This compilation of the 108 names of Lord Hanuman is taken from the silver plate engraving on the Hanuman Salasar Temple, Rajasthan. Was before published in Kalyan magazine of Gita Press, Gorakhpur.
Hanumada Ashtottarashata Namavali 6 Lyrics in Kannada:
॥ ಶ್ರೀಹನುಮದಾಷ್ಟೋತ್ತರಶತನಾಮಾವಲೀ 6 ॥
ಓಂ ಅಂಜನೀಗರ್ಭಸಮ್ಭೂತಾಯ ನಮಃ ।
ಓಂ ವಾಯುಪುತ್ರಾಯ ನಮಃ ।
ಓಂ ಚಿರಂಜೀವಿನೇ ನಮಃ ।
ಓಂ ಮಹಾಬಲಾಯ ನಮಃ ।
ಓಂ ಕರ್ಣಕುಂಡಲಾಯ ನಮಃ ।
ಓಂ ಬ್ರಹ್ಮಚಾರಿಣೇ ನಮಃ ।
ಓಂ ಗ್ರಾಮವಾಸಿನೇ ನಮಃ ।
ಓಂ ಪಿಂಗಕೇಶಾಯ ನಮಃ ।
ಓಂ ರಾಮದೂತಾಯ ನಮಃ ।
ಓಂ ಸುಗ್ರೀವಕಾರ್ಯಕರ್ತ್ರೇ ನಮಃ । 10 ।
ಓಂ ಬಾಲೀನಿಗ್ರಹಕಾರಕಾಯ ನಮಃ ।
ಓಂ ರುದ್ರಾವತಾರಾಯ ನಮಃ ।
ಓಂ ಹನುಮತೇ ನಮಃ ।
ಓಂ ಸುಗ್ರೀವಪ್ರಿಯಸೇವಕಾಯ ನಮಃ ।
ಓಂ ಸಾಗರಕ್ರಮಣಾಯ ನಮಃ ।
ಓಂ ಸೀತಾಶೋಕನಿವಾರಣಾಯ ನಮಃ ।
ಓಂ ಛಾಯಾಗ್ರಾಹೀನಿಹನ್ತ್ರೇ ನಮಃ ।
ಓಂ ಪರ್ವತಾಧಿಶ್ರಿತಾಯ ನಮಃ ।
ಓಂ ಪ್ರಮಾಥಾಯ ನಮಃ ।
ಓಂ ವನಭಂಗಾಯ ನಮಃ । 20 ।
ಓಂ ಮಹಾಬಲಪರಾಕ್ರಮಾಯ ನಮಃ ।
ಓಂ ಮಹಾಯೋದ್ಧ್ರೇ ನಮಃ ।
ಓಂ ಧೀರಾಯ ನಮಃ ।
ಓಂ ಸರ್ವಾಸುರಮಹೋದ್ಯತಾಯ ನಮಃ ।
ಓಂ ಅಗ್ನಿಸೂಕ್ತೋಕ್ತಚಾರಿಣೇ ನಮಃ ।
ಓಂ ಭೀಮಗರ್ವವಿನಾಶಾಯ ನಮಃ ।
ಓಂ ಶಿವಲಿಂಗಪ್ರತಿಷ್ಠಾತ್ರೇ ನಮಃ ।
ಓಂ ಅನಘಾಯ ನಮಃ ।
ಓಂ ಕಾರ್ಯಸಾಧಕಾಯ ನಮಃ ।
ಓಂ ವಜ್ರಾಂಗಾಯ ನಮಃ । 30 ।
ಓಂ ಭಾಸ್ಕರಗ್ರಾಸಾಯ ನಮಃ ।
ಓಂ ಬ್ರಹ್ಮಾದಿಸುರವನ್ದಿತಾಯ ನಮಃ ।
ಓಂ ಕಾರ್ಯಕರ್ತ್ರೇ ನಮಃ ।
ಓಂ ಕಾರ್ಯಾರ್ಥಿನೇ ನಮಃ ।
ಓಂ ದಾನವಾನ್ತಕಾಯ ನಮಃ ।
ಓಂ ಅಗ್ರವಿದ್ಯಾನಾಂ ಪಂಡಿತಾಯ ನಮಃ ।
ಓಂ ವನಮಾಲಿನೇ ನಮಃ ।
ಓಂ ಅಸುರಾನ್ತಕಾಯ ನಮಃ ।
ಓಂ ವಜ್ರಕಾಯಾಯ ನಮಃ ।
ಓಂ ಮಹಾವೀರಾಯ ನಮಃ ।
ಓಂ ರಣಾಂಗಣಚರಾಯ ನಮಃ । 40 ।
ಓಂ ಅಕ್ಷಾಸುರನಿಹನ್ತ್ರೇ ನಮಃ ।
ಓಂ ಜಮ್ಬುಮಾಲೀವಿದಾರಣಾಯ ನಮಃ ।
ಓಂ ಇನ್ದ್ರಜೀದ್ಗರ್ವಸಂಹರ್ತ್ರೇ ನಮಃ ।
ಓಂ ಮನ್ತ್ರೀನನ್ದನಘಾತಕಾಯ ನಮಃ ।
ಓಂ ಸೌಮಿತ್ರಿಪ್ರಾಣದಾಯ ನಮಃ ।
ಓಂ ಸರ್ವವಾನರರಕ್ಷಕಾಯ ನಮಃ ।
ಓಂ ಸಂಜೀವನನಗೋದ್ವಾಹಿನೇ ನಮಃ ।
ಓಂ ಕಪಿರಾಜಾಯ ನಮಃ ।
ಓಂ ಕಾಲನಿಧಯೇ ನಮಃ ।
ಓಂ ದಧಿಮುಖಾದಿಗರ್ವಸಂಹರ್ತ್ರೇ ನಮಃ । 50 ।
ಓಂ ಧೂಮ್ರವಿದಾರಣಾಯ ನಮಃ ।
ಓಂ ಅಹಿರಾವಣಹನ್ತ್ರೇ ನಮಃ ।
ಓಂ ದೋರ್ದಂಡಶೋಭಿತಾಯ ನಮಃ ।
ಓಂ ಗರಲಾಗರ್ವಹರಣಾಯ ನಮಃ ।
ಓಂ ಲಂಕಾಪ್ರಾಸಾದಭಂಜಕಾಯ ನಮಃ ।
ಓಂ ಮಾರುತಯೇ ನಮಃ ।
ಓಂ ಅಂಜನೀವಾಕ್ಯಸಾಧಾಕಾಯ ನಮಃ ।
ಓಂ ಲೋಕಧಾರಿಣೇ ನಮಃ ।
ಓಂ ಲೋಕಕರ್ತ್ರೇ ನಮಃ ।
ಓಂ ಲೋಕದಾಯ ನಮಃ । 60 ।
ಓಂ ಲೋಕವನ್ದಿತಾಯ ನಮಃ ।
ಓಂ ದಶಾಸ್ಯಗರ್ವಹನ್ತ್ರೇ ನಮಃ ।
ಓಂ ಫಾಲ್ಗುನಭಂಜಕಾಯ ನಮಃ ।
ಓಂ ಕಿರೀಟೀಕಾರ್ಯಕರ್ತ್ರೇ ನಮಃ ।
ಓಂ ದುಷ್ಟದುರ್ಜಯಖಂಡನಾಯ ನಮಃ ।
ಓಂ ವೀರ್ಯಕರ್ತ್ರೇ ನಮಃ ।
ಓಂ ವೀರ್ಯವರ್ಯಾಯ ನಮಃ ।
ಓಂ ಬಾಲಪರಾಕ್ರಮಾಯ ನಮಃ ।
ಓಂ ರಾಮೇಷ್ಟಾಯ ನಮಃ ।
ಓಂ ಭೀಮಕರ್ಮಣೇ ನಮಃ । 70 ।
ಓಂ ಭೀಮಕಾರ್ಯಪ್ರಸಾಧಕಾಯ ನಮಃ ।
ಓಂ ವಿರೋಧಿವೀರಾಯ ನಮಃ ।
ಓಂ ಮೋಹನಾಶಿನೇ ನಮಃ ।
ಓಂ ಬ್ರಹ್ಮಮನ್ತ್ರಿಣೇ ನಮಃ ।
ಓಂ ಸರ್ವಕಾರ್ಯಾಣಾಂ ಸಹಾಯಕಾಯ ನಮಃ ।
ಓಂ ರುದ್ರರೂಪೀಮಹೇಶ್ವರಾಯ ನಮಃ ।
ಓಂ ಮೃತವಾನರಸಂಜೀವಿನೇ ನಮಃ ।
ಓಂ ಮಕರೀಶಾಪಖಂಡನಾಯ ನಮಃ ।
ಓಂ ಅರ್ಜುನಧ್ವಜವಾಸಿನೇ ನಮಃ ।
ಓಂ ರಾಮಪ್ರೀತಿಕರಾಯ ನಮಃ । 80 ।
ಓಂ ರಾಮಸೇವಿನೇ ನಮಃ ।
ಓಂ ಕಾಲಮೇಘಾನ್ತಕಾಯ ನಮಃ ।
ಓಂ ಲಂಕಾನಿಗ್ರಹಕಾರಿಣೇ ನಮಃ ।
ಓಂ ಸೀತಾನ್ವೇಷಣತತ್ಪರಾಯ ನಮಃ ।
ಓಂ ಸುಗ್ರೀವಸಾರಥಯೇ ನಮಃ ।
ಓಂ ಶೂರಾಯ ನಮಃ ।
ಓಂ ಕುಮ್ಭಕರ್ಣಕೃತಾನ್ತಕಾಯ ನಮಃ ।
ಓಂ ಕಾಮರೂಪಿಣೇ ನಮಃ ।
ಓಂ ಕಪೀನ್ದ್ರಾಯ ನಮಃ ।
ಓಂ ಪಿಂಗಾಕ್ಷಾಯ ನಮಃ । 90 ।
ಓಂ ಕಪಿನಾಯಕಾಯ ನಮಃ ।
ಓಂ ಪುತ್ರಸ್ಥಾಪನಕರ್ತ್ರೇ ನಮಃ ।
ಓಂ ಬಲವತೇ ನಮಃ ।
ಓಂ ಮಾರುತಾತ್ಮಜಾಯ ನಮಃ ।
ಓಂ ರಾಮಭಕ್ತಾಯ ನಮಃ ।
ಓಂ ಸದಾಚಾರಿಣೇ ನಮಃ ।
ಓಂ ಯುವಾನವಿಕ್ರಮೋರ್ಜಿತಾಯ ನಮಃ ।
ಓಂ ಮತಿಮತೇ ನಮಃ ।
ಓಂ ತುಲಾಧಾರಪಾವನಾಯ ನಮಃ ।
ಓಂ ಪ್ರವೀಣಾಯ ನಮಃ । 100 ।
ಓಂ ಪಾಪಸಂಹಾರಕಾಯ ನಮಃ ।
ಓಂ ಗುಣಾಢ್ಯಾಯ ನಮಃ ।
ಓಂ ನರವನ್ದಿತಾಯ ನಮಃ ।
ಓಂ ದುಷ್ಟದಾನವಸಂಹಾರಿಣೇ ನಮಃ ।
ಓಂ ಮಹಾಯೋಗಿನೇ ನಮಃ ।
ಓಂ ಮಹೋದರಾಯ ನಮಃ ।
ಓಂ ರಾಮಸನ್ಮುಖಾಯ ನಮಃ ।
ಓಂ ರಾಮಪೂಜಕಾಯ ನಮಃ । 108 ।
Also Read 108 Names of Sri Anjaneya 6:
108 Names of Sri Hanuman 6 | Ashtottara Shatanamavali Lyrics in Hindi | English | Bengali | Gujarati | Punjabi | Kannada | Malayalam | Oriya | Telugu | Tamil