Templesinindiainfo

Best Spiritual Website

Badrinatha Ashtakam lyrics in Kannada

Shri Badrinath Ashtakam Lyrics in Kannada | ಶ್ರೀಬದರೀನಾಥಾಷ್ಟಕಮ್

ಶ್ರೀಬದರೀನಾಥಾಷ್ಟಕಮ್ Lyrics in Kannada: ಭೂ-ವೈಕುಂಠ-ಕೃತಂ ವಾಸಂ ದೇವದೇವಂ ಜಗತ್ಪತಿಮ್। ಚತುರ್ವರ್ಗ-ಪ್ರದಾತಾರಂ ಶ್ರೀಬದರೀಶಂ ನಮಾಮ್ಯಹಮ್ ॥ 1॥ ತಾಪತ್ರಯ-ಹರಂ ಸಾಕ್ಷಾತ್ ಶಾನ್ತಿ-ಪುಷ್ಟಿ-ಬಲ-ಪ್ರದಮ್। ಪರಮಾನನ್ದ-ದಾತಾರಂ ಶ್ರೀಬದರೀಶಂ ನಮಾಮ್ಯಹಮ್ ॥ 2॥ ಸದ್ಯಃ ಪಾಪಕ್ಷಯಕರಂ ಸದ್ಯಃ ಕೈವಲ್ಯ-ದಾಯಕಮ್। ಲೋಕತ್ರಯ-ವಿಧಾತಾರಂ ಶ್ರೀಬದರೀಶಂ ನಮಾಮ್ಯಹಮ್ ॥ 3॥ ಭಕ್ತ-ವಾಂಛಾ-ಕಲ್ಪತರುಂ ಕರುಣಾರಸ-ವಿಗ್ರಹಮ್। ಭವಾಬ್ಧಿ-ಪಾರ-ಕರ್ತಾರಂ ಶ್ರೀಬದರೀಶಂ ನಮಾಮ್ಯಹಮ್ ॥ 4॥ ಸರ್ವದೇವ-ಸ್ತುತಂ ಸಶ್ವತ್ ಸರ್ವ-ತೀರ್ಥಾಸ್ಪದಂ ವಿಭುಮ್। ಲೀಲಯೋಪಾತ್ತ-ವಪುಷಂ ಶ್ರೀಬದರೀಶಂ ನಮಾಮ್ಯಹಮ್ ॥ 5॥ ಅನಾದಿನಿಧನಂ ಕಾಲಕಾಲಂ ಭೀಮಯಮಚ್ಯುತಮ್। ಸರ್ವಾಶ್ಚರ್ಯಮಯಂ ದೇವಂ ಶ್ರೀಬದರೀಶಂ ನಮಾಮ್ಯಹಮ್ ॥ 6॥ […]

Scroll to top