108 Names of Sri Vidyaranya Lyrics in Kannada
Sri Vidyaranya Ashtottara Shatanamavali in Kannada: ॥ ಶ್ರೀ ವಿದ್ಯಾರಣ್ಯಾಷ್ಟೋತ್ತರಶತನಾಮಾವಲೀ ॥ ಓಂ ವಿದ್ಯಾರಣ್ಯಮಹಾಯೋಗಿನೇ ನಮಃ | ಓಂ ಮಹಾವಿದ್ಯಾಪ್ರಕಾಶಕಾಯ ನಮಃ | ಓಂ ಶ್ರೀವಿದ್ಯಾನಗರೋದ್ಧರ್ತ್ರೇ ನಮಃ | ಓಂ ವಿದ್ಯಾರತ್ನಮಹೋದಧಯೇ ನಮಃ | ಓಂ ರಾಮಾಯಣಮಹಾಸಪ್ತಕೋಟಿಮನ್ತ್ರಪ್ರಕಾಶಕಾಯ ನಮಃ | ಓಂ ಶ್ರೀದೇವೀಕರುಣಾಪೂರ್ಣಾಯ ನಮಃ | ಓಂ ಪರಿಪೂರ್ಣಮನೋರಥಾಯ ನಮಃ | ಓಂ ವಿರೂಪಾಕ್ಷಮಹಾಕ್ಷೇತ್ರಸ್ವರ್ಣವೃಷ್ಟಿಪ್ರಕಲ್ಪಕಾಯ ನಮಃ | ಓಂ ವೇದತ್ರಯೋಲ್ಲಸದ್ಭಾಷ್ಯಕರ್ತ್ರೇ ನಮಃ | ೯ | ಓಂ ತತ್ತ್ವಾರ್ಥಕೋವಿದಾಯ ನಮಃ | ಓಂ ಭಗವತ್ಪಾದನಿರ್ಣೀತಸಿದ್ಧಾನ್ತಸ್ಥಾಪನಪ್ರಭವೇ ನಮಃ […]