Bhagavati Ashtakam Lyrics in Kannada | ಭಗವತ್ಯಷ್ಟಕಮ್
ಭಗವತ್ಯಷ್ಟಕಮ್ Lyrics in Kannada: ನಮೋಽಸ್ತು ತೇ ಸರಸ್ವತಿ ತ್ರಿಶೂಲಚಕ್ರಧಾರಿಣಿ ಸಿತಾಮ್ಬರಾವೃತೇ ಶುಭೇ ಮೃಗೇನ್ದ್ರಪೀಠಸಂಸ್ಥಿತೇ । ಸುವರ್ಣಬನ್ಧುರಾಧರೇ ಸುಝಲ್ಲರೀಶಿರೋರುಹೇ ಸುವರ್ಣಪದ್ಮಭೂಷಿತೇ ನಮೋಽಸ್ತು ತೇ ಮಹೇಶ್ವರಿ ॥ 1॥ ಪಿತಾಮಹಾದಿಭಿರ್ನುತೇ ಸ್ವಕಾನ್ತಿಲುಪ್ತಚನ್ದ್ರಭೇ ಸರತ್ನಮಾಲಯಾವೃತೇ ಭವಾಬ್ಧಿಕಷ್ಟಹಾರಿಣಿ । ತಮಾಲಹಸ್ತಮಂಡಿತೇ ತಮಾಲಭಾಲಶೋಭಿತೇ ಗಿರಾಮಗೋಚರೇ ಇಲೇ ನಮೋಽಸ್ತು ತೇ ಮಹೇಶ್ವರಿ ॥ 2॥ ಸ್ವಭಕ್ತವತ್ಸಲೇಽನಘೇ ಸದಾಪವರ್ಗಭೋಗದೇ ದರಿದ್ರದುಖಹಾರಿಣಿ ತ್ರಿಲೋಕಶಂಕರೀಶ್ವರಿ । ಭವಾನಿ ಭೀಮ ಅಮ್ಬಿಕೇ ಪ್ರಚಂಡತೇಜ ಉಜ್ಜ್ವಲೇ ಭುಜಾಕಲಾಪಮಂಡಿತೇ ನಮೋಽಸ್ತು ತೇ ಮಹೇಶ್ವರಿ ॥ 3॥ ಪ್ರಪನ್ನಭೀತಿನಾಶಿಕೇ ಪ್ರಸೂನಮಾಲ್ಯಕನ್ಧರೇ ಧಿಯಸ್ತಮೋನಿವಾರಿಕೇ ವಿಶುದ್ಧಬುದ್ಧಿಕಾರಿಕೇ । […]