Templesinindiainfo

Best Spiritual Website

Sri Ayyappa – Sastha – Sabri – Manikantha Stotram Lyrics in Kannada

Sri Ayyappan Stotram in Kannada:

॥ ಶ್ರೀ ಅಯ್ಯಪ್ಪ ಸ್ತೋತ್ರಂ ॥
ಅರುಣೋದಯಸಂಕಾಶಂ ನೀಲಕುಂಡಲಧಾರಣಂ |
ನೀಲಾಂಬರಧರಂ ದೇವಂ ವಂದೇಽಹಂ ಬ್ರಹ್ಮನಂದನಮ್ || ೧ ||

ಚಾಪಬಾಣಂ ವಾಮಹಸ್ತೇ ರೌಪ್ಯವೀತ್ರಂ ಚ ದಕ್ಷಿಣೇ | [*ಚಿನ್ಮುದ್ರಾಂ ದಕ್ಷಿಣಕರೇ*]
ವಿಲಸತ್ಕುಂಡಲಧರಂ ವಂದೇಽಹಂ ವಿಷ್ಣುನಂದನಮ್ || ೨ ||

ವ್ಯಾಘ್ರಾರೂಢಂ ರಕ್ತನೇತ್ರಂ ಸ್ವರ್ಣಮಾಲಾವಿಭೂಷಣಂ |
ವೀರಾಪಟ್ಟಧರಂ ದೇವಂ ವಂದೇಽಹಂ ಶಂಭುನಂದನಮ್ || ೩ ||

ಕಿಂಕಿಣ್ಯೋಡ್ಯಾನ ಭೂತೇಶಂ ಪೂರ್ಣಚಂದ್ರನಿಭಾನನಂ |
ಕಿರಾತರೂಪ ಶಾಸ್ತಾರಂ ವಂದೇಽಹಂ ಪಾಂಡ್ಯನಂದನಮ್ || ೪ ||

ಭೂತಭೇತಾಳಸಂಸೇವ್ಯಂ ಕಾಂಚನಾದ್ರಿನಿವಾಸಿತಂ |
ಮಣಿಕಂಠಮಿತಿ ಖ್ಯಾತಂ ವಂದೇಽಹಂ ಶಕ್ತಿನಂದನಮ್ || ೫ ||

ಇತಿ ಶ್ರೀ ಅಯ್ಯಪ್ಪ ಸ್ತೋತ್ರಂ |

Also Read:

Sri Ayyappa Stotram Lyrics in Hindi | English | Kannada | Telugu | Tamil

Sri Ayyappa – Sastha – Sabri – Manikantha Stotram Lyrics in Kannada

Leave a Reply

Your email address will not be published. Required fields are marked *

Scroll to top