Meenakshi

Meenakshi Stotram 2 Lyrics in Kannada

Shri Minakshi Stotram 2 in Kannada:

॥ ಶ್ರೀಮೀನಾಕ್ಷೀಸ್ತೋತ್ರಂ 2 ॥
ಗೌರೀಂ ಕಾಂಚನಪದ್ಮಿನೀತಟಗೃಹಾಂ ಶ್ರೀಸುಂದರೇಶಪ್ರಿಯಾಂ
ನೀಪಾರಣ್ಯಸುವರ್ಣಕಂದುಕಪರಿಕ್ರೀಡಾವಿಲೋಲಾಮಿಮಾಂ ।
ಶ್ರೀಮತ್ಪಾಂಡ್ಯಕುಲಾಚಲಾಗ್ರವಿಲಸದ್ರತ್ನಪ್ರದೀಪಾಯಿತಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ ॥ 1 ॥

ಗೌರೀಂ ವೇದಕದಂಬಕಾನನಶುಕೀಂ ಶಾಸ್ತ್ರಾಟವೀಕೇಕಿನೀಂ
ವೇದಾಂತಾಖಿಲಧರ್ಮಹೇಮನಲಿನೀಹಂಸೀಂ ಶಿವಾಂ ಶಾಂಭವೀಂ ।
ಓಂಕಾರಂಬುಜನೀಲಮತ್ತಮಧುಪಾಂ ಮಂತ್ರಾಮ್ರಶಾಖಾಂಬಿಕಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ ॥ 2 ॥

ಗೌರೀಂ ನೂಪುರಶೋಭಿತಾಂಘ್ರಿಕಮಲಾಂ ತೂಣೋಲ್ಲಸಜ್ಜಂಘಿಕಾಂ
ರತ್ನಾದರ್ಶಸಮಾನಜಾನುಯುಗಲಾಂ ರಂಭಾನಿಭೋರೂದ್ವಯಾಂ ।
ಕಾಂಚೀಬದ್ಧಮನೋಜ್ಞಪೀನಜಘನಾಮಾವರ್ತನಾಭೀಹೃದಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ ॥ 3 ॥

ಗೌರೀಂ ವ್ಯೋಮಸಮಾನಮಧ್ಯಮಯುತಾಮುತ್ತುಂಗವಕ್ಷೋರುಹಾಂ
ವೀಣಾಮಂಜುಲಶಾರೀಕಾನ್ವಿತಕರಾಂ ಶಂಖಾಭಕಂಠೋಜ್ಜ್ವಲಾಂ ।
ರಾಕಾಚಂದ್ರಸಮಾನಚಾರುವದನಾಂ ರೋಲಮ್ವನೀಲಾಲಕಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ ॥ 4 ॥

ಗೌರೀಂ ಮಂಜುಲಮೀನನೇತ್ರಯುಗಲಾಂ ಕೋದಂಡಸುಭ್ರೂಲತಾಂ
ಬಿಂಬೋಷ್ಠೀಂ ಸ್ಮಿತಕುಂದದಂತರುಚಿರಾಂ ಚಾಂಪೇಯನಾಸೋಜ್ಜ್ವಲಾಂ ।
ಅರ್ಧೇಂದುಪ್ರತಿಬಿಂಬಫಾಲರುಚಿರಾಮಾದರ್ಶಗಂಡಸ್ಥಲಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ ॥ 5 ॥

ಗೌರೀಂ ಕುಂಕುಮಪಂಕಲೇಪಿತಲಸದ್ವಕ್ಷೋಜಕುಂಭೋಜ್ಜ್ವಲಾಂ
ಕಸ್ತೂರೀತಿಲಕಾಲಕಾಂ ಮಲಯಜಾಂ ಗಂಧೋಲಸತ್ಕಂಧರಾಂ ।
ಲಾಕ್ಷಾಕರ್ದಮಶೋಭಿಪಾದಯುಗಲಾಂ ಸಿಂದೂರಸೀಮಂತಿನೀಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ ॥ 6 ॥

ಗೌರೀಂ ಚಂಪಕಮಲ್ಲಿಕಾಸುಕುಸುಮೈಃ ಪುನ್ನಾಗಸೌಗಂಧಿಕಾ-
ದ್ರೋಣೇಂದೀವರಕುಂದಜಾತಿವಕುಲೈರಾಬದ್ಧಚೂಲೀಯುತಾಂ ।
ಮಂದಾರಾರುಣಪದ್ಮಕೇತಕದಲಶ್ರೇಣೀಲಸದ್ವೇಣಿಕಾಂ
ಮೀನಾಕ್ಷೀಂ ಮಧುರೇಶ್ವರೀಂ ಶುಕಧರಾಂ ಶ್ರೀಪಾಂಡ್ಯಬಾಲಾಂ ಭಜೇ ॥ 5 ॥

॥ ಇತಿ ಶ್ರೀಮೀನಾಕ್ಷೀಸ್ತೋತ್ರಂ ಸಂಪೂರ್ಣಂ ॥

Also Read:

Meenakshi Amman Stotram 2 Lyrics in Sanskrit | English | Bengali | Gujarati | Kannada | Malayalam | Oriya | Telugu | Tamil

Add Comment

Click here to post a comment