Pandurangashtakam Lyrics in Kannada with Meaning | ಪಾಂಡುರಂಗಾಷ್ಟಕಂ
ಪಾಂಡುರಂಗಾಷ್ಟಕಂ Lyrics in Kannada: ಮಹಾಯೋಗಪೀಠೇ ತಟೇ ಭೀಮರಥ್ಯಾ ವರಂ ಪುಂಡರೀಕಾಯ ದಾತುಂ ಮುನೀನ್ದ್ರೈಃ । ಸಮಾಗತ್ಯ ನಿಷ್ಠನ್ತಮಾನಂದಕಂದಂ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ ॥ 1॥ ತಟಿದ್ವಾಸಸಂ ನೀಲಮೇಘಾವಭಾಸಂ ರಮಾಮಂದಿರಂ ಸುಂದರಂ ಚಿತ್ಪ್ರಕಾಶಮ್ । ವರಂ ತ್ವಿಷ್ಟಕಾಯಾಂ ಸಮನ್ಯಸ್ತಪಾದಂ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ ॥ 2॥ ಪ್ರಮಾಣಂ ಭವಾಬ್ಧೇರಿದಂ ಮಾಮಕಾನಾಂ ನಿತಮ್ಬಃ ಕರಾಭ್ಯಾಂ ಧೃತೋ ಯೇನ ತಸ್ಮಾತ್ । ವಿಧಾತುರ್ವಸತ್ಯೈ ಧೃತೋ ನಾಭಿಕೋಶಃ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ ॥ 3॥ ಸ್ಫುರತ್ಕೌಸ್ತುಭಾಲಂಕೃತಂ ಕಂಠದೇಶೇ ಶ್ರಿಯಾ ಜುಷ್ಟಕೇಯೂರಕಂ ಶ್ರೀನಿವಾಸಮ್ […]