Templesinindiainfo

Best Spiritual Website

Sri Mallikarjuna Mangalasasanam Kannada

Sree Mallikarjuna Mangalasasanam Lyrics in Kannada

Sri Mallikarjuna Mangalasasanam in Kannada: ಉಮಾಕಾಂತಾಯ ಕಾಂತಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಗಿರೀಶಾಯ ದೇವಾಯ ಮಲ್ಲಿನಾಥಾಯ ಮಂಗಳಮ್ || ಸರ್ವಮಂಗಳ ರೂಪಾಯ ಶ್ರೀ ನಗೇಂದ್ರ ನಿವಾಸಿನೇ ಗಂಗಾಧರಾಯ ನಾಥಾಯ ಶ್ರೀಗಿರೀಶಾಯ ಮಂಗಳಮ್ || ಸತ್ಯಾನಂದ ಸ್ವರೂಪಾಯ ನಿತ್ಯಾನಂದ ವಿಧಾಯನೇ ಸ್ತುತ್ಯಾಯ ಶ್ರುತಿಗಮ್ಯಾಯ ಶ್ರೀಗಿರೀಶಾಯ ಮಂಗಳಮ್ || ಮುಕ್ತಿಪ್ರದಾಯ ಮುಖ್ಯಾಯ ಭಕ್ತಾನುಗ್ರಹಕಾರಿಣೇ ಸುಂದರೇಶಾಯ ಸೌಮ್ಯಾಯ ಶ್ರೀಗಿರೀಶಾಯ ಮಂಗಳಮ್ || ಶ್ರೀಶೈಲೇ ಶಿಖರೇಶ್ವರಂ ಗಣಪತಿಂ ಶ್ರೀ ಹಟಕೇಶಂ ಪುನಸ್ಸಾರಂಗೇಶ್ವರ ಬಿಂದುತೀರ್ಥಮಮಲಂ ಘಂಟಾರ್ಕ ಸಿದ್ಧೇಶ್ವರಮ್ | ಗಂಗಾಂ ಶ್ರೀ ಭ್ರಮರಾಂಬಿಕಾಂ ಗಿರಿಸುತಾಮಾರಾಮವೀರೇಶ್ವರಂ […]

Scroll to top