Mahamaya Ashtakam Lyrics in Kannada | ಮಹಾಮಾಯಾಷ್ಟಕಮ್
ಮಹಾಮಾಯಾಷ್ಟಕಮ್ Lyrics in Kannada: ॥ (ಪೈಂಗನಾಡು) ಗಣಪತಿಶಾಸ್ತ್ರಿಕೃತಮ್ ॥ ಸತ್ಸ್ವನ್ಯೇಷ್ವಪಿ ದೈವತೇಷು ಬಹುಷು ಪ್ರಾಯೋ ಜನಾ ಭೂತಲೇ ಯಾಮೇಕಾಂ ಜನನೀತಿ ಸನ್ತತಮಮೀ ಜಲ್ಪನ್ತಿ ತಾದೃಗ್ವಿಧಾ । ಭಕ್ತಸ್ತೋಮಭಯಪ್ರಣಾಶನಚಣಾ ಭವ್ಯಾಯ ದೀವ್ಯತ್ವಸೌ ದೇವೀ ಸ್ಫೋಟವಿಪಾಟನೈಕಚತುರಾ ಮಾತಾ ಮಹಾಮಾಯಿಕಾ ॥ 1॥ ಮಾತೇತ್ಯಾಹ್ವಯ ಏವ ಜಲ್ಪತಿ ಮಹದ್ ವಾತ್ಸಲ್ಯಮಸ್ಮಾಸು ತೇ ಕಾರುಣ್ಯೇ ತವ ಶೀತಲೇತಿ ಯದಿದಂ ನಾಮೈವ ಸಾಕ್ಷೀಯತೇ । ಇತ್ಥಂ ವತ್ಸಲತಾದಯಾನಿಧಿರಿತಿ ಖ್ಯಾತಾ ತ್ವಮಸ್ಮಾನಿಮಾನ್ ಮಾತಃ ಕಾತರತಾಂ ನಿರ್ವಾಯ ನಿತರಾಮಾನನ್ದಿತಾನಾತನು ॥ 2॥ ಪ್ರತ್ಯಕ್ಷೇತರವೈಭವೈಃ ಕಿಮಿತರೈರ್ದೇವವ್ರಜೈಸ್ತಾದೃಶೈಃ ನಿನ್ದಾಯಾಮಪಿ […]