ment(s),dl=l!='dataLayer'?'&l='+l:'';j.async=true;j.src= 'https://www.googletagmanager.com/gtm.js?id='+i+dl;f.parentNode.insertBefore(j,f); })(window,document,'script','dataLayer','GTM-NQ8RF7Q2'); Kunjabihari Ashtakam 2 Lyrics in Kannada Archives - Templesinindiainfo

Templesinindiainfo

Best Spiritual Website

Kunjabihari Ashtakam 2 Lyrics in Kannada

Kunjabihari Ashtakam 2 Lyrics in Kannada | ಕುಂಜವಿಹಾರ್ಯಷ್ಟಕಮ್ 2

ಕುಂಜವಿಹಾರ್ಯಷ್ಟಕಮ್ 2 Lyrics in Kannada: ದ್ವಿತೀಯಂ ಶ್ರೀಕುಂಜವಿಹಾರ್ಯಷ್ಟಕಂ ನಮಃ ಕುಂಜವಿಹಾರಿಣೇ । ಅವಿರತರತಿಬನ್ಧುಸ್ಮೇರತಾಬನ್ಧುರಶ್ರೀಃ ಕಬಲಿತ ಇವ ರಾಧಾಪಾಂಗಭಂಗೀತರಂಗೈಃ । ಮುದಿತವದನಚನ್ದ್ರಶ್ಚನ್ದ್ರಿಕಾಪೀತಧಾರೀ ಮುದಿರಮಧುರಕಾನ್ತಿರ್ಭಾತಿ ಕುಂಜೇ ವಿಹಾರೀ ॥ 1॥ ತತಸುಷಿರಘನಾನಾಂ ನಾದಮಾನದ್ಧಭಾಜಾಂ ಜನಯತಿ ತರುಣೀನಾಂ ಮಂಡಲೇ ಮಂಡಿತಾನಾಮ್ । ತಟಭುವಿ ನಟರಾಜಕ್ರೀಡಯಾ ಭಾನುಪುತ್ರ್ಯಾಃ ವಿದಧದತುಲಚಾರಿರ್ಭಾತಿ ಕುಂಜೇ ವಿಹಾರೀ ॥ 2॥ ಶಿಖಿನಿಗಲಿತಷಡ್ಜೇಕೋಕಿಲೇ ಪಂಚಮಾಢ್ಯೇ ಸ್ವಯಮಪಿ ನವವಂಶ್ಯೋದ್ದಾಮಯನ್ ಗ್ರಾಮಮುಖ್ಯಮ್ । ಧೃತಮೃಗಮದಗನ್ಧಃ ಸುಷ್ಠುಗಾನ್ಧಾರಸಂಜ್ಞಂ ತ್ರಿಭುವನಧೃತಿಹಾರಿರ್ಭಾತಿ ಕುಂಜೇ ವಿಹಾರೀ ॥ 3॥ ಅನುಪಮಕರಶಾಖೋಪಾತ್ತರಾಧಾಂಗುಲೀಕೋ ಲಘು ಲಘು ಕುಸುಮಾನಾಂ ಪರ್ಯಟನ್ ವಾಟಿಕಾಯಾಮ್ […]

Scroll to top