Home / Ashtaka / Shri Yamunashtakam 10 Lyrics in Kannada | River Yamunashtaka

Shri Yamunashtakam 10 Lyrics in Kannada | River Yamunashtaka

The below Kannada lines are about River Yamuna.

Shri Yamuna Ashtakam 10 Lyrics in Kannada:

ಶ್ರೀಯಮುನಾಷ್ಟಕಮ್
ಭ್ರಾತುರನ್ತಕಸ್ಯ ಪತ್ತನೇಽಭಿಪತ್ತಿಹಾರಿಣೀ
ಪ್ರೇಕ್ಷಯಾತಿಪಾಪಿನೋಽಪಿ ಪಾಪಸಿನ್ಧುತಾರಿಣೀ ।
ನೀರಮಾಧುರೀಭಿರಪ್ಯಶೇಷಚಿತ್ತಬನ್ಧಿನೀ
ಮಾಂ ಪುನಾತು ಸರ್ವದಾರವಿನ್ದಬನ್ಧುನನ್ದಿನೀ || 1 ||

ಹಾರಿವಾರಿಧಾರಯಾಭಿಮಂಡಿತೋರುಖಾಂಡವಾ
ಪುಂಡರೀಕಮಂಡಲೋದ್ಯದಂಡಜಾಲಿತಾಂಡವಾ ।
ಸ್ನಾನಕಾಮಪಾಮರೋಗ್ರಪಾಪಸಮ್ಪದನ್ಧಿನೀ
ಮಾಂ ಪುನಾತು ಸರ್ವದಾರವಿನ್ದಬನ್ಧುನನ್ದಿನೀ || 2 ||

ಶೀಕರಾಭಿಮೃಷ್ಟಜನ್ತುದುರ್ವಿಪಾಕಮರ್ದಿನೀ
ನನ್ದನನ್ದನಾನ್ತರಂಗಭಕ್ತಿಪೂರವರ್ಧಿನೀ ।
ತೀರಸಂಗಮಾಭಿಲಾಷಿಮಂಗಲಾನುಬನ್ಧಿನೀ
ಮಾಂ ಪುನಾತು ಸರ್ವದಾರವಿನ್ದಬನ್ಧುನನ್ದಿನೀ || 3 ||

ದ್ವೀಪಚಕ್ರವಾಲಜುಷ್ಟಸಪ್ತಸಿನ್ಧುಭೇದಿನೀ
ಶ್ರೀಮುಕುನ್ದನಿರ್ಮಿತೋರುದಿವ್ಯಕೇಲಿವೇದಿನೀ ।
ಕಾನ್ತಿಕನ್ದಲೀಭಿರಿನ್ದ್ರನೀಲವೃನ್ದನಿನ್ದಿನೀ
ಮಾಂ ಪುನಾತು ಸರ್ವದಾರವಿನ್ದಬನ್ಧುನನ್ದಿನೀ || 4 ||

ಮಾಥುರೇಣ ಮಂಡಲೇನ ಚಾರುಣಾಭಿಮಂಡಿತಾ
ಪ್ರೇಮನದ್ಧವೈಷ್ಣವಾಧ್ವವರ್ಧನಾಯ ಪಂಡಿತಾ ।
ಊರ್ಮಿದೋರ್ವಿಲಾಸಪದ್ಮನಾಭಪಾದವನ್ದಿನೀ
ಮಾಂ ಪುನಾತು ಸರ್ವದಾರವಿನ್ದಬನ್ಧುನನ್ದಿನೀ || 5 ||

ರಮ್ಯತೀರರಮ್ಭಮಾಣಗೋಕದಮ್ಬಭೂಷಿತಾ
ದಿವ್ಯಗನ್ಧಭಾಕ್ಕದಮ್ಬಪುಷ್ಪರಾಜಿರೂಷಿತಾ ।
ನನ್ದಸೂನುಭಕ್ತಸಂಘಸಂಗಮಾಭಿನನ್ದಿನೀ
ಮಾಂ ಪುನಾತು ಸರ್ವದಾರವಿನ್ದಬನ್ಧುನನ್ದಿನೀ || 6 ||

ಫುಲ್ಲಪಕ್ಷಮಲ್ಲಿಕಾಕ್ಷಹಂಸಲಕ್ಷಕೂಜಿತಾ
ಭಕ್ತಿವಿದ್ಧದೇವಸಿದ್ಧಕಿನ್ನರಾಲಿಪೂಜಿತಾ ।
ತೀರಗನ್ಧವಾಹಗನ್ಧಜನ್ಮಬನ್ಧರನ್ಧಿನೀ
ಮಾಂ ಪುನಾತು ಸರ್ವದಾರವಿನ್ದಬನ್ಧುನನ್ದಿನೀ || 7 ||

ಚಿದ್ವಿಲಾಸವಾರಿಪೂರಭೂರ್ಭುವಃಸ್ವರಾಪಿನೀ
ಕೀರ್ತಿತಾಪಿ ದುರ್ಮದೋರುಪಾಪಮರ್ಮತಾಪಿನೀ ।
ಬಲ್ಲವೇನ್ದ್ರನನ್ದನಾಂಗರಾಗಭಂಗಗನ್ಧಿನೀ
ಮಾಂ ಪುನಾತು ಸರ್ವದಾರವಿನ್ದಬನ್ಧುನನ್ದಿನೀ || 8 ||

ತುಷ್ಟಬುದ್ಧಿರಷ್ಟಕೇನ ನಿರ್ಮಲೋರ್ಮಿಚೇಷ್ಟಿತಾಂ
ತ್ವಾಮನೇನ ಭಾನುಪುತ್ರಿ! ಸರ್ವದೇವವೇಷ್ಟಿತಾಮ್ ।
ಯಃಸ್ತವೀತಿ ವರ್ಧಯಸ್ವ ಸರ್ವಪಾಪಮೋಚನೇ
ಭಕ್ತಿಪೂರಮಸ್ಯ ದೇವಿ! ಪುಂಡರೀಕಲೋಚನೇ || 9 ||

ಇತಿ ಶ್ರೀರೂಪಗೋಸ್ವಾಮಿವಿರಚಿತಸ್ತವಮಾಲಾಯಾಂ ಶ್ರೀಯಮುನಾಷ್ಟಕಂ ಸಮ್ಪೂರ್ಣಮ್ ।

Add Comment

Click here to post a comment