Templesinindiainfo

Best Spiritual Website

Vakaradi Sri Varaha Ashtottara Shatanama Stotram Lyrics in Kannada

Vakaradi Sri Varahashtottarashatanama Stotram Lyrics in Kannada:

॥ ವಕಾರಾದಿ ಶ್ರೀವರಾಹಾಷ್ಟೋತ್ತರಶತನಾಮಸ್ತೋತ್ರಮ್ ॥
ಶ್ರೀ ಹಯಗ್ರೀವಾಯ ನಮಃ ।
ಹರಿಃ ಓಂ

ವರಾಹೋ ವರದೋ ವನ್ದ್ಯೋ ವರೇಣ್ಯೋ ವಸುದೇವಭಾಃ ।
ವಷಟ್ಕಾರೋ ವಸುನಿಧಿರ್ವಸುಧೋದ್ಧರಣೋ ವಸುಃ ॥ 1 ॥

ವಸುದೇವೋ ವಸುಮತೀದಂಷ್ಟ್ರೋ ವಸುಮತೀಪ್ರಿಯಃ ।
ವನಧಿಸ್ತೋಮರೋಮಾನ್ಧು ರ್ವಜ್ರರೋಮಾ ವದಾವದಃ ॥ 2 ॥

ವಲಕ್ಷಾಂಗೋ ವಶ್ಯವಿಶ್ವೋ ವಸುಧಾಧರಸನ್ನಿಭಃ ।
ವನಜೋದರದುರ್ವಾರವಿಷಾದಧ್ವಂಸನೋದಯಃ ॥ 3 ॥

ವಲ್ಗತ್ಸಟಾಜಾತವಾತಧೂತಜೀಮೂತಸಂಹತಿಃ ।
ವಜ್ರದಂಷ್ಟ್ರಾಗ್ರವಿಚ್ಛಿನ್ನ ಹಿರಣ್ಯಾಕ್ಷಧರಾಧರಃ ॥ 4 ॥

ವಶಿಷ್ಟಾದ್ಯರ್ಷಿನಿಕರಸ್ತೂಯಮಾನೋ ವನಾಯನಃ ।
ವನಜಾಸನರುದ್ರೇನ್ದ್ರಪ್ರಸಾದಿತ ಮಹಾಶಯಃ ॥ 5 ॥

ವರದಾನವಿನಿರ್ಧೂತಬ್ರಹ್ಮಬ್ರಾಹ್ಮಣಸಂಶಯಃ ।
ವಲ್ಲಭೋ ವಸುಧಾಹಾರಿರಕ್ಷೋಬಲನಿಷೂದನಃ ॥ 6 ॥

ವಜ್ರಸಾರಖುರಾಘಾತದಲಿತಾಬ್ಧಿರಸಾಹಿವಃ ।
ವಲಾದ್ವಾಲೋತ್ಕಟಾಟೋಪಧ್ವಸ್ತಬ್ರಹ್ಮಾಂಡಕರ್ಪರಃ ॥ 7 ॥

ವದನಾನ್ತರ್ಗತಾಯಾತ ಬ್ರಹ್ಮಾಂಡಶ್ವಾಸಪದ್ಧತಿಃ ।
ವರ್ಚಸ್ವೀ ವರದಂಷ್ಟ್ರಾಗ್ರಸಮುನ್ಮೀಲಿತದಿಕ್ತಟಃ ॥ 8 ॥

ವನಜಾಸನನಾಸಾನ್ತರ್ಹಂಸವಾಹಾವರೋಹಿತಃ ।
ವನಜಾಸನದೃಕ್ಪದ್ಮವಿಕಾಸಾದ್ಭುತಭಾಸ್ಕರಃ ॥ 9 ॥

ವಸುಧಾಭ್ರಮರಾರೂಢದಂಷ್ಟ್ರಾಪದ್ಮಾಗ್ರಕೇಸರಃ ।
ವಸುಧಾಧೂಮಮಷಿಕಾ ರಮ್ಯದಂಷ್ಟ್ರಾಪ್ರದೀಪಕಃ ॥ 10 ॥

ವಸುಧಾಸಹಸ್ರಪತ್ರಮೃಣಾಲಾಯಿತ ದಂಷ್ಟ್ರಿಕಃ ।
ವಸುಧೇನ್ದೀವರಾಕ್ರಾನ್ತದಂಷ್ಟ್ರಾಚನ್ದ್ರಕಲಾಂಚಿತಃ ॥ 11 ॥

ವಸುಧಾಭಾಜನಾಲಮ್ಬದಂಷ್ಟ್ರಾರಜತಯಷ್ಟಿಕಃ ।
ವಸುಧಾಭೂಧರಾವೇಧಿ ದಂಷ್ಟ್ರಾಸೂಚೀಕೃತಾದ್ಭುತಃ ॥ 12 ॥

ವಸುಧಾಸಾಗರಾಹಾರ್ಯಲೋಕಲೋಕಪಧೃದ್ರದಃ ।
ವಸುಧಾವಸುಧಾಹಾರಿರಕ್ಷೋಧೃಚ್ಛೃಂಗಯುಗ್ಮಕಃ ॥ 13 ॥

ವಸುಧಾಧಸ್ಸಮಾಲಮ್ಬಿನಾಲಸ್ತಮ್ಭ ಪ್ರಕಮ್ಪನಃ ।
ವಸುಧಾಚ್ಛತ್ರರಜತದಂಡಚ್ಛೃಂಗಮನೋರಮಃ ॥ 14 ॥

ವತಂಸೀಕೃತಮನ್ದಾರೋ ವಲಕ್ಷೀಕೃತಭೂತಲಃ ।
ವರದೀಕೃತವೃತ್ತಾನ್ತೋ ವಸುಧೀಕೃತಸಾಗರಃ ॥ 15 ॥

ವಶ್ಯಮಾಯೋ ವರಗುಣಕ್ರಿಯಾಕಾರೋ ವರಾಭಿಧಃ ।
ವರುಣಾಲಯವಾಸ್ತವ್ಯಜನ್ತುವಿದ್ರಾವಿಘುರ್ಘುರಃ ॥ 16 ॥

ವರುಣಾಲಯವಿಚ್ಛೇತ್ತಾ ವರುಣಾದಿದುರಾಸದಃ ।
ವನಜಾಸನಸನ್ತಾನಾವನಜಾತ ಮಹಾಕೃಪಃ ॥ 17 ॥

ವತ್ಸಲೋ ವಹ್ನಿವದನೋ ವರಾಹವಮಯೋ ವಸುಃ ।
ವನಮಾಲೀ ವನ್ದಿವೇದೋ ವಯಸ್ಥೋ ವನಜೋದರಃ ॥ 18 ॥

ವೇದತ್ವಚೇ ವೇದವಿದೇ ವೇದಿನೇ ವೇದವಾದಿನೇ ।
ವೇದವೇದಾಂಗತತ್ತ್ವಜ್ಞ ನಮಸ್ತೇ ವೇದಮೂರ್ತಯೇ ॥ 19 ॥

ವೇದವಿದ್ವೇದ್ಯ ವಿಭವೋ ವೇದೇಶೋ ವೇದರಕ್ಷಣಃ ।
ವೇದಾನ್ತಸಿನ್ಧುಸಂಚಾರೀ ವೇದದೂರಃ ಪುನಾತು ಮಾಮ್ ॥ 20 ॥

ವೇದಾನ್ತಸಿನ್ಧುಮಧ್ಯಸ್ಥಾಚಲೋದ್ಧರ್ತಾ ವಿತಾನಕೃತ್ ।
ವಿತಾನೇಶೋ ವಿತಾನಾಂಗೋ ವಿತಾನಫಲದೋ ವಿಭುಃ ॥ 21 ॥

ವಿತಾನಭಾವನೋ ವಿಶ್ವಭಾವನೋ ವಿಶ್ವರೂಪಧೃತ್ ।
ವಿಶ್ವದಂಷ್ಟ್ರೋ ವಿಶ್ವಗರ್ಭೋ ವಿಶ್ವಗೋ ವಿಶ್ವಸಮ್ಮತಃ ॥ 22 ॥

ವೇದಾರಣ್ಯಚರೋ ವಾಮದೇವಾದಿಮೃಗಸಂವೃತಃ ।
ವಿಶ್ವಾತಿಕ್ರಾನ್ತಮಹಿಮಾ ಪಾತು ಮಾಂ ವನ್ಯಭೂಪತಿಃ ॥ 23 ॥

ವೈಕುಂಠಕೋಲೋ ವಿಕುಂಠಲೀಲೋ ವಿಲಯಸಿನ್ಧುಗಃ ।
ವಪ್ತಃಕಬಲಿತಾಜಾಂಡೋ ವೇಗವಾನ್ ವಿಶ್ವಪಾವನಃ ॥ 24 ॥

ವಿಪಶ್ಚಿದಾಶಯಾರಣ್ಯಪುಣ್ಯಸ್ಫೂರ್ತಿರ್ವಿಶೃಂಖಲಃ ।
ವಿಶ್ವದ್ರೋಹಿಕ್ಷಯಕರೋ ವಿಶ್ವಾಧಿಕಮಹಾಬಲಃ ॥ 25 ॥

ವೀರ್ಯಸಿನ್ಧುರ್ವಿವದ್ಬನ್ಧುರ್ವಿಯತ್ಸಿನ್ಧುತರಂಗಿತಃ ।
ವ್ಯಾದತ್ತವಿದ್ವೇಷಿಸತ್ತ್ವಮುಸ್ತೋ ವಿಶ್ವಗುಣಾಮ್ಬುಧಿಃ ॥ 26 ॥

ವಿಶ್ವಮಂಗಲಕಾನ್ತಾರ ಕೃತಲೀಲಾವಿಹಾರ ತೇ ।
ವಿಶ್ವಮಂಗಲದೋತ್ತುಂಗ ಕರುಣಾಪಾಂಗ ಸನ್ನತಿಃ ॥ 27 ॥

॥ ಇತಿ ವಕಾರಾದಿ ಶ್ರೀ ವರಾಹಾಷ್ಟೋತ್ತರಶತಮ್ ಪರಾಭವ
ಶ್ರಾವಣಶುದ್ಧ ತ್ರಯೋದಶ್ಯಾಂ ಲಿಖಿತಂ ರಾಮೇಣ ಸಮರ್ಪಿತಂ ಚ
ಶ್ರೀಮದ್ಧಯವದನ ಚರಣಾರವಿನ್ದಯೋರ್ವಿಜಯತಾಂ ತರಾಮ್ ॥

Also Read:

Vakaradi Sri Varaha Ashtottara Shatanama Stotram in Hindi | English | Bengali | Gujarati | Punjabi | Kannada | Malayalam | Oriya | Telugu | Tamil

Vakaradi Sri Varaha Ashtottara Shatanama Stotram Lyrics in Kannada

Leave a Reply

Your email address will not be published. Required fields are marked *

Scroll to top