Templesinindiainfo

Best Spiritual Website

Sadgur Shri Tyagaraja Mangalashtakam Lyrics in Kannada | Sadguru Sri Tyagaraja Slokam

Sadguru Sri Tyagaraja Mangalashtakam Lyrics in Kannada:

ಸದ್ಗುರುಶ್ರೀತ್ಯಾಗರಾಜಮಂಗಲಾಷ್ಟಕಮ್
ಓಂ
ಶ್ರೀರಾಮಜಯಮ್ ।
ಸದ್ಗುರು ಶ್ರೀತ್ಯಾಗರಾಜಸ್ವಾಮಿನೇ ನಮೋ ನಮಃ ।

ಅಥ ಸದ್ಗುರುಮಂಗಲಾಷ್ಟಕಮ್ ।
ಹಿಮಗದ್ಯಪ್ರಸನ್ನಾಯ ಹಿಮಗದ್ಯಾಲಯಾಯ ಚ ।
ಹಿಮಗದ್ಯಪ್ರಸಾದಾಯ ಗುರುದೇವಾಯ ಮಂಗಲಮ್ || 1 ||

ಹಿಮೋತ್ತುಂಗಸುಪುಣ್ಯಾಯ ಹಿಮಸಾನುಸುಕೀರ್ತಯೇ ।
ಹಿಮಗಂಗಾಸುವಾಗ್ಗಾಯ ಗುರುದೇವಾಯ ಮಂಗಲಮ್ || 2 ||

ಹಿಮಮೌನಪ್ರಶಾನ್ತಾಯ ಹಿಮಗಂಗಾಸುಪೂತಯೇ ।
ಹಿಮಶಾನ್ತಿಪ್ರದಾತ್ರೇ ಚ ಗುರುದೇವಾಯ ಮಂಗಲಮ್ || 3 ||

ಚತುರ್ಧಾಮಸುಪುಣ್ಯಾಯ ಪುಷ್ಪಾಮೋದಸುಗೀತಯೇ ।
ನಾರಾಯಣಸುಗೇಯಾಯ ತ್ಯಾಗರಾಜಾಯ ಮಂಗಲಮ್ || 4 ||

ದೇವದಾರುಸುಗೀತಾಯ ನಾಮಪಕ್ಷಿಸ್ವರಾಯ ಚ ।
ಕೃತ್ಯಾಮೋದಸಮೀರಾಯ ಗುರುದೇವಾಯ ಮಂಗಲಮ್ || 5 ||

ತಲಕಾಚತಟಾಕಾಯ ತಾಲರಾಗಹಿಮಾದ್ರಯೇ ।
ಗಲಲೀನಸುಗಂಗಾಯ ಗುರುದೇವಾಯ ಮಂಗಲಮ್ || 6 ||

ನೀಲಾಕಾಶವಿಕಾಶಾಯ ಶುದ್ಧಶ್ವೇತಘನಾಯ ಚ ।
ಬಾಲಾಲಾಪಪ್ರಮೋದಾಯ ಗುರುದೇವಾಯ ಮಂಗಲಮ್ || 7 ||

ಹಿಮಾಲಯಪ್ರಭಾವಾಯ ಬೃಹದುತ್ತಮಗೀತಯೇ ।
ಸದ್ಗುರುತ್ಯಾಗರಾಜಾಯ ಸರ್ವಸ್ವಾಯ ಸುಮಂಗಲಮ್ || 8 ||

ಓಂ ತತ್ಸದಿತಿ ಸದ್ಗುರುಶ್ರೀತ್ಯಾಗಬ್ರಹ್ಮಚರಣಯುಗಲೇ ಸಮರ್ಪಿತಂ
ಸದ್ಗುರುಮಂಗಲಾಷ್ಟಕಂ ಸಮ್ಪೂರ್ಣಮ್ ।

ಓಂ ಶುಭಮಸ್ತು

Sadgur Shri Tyagaraja Mangalashtakam Lyrics in Kannada | Sadguru Sri Tyagaraja Slokam

Leave a Reply

Your email address will not be published. Required fields are marked *

Scroll to top