Kunjabihari Ashtakam 1 Lyrics in Kannada | ಕುಂಜವಿಹಾರ್ಯಷ್ಟಕಮ್ 1
ಕುಂಜವಿಹಾರ್ಯಷ್ಟಕಮ್ 1 Lyrics in Kannada: ಪ್ರಥಮಂ ಶ್ರೀಕುಂಜವಿಹಾರ್ಯಷ್ಟಕಂ ಇನ್ದ್ರನೀಲಮಣಿಮಂಜುಲವರ್ಣಃ ಫುಲ್ಲನೀಪಕುಸುಮಾಂಚಿತಕರ್ಣಃ । ಕೃಷ್ಣಲಾಭಿರಕೃಶೋರಸಿಹಾರೀ ಸುನ್ದರೋ ಜಯತಿ ಕುಂಜವಿಹಾರೀ ॥ 1॥ ರಾಧಿಕಾವದನಚನ್ದ್ರಚಕೋರಃ ಸರ್ವವಲ್ಲವವಧೂಧೃತಿಚೋರಃ । ಚರ್ಚರೀಚತುರತಾಂಚಿತಚಾರೀ ಚಾರುತೋ ಜಯತಿ ಕುಂಜವಿಹಾರೀ ॥ 2॥ ಸರ್ವತಾಃ ಪ್ರತಿಥಕೌಲಿಕಪರ್ವಧ್ವಂಸನೇನ ಹೃತವಾಸವಗರ್ವಃ । ಗೋಷ್ಠರಕ್ಷಣಕೃತೇ ಗಿರಿಧಾರೀ ಲೀಲಯಾ ಜಯತಿ ಕುಂಜವಿಹಾರೀ ॥ 3॥ ರಾಗಮಂಡಲವಿಭೂಷಿತವಂಶೀ ವಿಭ್ರಮೇಣಮದನೋತ್ಸವಶಂಸೀ- ಸ್ತೂಯಮಾನಚರಿತಃ ಶುಕಶಾರಿಶ್ರೋಣಿಭಿರ್ಜಯತಿ ಕುಂಜವಿಹಾರೀ ॥ 4॥ ಶಾತಕುಮ್ಭರುಚಿಹಾರಿದುಕೂಲಃ ಕೇಕಿಚನ್ದ್ರಕವಿರಾಜಿತಚೂಡಃ । ನವ್ಯಯೌವನಲಸದ್ವ್ರಜನಾರೀರಂಜನೋ ಜಯತಿ ಕುಂಜವಿಹಾರೀ ॥ 5॥ ಸ್ಥಾಸಕೀಕೃತಸುಗನ್ಧಿಪಟೀರಃ ಸ್ವರ್ಣಕಾಂಚಿಪರಿಶೋಭಿಕಟೀರಃ । ರಾಧಿಕೋನ್ನತಪಯೋಧರವಾರೀಕುಂಜಾರೋ […]