Templesinindiainfo

Best Spiritual Website

Shri Minakshiashtakam Text in Kannada

Shri Minakshi Ashtakam Lyrics in Kannada | ಶ್ರೀಮೀನಾಕ್ಷ್ಯಷ್ಟಕಮ್

ಶ್ರೀಮೀನಾಕ್ಷ್ಯಷ್ಟಕಮ್ Lyrics in Kannada: ಶ್ರೀಮೀನಾಕ್ಷ್ಯಷ್ಟಕಮ್ ॥ ಮಾಧುರ್ಯೇ ಮಹಿಮೇ ಮಹಾಗಿರಿಸುತೇ ಮಲ್ಲಾದಿ ಸಂಹಾರಿಣಿ ಮೂಲಾಧಾರಕೃತೇ ಮಹಾಮರಕತೇ ಶೋಭೇ ಮಹಾಸುನ್ದರಿ । ಮಾತಂಗಿ ಮಹಿಮೇ ಮಹಾಸುರವಧೇ ಮನ್ತ್ರೋತ್ತಮೇ ಮಾಧವಿ ಮೀನಾಕ್ಷಿ ಮಧುರಾಮ್ಬಿಕೇ ಮಹಿಮಯೇ ಮಾಂ ಪಾಹಿ ಮೀನಾಮ್ಬಿಕೇ ॥ 1॥ ನಾನಾರತ್ನವಿಭೂಷಣೇ ನವಗಣೇ ಶೋಭೇ ಮಹಾಸುನ್ತರಿ ನಿತ್ಯಾನನ್ದವರೇ ನಿರೂಪಣಗುಣೇ ನಿಮ್ನೋನ್ನತೇ ಪಂಕಜೇ । ನಾಟ್ಯೇ ನಾಟಕವೇಷಧಾರಿಣಿ ಶಿವೇ ನಾದೇ ಕಾಲನರ್ತಕಿ(?) ಮೀನಾಕ್ಷಿ ಮಧುರಾಮ್ಬಿಕೇ ಮಹಿಮಯೇ ಮಾಂ ಪಾಹಿ ಮೀನಾಮ್ಬಿಕೇ ॥ 2॥ ಕಾಮಕ್ರೋಧನಿವಾರಣೇ ಕರುಣಾಲಯೇ ಕಾತ್ಯಾಯನಿ ಸನ್ಮತೇ […]

Scroll to top