Shiva Stotram

Chandramoulisha Stotram Lyrics in Kannada | Kannada Shlokas

ಚನ್ದ್ರಮೌಲೀಶ ಸ್ತೋತ್ರಮ್ Lyrics in Kannada:

ಓ~ಂಕಾರಜಪರತಾನಾಮೋಙ್ಕಾರಾರ್ಥಂ ಮುದಾ ವಿವೃಣ್ವಾನಮ್ |
ಓಜಃಪ್ರದಂ ನತೇಭ್ಯಸ್ತಮಹಂ ಪ್ರಣಮಾಮಿ ಚನ್ದ್ರಮೌಲೀಶಮ್ ||೧||

ನಮ್ರಸುರಾಸುರನಿಕರಂ ನಳಿನಾಹಙ್ಕಾರಹಾರಿಪದಯುಗಳಮ್ |
ನಮದಿಷ್ಟದಾನಧೀರಂ ಸತತಂ ಪ್ರಣಮಾಮಿ ಚನ್ದ್ರಮೌಲೀಶಮ್ ||೨||

ಮನನಾದ್ಯತ್ಪದಯೋಃ ಖಲು ಮಹತೀಂ ಸಿದ್ಧಿಂ ಜವಾತ್ಪ್ರಪದ್ಯನ್ತೇ |
ಮನ್ದೇತರಲಕ್ಷ್ಮೀಪ್ರದಮನಿಶಂ ಪ್ರಣಮಾಮಿ ಚನ್ದ್ರಮೌಲೀಶಮ್ || ೩||

ಶಿತಿಕಣ್ಠಮಿನ್ದುದಿನಕರಶುಚಿಲೋಚನಮಮ್ಬುಜಾಕ್ಷವಿಧಿಸೇವ್ಯಮ್ |
ನತಮತಿದಾನಧುರೀಣಂ ಸತತಂ ಪ್ರಣಮಾಮಿ ಚನ್ದ್ರಮೌಲೀಶಮ್ || ೪||

ವಾಚೋ ವಿನಿವರ್ತನ್ತೇ ಯಸ್ಮಾದಪ್ರಾಪ್ಯ ಸಹ ಹೃದೈವೇತಿ |
ಗೀಯನ್ತೇ ಶ್ರುತಿತತಿಭಿಸ್ತಮಹಂ ಪ್ರಣಮಾಮಿ ಚನ್ದ್ರಮೌಲೀಶಮ್ || ೫||

ಯಚ್ಛನ್ತಿ ಯತ್ಪದಾಂಬುಜಭಕ್ತಾಃ ಕುತುಕಾತ್ಸ್ವಭಕ್ತೇಭ್ಯಃ |
ಸರ್ವಾನಪಿ ಪುರುಷಾರ್ಥಾಂಸ್ತಮಹಂ ಪ್ರಣಮಾಮಿ ಚನ್ದ್ರಮೌಲೀಶಮ್ || ೬||

ಪಞ್ಚಾಕ್ಷರಮನುವರ್ಣೈರಾದೌ ಕ್ಲೃಪ್ತಾಂ ಸ್ತುತಿಂ ಪಠನ್ನೇನಾಮ್ |
ಪ್ರಾಪ್ಯ ದೃಢಾಂ ಶಿವಭಕ್ತಿಂ ಭುಕ್ತ್ವಾ ಭೋಗಾ~ಂಲ್ಲಭೇತ ಮುಕ್ತಿಮಪಿ ||೭||

ಇತಿ ಚನ್ದ್ರಮೌಲೀಶಸ್ತೋತ್ರಂ ಸಂಪೂರ್ಣಮ್ ||