Templesinindiainfo

Best Spiritual Website

Sri Ganapati Gakara Ashtottara Satanama Stotram Lyrics in Kannada

Ganesha also spelled Ganesh, also called Ganapati, is an elephant-headed Hindu god, who is traditionally worshipped before any major activity and is the patron of intellectuals, bankers, scribes, and authors. Ganapati means both “Lord of the People” (gana means the common people) and “Lord of the Ganas” (Ganesha is the chief of the ganas, the goblin hosts of Shiva). His Vahana is the large Indian bandicoot rat, which symbolizes Ganesha’s ability to overcome anything to get what he wants. Like a rat and like an elephant, Ganesha is a remover of obstacles. Lord Shiva and Parvati Devi are their parents, and Subramanya (Karthikeya) is his brother. His image is found throughout India, Nepal, Sri Lanka, Fiji, Thailand, Mauritius, Bali (Indonesia) and Bangladesh.

Ganapati Gakara Ashtottara Satanama Stotram Lyrics in Kannada:

ಶ್ರೀಗಣಪತಿಗಕಾರಾಷ್ಟೋತ್ತರಶತನಾಮಸ್ತೋತ್ರಮ್
ಓಂ ಶ್ರೀಗಣೇಶಾಯ ನಮಃ ।
ಗಕಾರರೂಪೋ ಗಂಬೀಜೋ ಗಣೇಶೋ ಗಣವಂದಿತಃ |
ಗಣನೀಯೋ ಗಣೋಗಣ್ಯೋ ಗಣನಾತೀತ ಸದ್ಗುಣಃ || 1 ||

ಗಗನಾದಿಕಸೃದ್ಗಂಗಾಸುತೋಗಂಗಾಸುತಾರ್ಚಿತಃ |
ಗಂಗಾಧರಪ್ರೀತಿಕರೋಗವೀಶೇಡ್ಯೋಗದಾಪಹಃ || 2 ||

ಗದಾಧರನುತೋ ಗದ್ಯಪದ್ಯಾತ್ಮಕಕವಿತ್ವದಃ |
ಗಜಾಸ್ಯೋ ಗಜಲಕ್ಷ್ಮೀವಾನ್ ಗಜವಾಜಿರಥಪ್ರದಃ || 3 ||

ಗಂಜಾನಿರತ ಶಿಕ್ಷಾಕೃದ್ಗಣಿತಙ್ಞೋ ಗಣೋತ್ತಮಃ |
ಗಂಡದಾನಾಂಚಿತೋಗಂತಾ ಗಂಡೋಪಲ ಸಮಾಕೃತಿಃ || 4 ||

ಗಗನ ವ್ಯಾಪಕೋ ಗಮ್ಯೋ ಗಮಾನಾದಿ ವಿವರ್ಜಿತಃ |
ಗಂಡದೋಷಹರೋ ಗಂಡ ಭ್ರಮದ್ಭ್ರಮರ ಕುಂಡಲಃ || 5 ||

ಗತಾಗತಙ್ಞೋ ಗತಿದೋ ಗತಮೃತ್ಯುರ್ಗತೋದ್ಭವಃ |
ಗಂಧಪ್ರಿಯೋ ಗಂಧವಾಹೋ ಗಂಧಸಿಂಧುರಬೃಂದಗಃ || 6 ||

ಗಂಧಾದಿ ಪೂಜಿತೋ ಗವ್ಯಭೋಕ್ತಾ ಗರ್ಗಾದಿ ಸನ್ನುತಃ |
ಗರಿಷ್ಠೋಗರಭಿದ್ಗರ್ವಹರೋ ಗರಳಿಭೂಷಣಃ || 7 ||

ಗವಿಷ್ಠೋಗರ್ಜಿತಾರಾವೋ ಗಭೀರಹೃದಯೋ ಗದೀ |
ಗಲತ್ಕುಷ್ಠಹರೋ ಗರ್ಭಪ್ರದೋ ಗರ್ಭಾರ್ಭರಕ್ಷಕಃ || 8 ||

ಗರ್ಭಾಧಾರೋ ಗರ್ಭವಾಸಿ ಶಿಶುಙ್ಞಾನ ಪ್ರದಾಯಕಃ |
ಗರುತ್ಮತ್ತುಲ್ಯಜವನೋ ಗರುಡಧ್ವಜವಂದಿತಃ || 9 ||

ಗಯೇಡಿತೋ ಗಯಾಶ್ರಾದ್ಧಫಲದಶ್ಚ ಗಯಾಕೃತಿಃ |
ಗದಾಧರಾವತಾರೀಚ ಗಂಧರ್ವನಗರಾರ್ಚಿತಃ || 10 ||

ಗಂಧರ್ವಗಾನಸಂತುಷ್ಟೋ ಗರುಡಾಗ್ರಜವಂದಿತಃ |
ಗಣರಾತ್ರ ಸಮಾರಾಧ್ಯೋ ಗರ್ಹಣಸ್ತುತಿ ಸಾಮ್ಯಧೀಃ || 11 ||

ಗರ್ತಾಭನಾಭಿರ್ಗವ್ಯೂತಿಃ ದೀರ್ಘತುಂಡೋ ಗಭಸ್ತಿಮಾನ್ |
ಗರ್ಹಿತಾಚಾರ ದೂರಶ್ಚ ಗರುಡೋಪಲಭೂಷಿತಃ || 12 ||

ಗಜಾರಿ ವಿಕ್ರಮೋ ಗಂಧಮೂಷವಾಜೀ ಗತಶ್ರಮಃ |
ಗವೇಷಣೀಯೋ ಗಮನೋ ಗಹನಸ್ಥ ಮುನಿಸ್ತುತಃ || 13 ||

ಗವಯಚ್ಛಿದ್ಗಂಡಕಭಿದ್ಗಹ್ವರಾಪಥವಾರಣಃ |
ಗಜದಂತಾಯುಧೋ ಗರ್ಜದ್ರಿಪುಘ್ನೋ ಗಜಕರ್ಣಿಕಃ || 14 ||

ಗಜಚರ್ಮಾಮಯಚ್ಛೇತ್ತಾ ಗಣಾಧ್ಯಕ್ಷೋಗಣಾರ್ಚಿತಃ |
ಗಣಿಕಾನರ್ತನಪ್ರೀತೋಗಚ್ಛನ್ ಗಂಧಫಲೀ ಪ್ರಿಯಃ || 15 ||

ಗಂಧಕಾದಿ ರಸಾಧೀಶೋ ಗಣಕಾನಂದದಾಯಕಃ |
ಗರಭಾದಿಜನುರ್ಹರ್ತಾ ಗಂಡಕೀಗಾಹನೋತ್ಸುಕಃ || 16 ||

ಗಂಡೂಷೀಕೃತವಾರಾಶಿಃ ಗರಿಮಾಲಘಿಮಾದಿದಃ |
ಗವಾಕ್ಷವತ್ಸೌಧವಾಸೀಗರ್ಭಿತೋ ಗರ್ಭಿಣೀನುತಃ || 17 ||

ಗಂಧಮಾದನಶೈಲಾಭೋ ಗಂಡಭೇರುಂಡವಿಕ್ರಮಃ |
ಗದಿತೋ ಗದ್ಗದಾರಾವ ಸಂಸ್ತುತೋ ಗಹ್ವರೀಪತಿಃ || 18 ||

ಗಜೇಶಾಯ ಗರೀಯಸೇ ಗದ್ಯೇಡ್ಯೋಗತಭೀರ್ಗದಿತಾಗಮಃ |
ಗರ್ಹಣೀಯ ಗುಣಾಭಾವೋ ಗಂಗಾದಿಕ ಶುಚಿಪ್ರದಃ || 19 ||

ಗಣನಾತೀತ ವಿದ್ಯಾಶ್ರೀ ಬಲಾಯುಷ್ಯಾದಿದಾಯಕಃ |
ಏವಂ ಶ್ರೀಗಣನಾಥಸ್ಯ ನಾಮ್ನಾಮಷ್ಟೋತ್ತರಂ ಶತಮ್ || 20 ||

ಪಠನಾಚ್ಛ್ರವಣಾತ್ ಪುಂಸಾಂ ಶ್ರೇಯಃ ಪ್ರೇಮಪ್ರದಾಯಕಮ್ |
ಪೂಜಾಂತೇ ಯಃ ಪಠೇನ್ನಿತ್ಯಂ ಪ್ರೀತಸ್ಸನ್ ತಸ್ಯವಿಘ್ನರಾಟ್ || 21 ||

ಯಂ ಯಂ ಕಾಮಯತೇ ಕಾಮಂ ತಂ ತಂ ಶೀಘ್ರಂ ಪ್ರಯಚ್ಛತಿ |
ದೂರ್ವಯಾಭ್ಯರ್ಚಯನ್ ದೇವಮೇಕವಿಂಶತಿವಾಸರಾನ್ || 22 ||

ಏಕವಿಂಶತಿವಾರಂ ಯೋ ನಿತ್ಯಂ ಸ್ತೋತ್ರಂ ಪಠೇದ್ಯದಿ |
ತಸ್ಯ ಪ್ರಸನ್ನೋ ವಿಘ್ನೇಶಸ್ಸರ್ವಾನ್ ಕಾಮಾನ್ ಪ್ರಯಚ್ಛತಿ || 23 ||

|| ಇತಿ ಶ್ರೀ ಗಣಪತಿ ಗಕಾರ ಅಷ್ಟೋತ್ತರ ಶತನಾಮಸ್ತೋತ್ರಮ್ ||

Also Read:

Sri Ganapati Gakara Ashtottara Satanama Stotram Lyrics in Hindi | English | Bengali | Gujarati | Punjabi | Kannada | Malayalam | Oriya | Telugu | Tamil

Sri Ganapati Gakara Ashtottara Satanama Stotram Lyrics in Kannada

Leave a Reply

Your email address will not be published. Required fields are marked *

Scroll to top