaranyam in Sanskrit – literally, a white forest), sirkazhi, nagapattinam district, Tamil Nadu. These are: shwetaranyeshwara, nataraja and aghoramurthy. tiruvenkadu is one of the six places considered to be equal to kashi. The other five are: rameshwaram, shrivanciyam, gaya, triveni sangamam and tilatarpanapuri. The holy water tanks of this temple are three: Agni, Surya and Chandra while the sthalavrukshams are Bilva, Al (Ficus benghalensis) and kon^rai (casia fistulla). This shrine is one among the 51 ‘shakthi pitthas’.

All the three forms of the Lord enjoy equal importance. The consort of shwetaranyeshwara is brahmavidyambal; the Lord was worshipped by budha, soorya, chandra, indra and airavata. The place is dedicated to budha and constitutes one of the Navagraha sthalams in Tamil Nadu. Legend has it that the child-poet and saivite saint Shri Tirugnansambandar found that he could not step into this place as it was fully entrenched by shivalingams – there was not even an iota of space to step in as the entire surface was populated with lingas; he hence cried ‘maa’ that ambal came down, placed him on her right side and carried him in. By this deed, She became ‘pillai idduki amman‘ (the Mother who bestows progeny on the childless); Lord Vinayaka located closer to the pond from where sambandar screamed, became sambanda vinayakar. Worshipping the rudra padam here and feeding 21 persons would help one to overcome pitru dosha (as per the proclaimed statement of sambandar).

Lord Nataraja exposed here His nine-fold dance in the form of ‘Omen’ or ‘presage’. Lord nataraja acquires special importance for the reason that this temple is known as Adi chidambaram. Similar to chidambaram, Lord Vishnu is found closer to the sannidhi of nataraja. The temple has a separate historical literature called, ‘chidambara rahasyam’.

One among the ashtashta (64) forms of Shiva, Lord Aghoramurthy can be found in this place alone and nowhere else. On the northern side of the sanctum sanctorum, the deity and the utsava murthy are located separately. An asura by name ‘Maruttuvasuran’worshipped Lord Brahma who got pleased and gave him many powers. With these he started tormenting the devas. At their request Lord Shiva sent nandikeshwara who drove him out and provided the required solace to the devas. However, the defeated Maruttuvasuran meditated upon Lord Shiva and obtained His trishul. nandikeshwara could not fight against the trishul that he finally got injured everywhere. On nandi’s prayers, Lord Shiva unleashed Aghoramurthy from one of his five faces to challenge Maruttuvsuran. The latter, at the very sight of aghoramurthy, surrendered to Him and craved pardon. One could find Maruttuvasuran under the feet of Aghoramurthy and the injured nandi as well in the temple.

Aghoramurty versus Virabhadra:

Contrary to popular belief, there is a big difference between virabhadra and aghoramurthy. In terms of the book ‘shivaprakrama’virabhadra is a 44th (out of 64) form of Lord Shiva. Known as ‘daksha yagna hata murthy‘, virabhadra manifested himself from eyes of Lord Shiva to destroy daksha’s yagna. virabhadra also destroyed the yagna of satadantu (check spelling) [a devotee of Lord Shiva who became arrogant later that he started humiliating the Lord) and killed him using the aghorastra. Notice that virabhadra used aghorastra here but was not known as Aghoramurthy. Hence again, this ‘Aghoravirabhadra‘ is different from ‘Aghoramurthy‘.

The 43rd form of Lord Shiva is Aghoramurthy who manifested himself from one of the faces of Lord Shiva called aghoramukham. The purpose of this form of the Lord should be understood only from the sthalapurana of tiruvenkadu as above. It stated that even a lakh of eyes would not suffice to enjoy the beauty of the Lord. Dark colored, with a stunningly impressive and handsome standing posture, He keeps the left leg in the front; depresses the right toe and the next finger, ready to walk; has eight hands and seven weapons including the drum and the trishul; wears red cloth; the third eye releases a jwala of fire; displays his teeth in a frightening manner; wears a garland of 14 snakes around his neck. The Lord appeared in this form on a Sunday in the month of magham, krushnapaksham, [prathama titi] with the star Pooram. To this date, every year during this time, the leela of the Lord extinguishing the ego of Maruttuvasuran is celebrated as a festival; on the night of every Sunday, aghora-puja is performed; the same puja is done with pomp and glory during the kartika month.

The uttarakarana-Agama states that the aforesaid ashtabuja aghoramurthy as the Lord who purifies this world; grants you victory in all wars; removes brahmahati and other doshas including maapadaka dosham; obliterates the sin committed by a disciple against his guru; and forgives the sin of stealing Shiva’s belongings. He gives you resounding prosperity and mukti. He has three eyes; 8 shoulders, fearsome and fearful; has sharp teeth; shrunk forehead and eyebrows; black colored body as good as the black clouds; has long and beautiful eyes; smears on his forehead the half-moon as vibhuti; carries weapons like trishul, vedhal, short sword, drum, kapalam, long sword, and shield.

The same Agama states that virabhadra as the Lord who decimates your wrongs and crimes; removes all difficulties; Lord who occupies an exalted status; destroyed the yagna of daksha; has four shoulders; three eyes; illuminating hairlock; beautiful teeth; wears a garland that makes a melodious sound; wears a garland of frightening kapalamala; wears padhuka that has blemish-less and tinkling ankle-rings; nilakanth; wears a dress called kancukam; carries weapons like sword, shield, bow and arrow, kapalam etc. Has a beautiful red complexion; eyes that cause fear. Praying like this, do this prathishta of virabhadra.

1000 Names of Aghora Murti | Sahasranamavali Stotram 2 Lyrics in Kannada

Leave a Reply

Your email address will not be published. Required fields are marked *

Scroll to top